ಪುಟ:ಕನ್ನಡದ ಬಾವುಟ.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಾನವ ಜಾತಿಯ ಜೀವಾಳ 1 ಭಾಷಾದೇವಿಯೊಳಿನು ? ಏನಿದು ? ಐಕ್ಯದ ನಿಜಬೀಜ ! ತಾಯ್ತು ಡಿಯೋಲವಿನೊಳಿಲ್ಲೇನು ? ಉನ್ನತ ಸಂಸ್ಕೃತಿಯೋಳ ಬೆಳಸು ! ಕನ್ನ ಡ ತಾಯಿಗೆ ಇಲ್ಲೇನು ? ಜೀವಕೆ ಜೀವವ ಬೆರಸುತಿಹ ಭಾವದ ಬೆಳಗನು ಬೀರುತಿಹ ಸಾವಿಲ್ಲದೊಲವನುಣಿಸುತಿಹ ತನ್ನ ಯ ಭಾಷೆಯೆ ತನಗಲ್ಲೆ ; ! ಅಂತಹ ಭಾಷೆಯು ನಮಗಿಲ್ಲೆ? ನನ್ನೀ ಭಾಷೆಯ ನಂದನದಿ ! ಸೊಗಸಿನ ಝರಿಗಳು ಹರಿದಿಲ್ಲ ? ಕನ್ನ ಡದಿರಿನುಡಿಗಡಲೊಳಗೆ : ವಿದ್ಯೆಯ ನದಿಗಳು ಕೂಡಿ ? ಸನ್ನು ತ ನಾಡಿನ ಗೂಡಿನಲಿ ! ಧಾರ್ಮಿಕ ಶುಕಗಳು ಜನಿಸಿಲ್ಲೆ ? ಕವಿಕೋಕಿಲಗಳು ಉಲಿದಿಲ್ಲೆ? ಸವಿಯರಸ೦ಚೆಯು ಚರಿಸಿ? ನವ ಸಾಧುವೃಕ್ಷ ಮೊಳೆತಿಲೆ ? ನನ್ನಿ ಯ ಮೇಘವು ಕರೆದಿಲ್ಲೆ ? ಬನ್ನ ದ ಬೀಜವು ಹುರಿದಿಲ್ಲೆ ? ಗರ್ವದ ರಾವಣನಳಲಿಸಿದಾಹನುಮಂತನಾವ ನುಡಿಗುಡಿಯು ಪೂರ್ವದ ಹರ್ಷನ ಸೋಲಿಸಿದಾ! ಪುಲಿಕೇಶಿ ಯಾವ ನುಡಿಗುಡಿಯು ಓರ್ವಳೆ ಶಿವರಾಜನ ತಡೆದಾ | ಮಲ್ಲವ್ವನಾವ ನುಡಿಗುಡಿಯು ಕನ್ನಡಿಗರ ಕರವೀರರವು ಕನ್ನ ಡಿಗರ ಶಿರಚದುರರವು ಕನ್ನಡಿಗರ ಉರಭಕರವು ಕನ್ನಡ ಕತ್ತುರಿ ಕಂಪಲ್ಲೆ ? ಕನ್ನಡಿಗರ ಸಿರಿ ಮೆರೆದಿತ್ತೆ ? ಹನುಮಂತ ಗೋವಿಂದ ಪಟ್ಟಿ V ೭. ಕನ್ನಡ್ ಪದಗೊಳು ಯೆಂಡ ಯೆಡ್ತಿ ಕನ್ನ ಡ್ ಪದಗೊಳ್ ಅಂದ್ರೆ ರತ್ನಂಗ್ ಪ್ರಾಣ ! ಬುಂಡೇನ್ ಎತ್ತಿ ಕುಡದ್ಬುಟ್ಟಾಂದ್ರೆ ತಕೊ ! ಪದಗೋಳ್ ಬಾಣ ! ಬಗವಂತ್ ಏವ್ರ ಭೂಮಿಗ್ ಇಳದು ನನ್ತಾಕ್ ಬಂದಾಂತ್ ಅನ್ನು ; ಪರ್‌ಗಿರೀಕ್ಷೆ ಮಾಡ್ತಾನ್ ಔನುಬಕ್ತನ್ ಮೇಲ್ ಔನ್ ಕಣ್ಣು !