ವಿಷಯಕ್ಕೆ ಹೋಗು

ಪುಟ:ಕನಕಲತಾಪರಿಣಯ ನಾಟಕಂ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕರತಾಪರಿಗಳು ನಾಟಕಂ, • •••••••••••••• ಪುರುಥಾನಂದ:-( ಕನಕಲತೆಯುಂ ಕಂಡು ) ವತ್ಸೆ : ಈತನು ಬಲ್ಲೆಯೇಂ ? ( ಎ೦ದು ರಾಯನಂ ತರಿದ೦) ಕನಕಲತೆ-(ರಾಯನಂ ಕಂಡು ಸಂತಸಗೊಂಡು ) ಎಲೆ ಅಜ್ಜ ! ನಿನ್ನಾಶೀರ್ವಾದ ಮೆ ಮೆಯ್ಯಡೆದು ಕಳಿಸುತ್ತಿರ್ಪುದಲ್ಲಿ, ರಾಯ೧-(ಕನಕಲತೆಯಂ ಕಂದ ) ಕಂ| ಮಿಸುಮಿಸುಏಕಾಂತೆಯ ಮೊಗ | ಸಸಿಯುದಯಿಸಿ ನನ್ನ ಮನದೆ ಸರ್ಚುರ್ದಾ || ವ್ಯಸನಾಂಧಕಾರಮಂ ಭಂ || ಜಿಸಿದವೊರೆನೆ ನೆನ್ನ ಭಾಗ್ಯೂವಯಮಂ|| ೬೦ || ಸುಧನಿಕ- ( ಕನಕಲತರಂ ಕಂಕು ) ಎಲೆ ಸಖಿ ಳ ಮರೆದೆಯೆ೦? ಕನಕಲತೆ-( ಮಂದಾರಿಕಾ ಸುಧನಿಕೆಯರ ನಿರ್ವರುಮಂ ಸಂಭ್ರಮದಿಂ ತಳ್ಳಿಸಿದಳೆ) ಕನಕಲತ-ಎಲೆ ಕೆಳದಿ ! ಎನ್ನ ಮಾತಾಪಿತೃಗಳ ಕುಶಲಿಗಳೆಂ ? ಮಂದಾರಿಕೆ-ಎಲೆ ರಾಯಗುವು ? ದ.ರುಳನಾದ ಮಧೂಲಕ ಮಾಲಿನಿಯ ಮೋಹಪಾಶದೊಳ್ ನಿಕ್ಕಿ ಅವಳ ಬೆಸಸಿದಂತೆ ಎನ್ನು ಮಾರಾಯ ನಂ ಕೊಂದು ದೇವಿಯಂ ಬಂದಿವಿಡಿದಿರ್ಸ. ಕನಕಲತೆ-ಹಾ ! ಜನಕ) !! ಬಾಲಿಕಾಜನವತ್ಸಲಾ !! ನೀನೆಂತಾದ್ರೆ ? (ಎಂದು ಮುಟ್ಟೆಗೆಸಂದು ಮೆಲ್ಲನೆಳ್ಳರ್ತ ) ಪ್ರಮಧಾನಂದಂ-ವತ್ತೇ ! ಸೈರಿಸುಸೈರಿಸು. ನಿನ್ನಿನಿಯ ನಿದಿರೊಳಿರ್ದು೦ ಪ್ರಥಮಸಮಾಗಮಾವಸರದೊಳಿಂತು ಶೋಕಿಸುದು ಯುಕ್ತವಲ್ಲು. (ಎಂದು ನಿಟ್ಟಸಿ) ಮೇಣ್, ನಿನ್ನ ಜನನಿಯೋರುರ್ತಿಳ ಅವಳ ನಿನ್ನ ಸಂತವಿಡುವಳ. ( ಎಳಕ್ಕೆ ಸ್ವಯಂಪ್ರಭೆ ವೆರಸು ಕಂಚುಕಿ ಸರ್ತದು ) ಇಂಚುಕಿ( ಕನಕಲತೆಯು ಕಂಡು ) ಒಡತಿ ! ಇದೇಂ ! ಕನಕಲತಾ ವಿಕ್ರಮ ನಿಯರಿಯೆಯಿರ್ಸರ್, | |