ಪುಟ:ಕನ್ನಡದ ಬಾವುಟ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

I. ಕನ್ನಡ ನಾಡಿನ ಚೆಲುವು ನೃಪತುಂಗ: ೮೧೪-೮೭೭ ಕವಿರಾಜಮಾರ್ಗ ಕಾವೇರಿಯಿಂದಮಾ ಗೋ ದಾವರಿವರಮಿರ್ದ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ, , , , , , , ಅದಮೊಳಗಂ ಕಿಸುವೋಟಿಲಾ ವಿದಿತ ಮಹಾಕೊಪಣ ನಗರದಾ ಪುರಿಗೆಜತೆಯಾ ಸದಭಿಸ್ತು ತಮಪ್ರೊ೦ಕುಂ ದದ ನಡುವಣ ನಾಡೆ ನಾಡೆ ಕನ್ನ ಡದ ತಿರುಳ್ ಪದನಿದು ನುಡಿಯಲುಂ ನುಡಿ ದುದನರಿದಾರಯಲುಮಾರ್ಪರಾ ನಾಡವರ್ಗಳ್ ಚದುರರ್ ನಿಜದಿಂ ಕುಳಿತೋ ದದೆಯುಂ ಕಾವ್ಯಪ್ರಯೋಗ ಪರಿಣತ ಮತಿಗಳ್ ಪಂಪ: ೯೪೧ ವಿಕ್ರಮಾರ್ಜುನ ವಿಜಯ ಜಲ ಜಲನೊ[ ]ತಿರ್ಸ ಪರಿಕಾಲ್ ಪರಿಕಾಲೊಳಳುರ್ಕೆಗೊಂಡ ನೆ ಝೀಲ ಪೊಸವೂ ಪೊದಟ್ಟಿ ಪೊಸನೆಲ ಕಂಪನೆ ಬೀಜ ಕಾಯ್ತ ಕೆಂ ಗೊಲೆಯೊಳೆ ಜೋಲ್ಯ ಶಾ೪ (ನವ) ಶಾಳಿಗೆ ಪಾಯ್ಕ ಶುಕಾಳಿ ತೋಜಿತೆ ಕ ಯೊಲಗಳಿನೊಪ್ಪಿ ತೋಜನೆ ಸಿರಿ ನೋಡುಗುವಾ ವಿಷಯಾಂತರಾಳದೊಳ್ ಬೆಳೆದೆಅಗಿರ್ದ ಕಲನೆ ಕಲ್ಲೋಲನಂ ಬಳಸಿರ್ದ ಪೂತ ಪೂ ಗೊಳ ಗಳೆ ಪೂತ ಪೂಗೊಳಗಳಂ ಬಳಸಿರ್ದ ವಿಚಿತ್ರ ನಂದನಾ ವಗಳೆ ನಂದನಾವಳಿಗಳ೦ ಬಳಸಿರ್ದ ಮದಾಳಿ ಸಂಕುಲಂ ಗಳೆ ವಿಷಯಾಂಗನಾಲುಳಿತ ಕುಂತಳ ದಂತೆವೋಲೊಪ್ಪಿ ತೋಜುಗುಂ ಲಳಿತ ವಿಚಿತ್ರ ಪತ್ರ ಫಲ ಪುಷ್ಟಯುತಾಟವಿ ಸೊರ್ಕಿದಾನೆಯಂ ಬೆಳೆವುದು [ದೇವಮಾತೃಕಮೆನಿಪ್ಪ ಪೊಲ೦ ನವಗಂಧ ಶಾಳಿಯಂ ಬೆಳೆವುದು ರಮ್ಯ ನಂದನ ವನಾಳಿ ವಿಯೋಗಿ ಜನಕ್ಕೆ ಬೇಟಮಂ ಬಳೆವುದು ನಾಡ ಕಾಡ ಬೆಳಸೀ ಬೆಳಸಾ ವಿಷಯಾಂತರಾಳದೊಳ್ ಆವಲರುಂ ಪಣುಂ ಬೀ ತೋವವು ಗಡ ಬೀಯವಲ್ಲಿ ಮಲ್ಲಿಗೆಗಳುಮಿ ಮಾವುಗಳುಮೆಂದೊಡಿನ್ ಪೆಜಿ ತಾವುದು ಸಂಸಾರಸಾರ ಸರಸ್ವ ಫಲಂ