ಪುಟ:ಕನ್ನಡದ ಬಾವುಟ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪುಣ್ಯ ಮಿದು ಕೃಷ್ಣ ಚರಿತಾಮೃತಂ ಸುಕವೀಂದ್ರ ಗಣಮಿದು ಶೃ೦ಗಾರ ಕುಸುಮತರು ತುರುಗಿದಾ ರಣ್ಯ ಮಿದು ನವರಸ ಪ್ರೌಢಿ ಲಾಲಿತ್ಯ ನಾನಾ ವಿಚಿತ್ರಾರ್ಥಗಳ ಗಣ್ಯ ಮಿದು ಶಾರದೆಯ ಸಮ್ಮೋಹನಾಂಗ ಲಾ ವಣ್ಯ ಮಿದು ಭಾವಕರ ಕಿವಿಗೊಡವಿಗೊದಗಿದ ಹಿ ರಣ್ಯ ಮಿದು ಭೂತಳದೊಳೆನೆ ವಿರಾಜಿಪುದು ಲಕ್ಷ್ಮೀ ಪತಿಯ ಕಾವ್ಯ ರಚನೆ ರತ್ನಾಕರ ಕಬ್ಬಿಗರೋದು ಗಬ್ಬನ ಹಾಡುಗಬ್ಬವ * ಕಬ್ಬದೊಳೊರೆವರಿನೆರಡು ಕಬ್ಬಿನಂತಿರಬೇಕು ಬಿದಿರಂತೆ ರಚಿಸಲೇ ಕಬ್ಬ ಹೇಳೆಲೆ ಸರಸ್ವತಿಯ ಅಯ್ಯಯ್ಯಾ ಚೆನ್ನಾ ದುದೆನೆ ಕನ್ನಡಿಗರು ರಯಾ ಮಂಚದಿಯೆನೆ ತೆಲುಗ ಅಯ್ಯಯ್ಯ ಎಂಚಪೊರ್ಲಾ೦ಡೆ೦ದು ತುಳುವರು ಮೆಯ್ಯುಬ್ಬಿ ಕೇಳಬೇಕಣ್ಣಾ ರಳಕುಳ ಶಿಥಿಲ ಸಮಾಸ ಮು೦ತಾದವ ರೊಳಗಿಲ್ಲಿ ಕೆಲವುಳ್ಳ ರುಂಟು ಕೆಲವಿಲ್ಲಾದರು ಇಲ್ಲವೇಕೆ೦ದರವರ ಕೋ ಟಲೆಯೇಕೆ ಹಾಡುಗಬ್ಬದೊಳು ಸಕಲ ಲಕ್ಷಣವು ವಸ್ತುಕಕೆ ವರ್ಣಕಕಿಷ್ಟು ವಿಕ್ರಳವಾನರು ದೋಷವಿಲ್ಲ ಸಕಲ ಲಕ್ಷಣಕಾಗಿ ಬಿರುಸುಮಾಡಿದರೆ ಪು ಸ್ತಕದ ಬದನೆಕಾಯಹುದು.