ವಿಷಯಕ್ಕೆ ಹೋಗು

ಪುಟ:ಕನಕಲತಾಪರಿಣಯ ನಾಟಕಂ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ನಾಟಕ ಗ್ರಥಮಲೆ. 2 ಸ್ವಯಂಪ್ರಭೆ-( ಸಂಭ್ರಮದಿಂ ಕವಲತೆಯನಪ್ಪಿ ಲಲ್ಲೆಗೆ ) ಕಂಚುಕಿ-ಆ8 ! ಇವರಳ್ಳರಂ ವರ್ಣಿಸಲೆನ್ನಳವಲ್ಲು.. ಪ್ರಮಥಾಸಂದನ ! ವಿಕ್ರಮಸಿಂಹ ! ನೀನೀಕನಕಲತೆಯಂ ಶಾಸೊ ಕ ವಿಧಿಯಿಂ ಕೆಮ್ಮಿಡಿಯಲಿಲ್ಲ, ಅವರಿಂ ನಣೆ. ಸರ್ವಮಂಗಳಾ ಲಯಮಂ ಸಾರ್ದು ಕನಕಲತೆಯಂ ಸಗ್ರಹಿಸು. ರಾಯಂ-ಆಣತಿ. ಪ್ರಮುಫಾನಂದಂ.ಎಲ್ ಸ್ವಯಂಪ್ರಭೆ .. ಕಂ | ತನುಜಾತೆಪುಟ್ಟದಾಗಳ | ಜನನಿಗೆ ಸಮನಿಸುವನಿನಿಯದಲ್ಲ | ಅನುರೂಪನರಂಗನಳಂ | ಮನವೆಲ್ಲಿತಗಳ ಲೆನಿಯದೊಗೆಗುಂ || ೬೩ ಅದರಿಂದಿಯುಣುಗಿಯ ಪರಿಣಯೋ ತನನಂ ನಿರುಕಿಸಿ ಸಂತಸವ ನನುಭವಿಸುವಂ ಬಾರ. ಸ್ವ ಮುಂಠಭೆ -ಪೂಜ್ಯರಾತಿಯಾದಂತೆ ಅಕ್ಕೆ, ( ಎಂದೆಲ್ಲರುಂ ತೆರಳರ ) (ಅನಂತರಂ ವದರಕ ಲಾಬ ಕರ ವಧಲಕನಂ ಸೆಳತರ್ಸರ ) ಮಾಲಕ-ಆಸಿ, ಎನಿತ್ತು ಸಾಸಮುನೋರ್ತ ದೆ. ಏಗೆಯೊ ಡುಮೆನ್ನ ಬಯ್ಕೆ ಕೈಸಾರಲಿಲ್ಲಂ. ಚರ್ಚೆ ಪೆಂಡಿರ ಮಾತನಾಲಿಸಿ ಮುಂಬರಿ ವರ್ಗೆ ಗುಮಂತಪ್ಪ ಗತಿಯೇ ಸಮನಿಕ್ಕು. ಕಂ || ಅಸಹಾಚಿಂತಿಸದಿನಿಸು | ಮಹಿಳೆಯ ರಾಣತಿಯ ನೆಸಗಲೆಳಸುವ ಮನುಜಂ | ಇಹದೊಳ ಗಯತಮನೊಂದತೆ | ಬಹುವಿಧಕಷ್ಟಕ್ಕೆ ನೆಲೆಯೆನಿಸ್ಸ ನರದೊಳ್ | ೬೪ || ನಯರಕಂ-ಎಲೆ ಕೃತಘ್ನು ! ಅದೇನಾಳೆಯಮುನೆಸಗುತಿರ್ದೆ? ನಡೆನಡೆ.