ಪುಟ:ಕನ್ನಡದ ಬಾವುಟ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಲ್ಲಿಗೆಯಲ್ಲದೆ ಸಂಪಗೆ ಯಲ್ಲದೆ ದಾಳಿಂಬವಲ್ಲದೊಪ್ಪುವ ಚೆಂದೆಂ ಗಲ್ಲದೆ ಮಾವಲ್ಲದೆ ಕೌ೦ ಗಲ್ಲದೆ ಗಿಡುಮರಗಳೆಂಬುವಿಲ್ಲಾ ನಾಡೊಳ್ ಅಡರ್ದೆಜಿ ಕೋಡಗಂಗಳ್ ಕಡು ಹಿಂದೀ ಡಾಡೆ ಗುಲನೊಡೆದೆಳಗಾಯಿಂ ದೆಡೆವಿಡಿದೊಸರ್ವೆಳನೀರ್ಗಲ್ ಮಡುಗೊಂಡೋವುತ್ತು ಮಿರ್ಪುವಲ್ಲಿಯ ಬನಮಂ ಉಜಿತ ಕಾಯ್ಕ, ಬಿಸಿಲೂಳೆಮ್ಮ ಮಜತೆ ದುಂ ಕೊರಗಿಸದೆ ಪೊರೆದುದೆಂದೋಲವಿಂ ಬ೦ ದೆ೦ಗುವವೋಲ್ ತೆನೆಯಂ ಕಾ ಲೈ ಆಗುವ ಕುವೆಗಳನೆಲ್ಲಿಯುಂ ಸೊಗಯಿಸುಗುಂ ನೆಲ್ಗೊಳ೦ಗಳೆಡೆಯೊಳ್ ಕಾಯೋ ವದೆ ಪೋರ್ವ ಪಲವು ನೀರ್ವಕ್ಕಿಗಳಿಂ ದೆಯು ಣುವ ಸೀರ್ಪನಿಯೋ೪೯ ತೊಯೊಯ್ಯನೆ ಗಾಳಿ ಕೂಡೆ ತೀಡುತ್ತಿರ್ಕು೦ ವಿರೂಪಾಕ್ಷ : ೧೫೮೪ ಚೆನ್ನಬಸವ ಪುರಾಣ ಅಲ್ಲಿಗಲ್ಲಿಗೆ ಬೆಳೆದ ಬೆಳೆಗಳಿ೦ ಮಳೆಗgo ಮಲ್ಲಿಗಲ್ಲಿಗೆ ನನಸಳಗಿ೦ ಕೊಳಗಳಿ೦ ದಲ್ಲಿಗಲ್ಲಿಗೆ ರನ್ನ ದರೆಗಳಿ೦ ಕೆರೆಗಳಿ೦ ಪರಿವ ಸರಿಕಾಳಿ೦ದೆ ಅಲ್ಲಿಗಲ್ಲಿಗೆ ತೋರ್ಪ ಗಿರಿಗಳಿ೦ ಕರಿಗಳಿ೦ ವಲ್ಲಿಗಲ್ಲಿಗೆ ನೆರೆವ ಶುಕಗಳಿ೦ ಪಿಕಗಳಿ೦ ದಲ್ಲಿಗಲ್ಲಿಗೆ ಗವಾಸ್ಪದಗಳಿ೦ ನದಗಳಿ೦ದಾ ದೇಶವೊಪ್ಪಿ ರ್ದುದು ಕಂಜ ಕುಮುದ೦ಗಳಿಲ್ಲದ ಸರಂ ಸರದಿಂದೆ ರಂಜಿಸದ ಶುಕಸಿಕಂ ಶುಕಸಿಕಂಗಳೆ ಫಲ ಮಂಜರಿಯನೀಯದಿಹ ಮಾವು ಮಾವುಗಳನಪ್ಪದ ಬಳ್ಳಿ ಬಳ್ಳಿಗಳು ಮಂಜುಳಧನಿಗುಡದ ಪರಮ ಪರಮೆಗೆ ಸಂತ ಸಂ ಜನಿಸದರಲರಲ ನವಪರಿಮಳ೦ಗಳಿ೦ ದಂ ಜಡಿಯದೆಳಗಾಳಿ ಎಳಗಾಳಿಯಿಲ್ಲದಾ ಬನವಿಲ್ಲವಾ ನಾಡೊಳು