ಪುಟ:ಕನ್ನಡದ ಬಾವುಟ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪಲ್ಲವ ಸತ್ತಿಗೆ ಸಂಕಂ ಝಲ್ಲಳಿ ಜಯಮಂಗಳಂಗಳಂ ಚೋಳಮಕಿ: ವಲ್ಲಭನಿತ್ತಡೆ ಕುಡಿಯರ ವಲ್ಲಭನುಆತ ಮಂಡಳಿ ಕಪದಮಂ ಪಡೆದು ಕಡಲ ಕಡೆವರಮ್ಜಾಂಡದ ಕುಡಿವರಮಾಶಾಗಚೇ೦ದ್ರದಂತುವರಂ ತ ಳೊಡನೊಡನೆ ಪರ್ವಿ ಬಳೆದುದು ಕುಡಿಯರ ವಲ್ಲಭನ ಕೀರ್ತಿಲತೆ ಕೋಮಳದಿಂ ಮನುನಿಭನೆಡೆನಾಡಧಿಪತಿ ವಿನೇಯನಿಧಿ ಸತ್ಯವಾಕ್ಯನಾಂಜನ ಮು ಖ್ಯನ ಕುಲವಧು ಭೂತಬೈಗೆ ಜನಿಯಿಸಿ ಕಲಿಕಾಲ ಸೀತೆವೆಸರಂ ಪಡೆದ ವನಿತಾರನ್ನ೦ ಪೊನ್ನ ಕ್ಯನನಯೆ ಮದುವೆಗೊಂಡು ಬೆಳತೂರಧಿಸಂ ಮನು ನಿಭನೆನೆ ನೆಗಟಿತನ | ವನಿತೆಗೆ ಭೂವನಿತೆಯೊಳಗೆ ಹೆಜರೆಣೆ ಯೊಳರೇ ನಿರುಪಮ ಶೀಳದಿಂ ಗುಣದಿನುಮದಾನದಿನಾಭಕ್ತಿಯಿಂ ಗಿರಿಸುತೆ ರಂಭೆ ಮೇನಕೆ ಸರಸ್ವತಿ ರುಕ್ಷ್ಮಿಣಿ ಸತ್ಯಭಾಮೆಯೊಳ್ ದೊರೆಯೆನಿಲ್ಲದೀಗಡಿನ ದುಷಕನಿಷ ಕುಶೀಲ ದುರ್ಗುಣಾ ಧರೆಯರನೆಂತು ಪೋಲಿಸರೆ ನಿರ್ಮಳ ಚಿತ್ತದ ಪೊನ್ನ ಕಚ್ಚೆಯಂ ಚಾರು ಚಾರಿತ್ರೆ ನಯ ವಿನಯಾಕರೆ ಗೋತ್ರ ಪವಿತ್ರೆ ಸುಶೀಲಯುಕ್ತ ನಾರೀಜನರನ್ನ ಮೆನಿಪ ಪೊನ್ನ ಬೈಗಂ ರವಿಗಂಗಂ ಪುಟ್ಟಿದ ದೇಕಬ್ಬೆ ಯಂ • {ವೀರಂ ನವಲೆ ನಾಡಧಿಪತಿ ಕುಟುವಂದಗುಲದ ಪರ್ವಯಲಾತನೇ ಚ೦ಗೀಯೆ ವಾರಿಜಾನನೆ ವಿನಯ ಚಿಂತಾಮಣಿ ಪತಿ ಹಿತೆಯೊಡಗೂಡಿ ಸುಖದಿಗಿಟ್ಟು ಜೆಟ್ಟಿಗನೆನೆ ನೆಗಟ್ಟಿ ಹಿತಮ ರಟ್ಟ೦ ಸುಖವಿಟ್ಟು ತನ್ನ ಬಾಯಿಗರಂ ತ ಳೊಟ್ಟಜೆಯನಿಜದಡವನಂ ನೆಟ್ಟನೆ ತಲೆಕಾಡಲುಯ್ದು ಕೊಂದಂ ನರಸಂ ಕಲಿಕಾಲನೇಳನೆನಿಸಿದ ಕಲಿ ಚಾಗಿಯಸಿಡಿದು ಕೊಂದರೆಂಬುದು ಮಾತಂ ಲಲಿತಾಂಗಿ ಕೇಳು ರವಿಗನ ಕುಲದೀಪಕಿ ಸಾಯಲೆಂದು ಕೊಂಡಕೆ ನಡೆದ