ಪುಟ:ಕನ್ನಡದ ಬಾವುಟ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫. ದೇಕಬ್ಬೆ ೧೦೫೭ ಮಾಸತಿಕಲ್ಲು ಸಸಿ ಶ್ರೀ ಚೋಳರಾಜಂ ಸಕಲ ವಸುಧೆಯಂ ಕೊಂಡು ರಾಜೇ೦ದ್ರದೇವಂ ದುಸ್ಸಾರಿವಾತ ಘಾತಂ ನೆಗತಿ ಬರಿಸಮಾಚಿತಾಗೆ ಮತ್ತಂ ಶಕಾಬ್ರ೦ ವಿಸ್ತಾರಕ್ಕೊಂಬತ್ತೊಂಬತುಮೆನೆ ಬರಿಸಂ ಹೇವಿಳಂಬಿ ಪ್ರಸಿದ್ದ೦ ಸ್ವಸ್ವಂ ಮಾಸಂ ಗಡಂ ಕಾರ್ತಿಕಮಸಿತದಿನಂ ದ್ವಾದಶೀ ಸೋಮವಾರಂ ಸ್ವಸ್ತಿ ಶ್ರೀಮತ್ ಸಕಲ ಜ ಗತ್ಸ್ತುತರ ವಚೊಗ್ರಗಣ್ಯರೂರ್ಜಿತ ಪುಣ್ಯರ್‌ ವಿಸ್ತಾರ ಚಾರು ವೀರರ | ಸಸ್ಥಿತರಿಜಿನೀವ ಕಾವ ನುಗುನಾಡಧಿಪರ್ ಎನಿಪ ಕುಲದಲ್ಲಿ ಪುಟ್ಟದ ನನುಪಮನೆಜತೆಯಂಗನವನ ನಿಜಸುತನೇ ಚಂ ಮನುನಿಭನವಂಗೆ ಪುಟ್ಟದ ತನೂಭವಂ ಜನನಿಯಮ್ಮನವಿಂಗಾರ ಅಂತಾ ಜವನಯ್ಯಂಗಂ ಕಾಂತಾಜನ ತಿಲಕಮೆನಿಪ ಜಾಕಬ್ಬಿಗಿ ೪೦ ತಳೆಯೆ ಪುಟ್ಟ ದಂ ರಿಪು ಸಂತಾನ ನರೇಂದ್ರ ವಿಳಯ ಸವಿಗಂ ರವಿಗಂ ರವಿಗಂ ಪುಟ್ಟದನೊಡನು ದೃವಮಾಯ್ಯವಜವಿನೊಡನೆ ಪುಟ್ಟ ದುದಾಯಂ ಸವಸಂದಾಯದೊಡಂ ಸಂ ಭವವಾದುದು ಚಾಗಮಿ೦ತುಟುಂ ಬಿರುದುಂಟೇ ಕುಡಿಯರ ವಲ್ಲಭಂ ಕುಡಿಯರಾಭರಣಂ ನುಗುನಾಡ ರಾಮನೆಂ ದಡೆ ಕಲಿಕಾಲ ಕರ್ಣನ ವಿನೋದದ ಚಾಗದ ಬೀರದಾರ್ಪ ಗಡಿನ ನಿಕೃಷ್ಟ ನಿರ್ಗುಣ ನಿಕೃತ್ಯ ನಿರಾಚರಟವೀಟರಂ ಕಡುಜಡರೆಂತು ಪೋಲಿಸರೆ ಧನ್ಯನೆನಿಪ್ಪ ವಚೊಗ್ರಗಣ್ಯನಂ ಚೋಳ ಪಲ್ಲವ ಪಾಂಡ್ಯ ಸಿಳಾ ಮೇಘ ಕೇರಳ ಸೊರಟ [ಗುರ್ಜರ ಕಾಂ] ಭೋಜ ಲಾಳ ಗಜಪತಿ ಹಯಪತಿ ನರಸತಿಯೆನಿಪ ಮಹೀಪಾಳರಾಸ್ಥಾನದಲ್ ಕೇಳ ತನ್ನನೆ ನಟ ವಂದಿಮಾಗಧರ್ ಕೈಕೊಂಡು ಪೊಗಿ ನೆಗಟತೆ ಬಲ್ಲ ಮೇಳಮಾಣಿಕವೆನಿಪ ಜಯಂಗೊಂಡ ಚೋಳ ಪೆರ್ಮಾಡಿಗಾವುಂಡಂ ತಕ್ಕಂ