ಪುಟ:ಕನ್ನಡದ ಬಾವುಟ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೯ ಮಹಾಧಿಕಾರಿಗಳು ಪ್ರಮುಖರೆನಿಸಿದ ಪೌರರುಂ ನಾಡಿಗರುಂ ಪೆಸರ್ವೆ ಸುಧೀಮಣಿಗಳುಂ ಸಾಮಂತರಾಜರುಂ ತನ್ನಮ್ಮ ಸಮುಚಿತ ಸ್ಥಾನಂಗಳೊಳ್ ಮಂಡಿಸಿರ್ಪಿನಂ ಮಹಾರಾಜ್ ನಿಜಪರಿವಾರಂ ಬೆರಸಂತಃಪುರೋಚಿತವಾದ ಮೇಲುಪ್ಪರಿಗೆಯನಲಂಕರಿಸಿರ್ಪಿನೆಗಂ ಮಹಾವೀರರಪ್ಪ ಸೈನಿಕರ್ ತಮ್ಮಮ್ಮ ಕೈದುಗಳಂ ಸಿಡಿದು ಗಂಡಭೇರುಂಡ ಧ್ವಜದಿಂದೊಡಗೂಡಿ ಮುಂಗಡೆಯಂಗಳ ದೊಳ್ ವಂಗಡಂಗೊಂಡು ನಿಂದಿರ್ಪನ್ನ ಮೂಳಿಗದ ಜನಮಲ್ಲಲ್ಲಿ ಕಯ್ಯ ಳಂ ಕಟ್ಟಿ ಕೊಂಡು ನಿಂದು ರಾಯಸಮಂ ಕಾದುಕೊಂಡಿರ್ಪನ್ನೆ ಗಂ ಆ ರಾಜಸದಕ್ಕೆ ಶತ ಮೀರವಮೆಣೆಸೆಯನೆಯ ಲೆಯ್ತಂದಂ ನಾ ಲಾರುವದ ತೇರನಡರ್ದಾ ಭಾರತ ಸರ್ವಾಧಿಕಾರಿಯಾಂಗೈಯವರಂ ಅಂತು ಬಂದಾತನಿದಿರ್ವಂದು ತನ್ನ ೦ ಮನ್ನಿಸಿದ ಮಹಾರಾಜ ಶ್ರೀ ಕೃಷ್ಣರಾಜೇಂದ್ರನೊಡನಾಸ್ಥಾನವನೊಳಪೊಕ್ಕು ಸಭಾಮಧ್ಯದೊಳ್ ನಿಂದು ಸಭಾಸದರಂ ನೋಡಿ ಕೇಳಿರೆ ಮಹಾಶಯರಪ್ಪ ಸಾಮಾಜಿಕರಿರಾ ಮಹಾರಾಜನೀ ಕೃಷ್ಣರಾಜಂ ಬಾಲ್ಯಮಂ ಕಳೆದು ಯೌವನಸ್ಥನಾಗಿರ್ಪನೆಂಬುದುಂ ಮುನ್ನ ಮೆ ತನಗೆ ಪಟ್ಟಾಭಿಷೇಕ ಮಹೋತ್ಸವಂ ಬಳೆದಂದಿನಿ೦ದಿನ್ನೆ ವರಮೀತಂ ಸನ್ಮಾರ್ಗ ವರ್ತಿಯಾಗಿ ನಿರವದ್ಯ ವಿದ್ಯಾಭ್ಯಾಸಂಗೆಯ್ದ ನೇಕ ರಾಜಧರ್ಮಂಗಳುಮಂ ಸ್ವದೇಶದೊಳಮನ್ಯದೇಶಂಗಳೊಳಂ ಸಂಚಾರಂಗೆಯು ಸಮಂಚಿತ ಲೋಕ ವ್ಯವಹಾರಮುಮಂ ತಿಳಿದು ರಾಜ್ಯಾಧಿಕಾರಕ್ಕೆ ತಕ್ಕ ತಕ್ಕುಮೆಯಂ ಪಡೆದಿರ್ಪ ನೆಂಬುದುಂ ನಿಮ್ಮೆಲ್ಲರ೦ ವಿದಿತವಾಗಿರ್ಪುದೈಸೆ, ರಾಜ್ಯಮಿದಾದೊಡಯ್ಯತ್ತುಂ ಲಕ್ಕದೆಣಕೆಯ ಜನಂಗಳನೊಳಕೊಂಡು ನೀಡುಂ ಪಿರಿದಾಗಿರ್ಪುದು ಸಾಮಾನ್ಯ ಮಲ್ಲು ಮತ್ತಂ ನಿರತಿಶಯ ಬುದ್ಧಿ ಪ್ರಾಚುರ್ಯನೆನಿಸಿದ ಶೇಷಾದ್ರಿಯಾರ್ಯನ ಮಂತ್ರಿತ್ವದೊಳ್ ಪಿರಿದುಮೇಳೆ ನಡೆದಿರ್ಪುದಿ೦ತಿ ದಂ ಬಾಲನಪ್ಪ ಕುವರಂಗೆ ಪಡಿಯೆನಿಸಿ ಕಂದು ಕುಂದುಗಳೇನೊಂದುಮಿಲ್ಲದಿನ್ನೆ ವರಂ ಕಯ್ಯಾ ಈ ವಾಣಿ ವಿಲಾಸದ ವಾರಾಣಿಯ ಜಾಣೆ ನಾಡೆ ಪೊಗಳೆಗೆಡೆಯಾದುದಿಂತೀ ಮಹೇಶ್ವರ ರಾಜ್ಯ ದಧಿಕಾರವನೀಗ ಮಹಾರಾಜ ಕೃಷ್ಣರಾಜೇಂದ್ರನಧೀನಮಂ ಮಾಡಿರ್ಪೆನದನೀತಂ ನಿಜಧರ್ಮದಿಂ ಪಾಲಿಸುತ್ತೆ ಚಿರಕಾಲಂ ಸೊಗದಿಂದಿರ್ಕೆ೦ದು ಜಗದೀಶನಂ ಪ್ರಾರ್ಥಿಸುವೆನೆಂದು ಘಂಟಾಘೋಷದಿಂ ನುಡಿವುದುಮೆಲ್ಲರುಂ ಜಯಘೋಷಮಂ ಮಾಡಿದರಾ ಕ್ಷಣದೊಳ್ ದೊರೆವಡೆದ ಸತ್ಯಮೇವೋ ರಾಮ್ಯಹಮೆನಿಪ್ಪ ಲೇಖನದ ಕನ್ನಡ ನಾ ಡರಸರೆರಚ್ಚ ಲೆವಕ್ಕಿಯ ಕುರುಪಿನ ಪಳವಿಗೆಯನೆದರ್ ಪಡೆವಳ್ಳರ್