ಪುಟ:ಕನ್ನಡದ ಬಾವುಟ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅನುಪಮರೂಪನೇ ಸ್ಮರನುದಗ್ರನೆ ನಿರ್ಜಿತ ಚಕ್ರಿ ಮತ್ತು ದಾ ರನೆ ನೆತಿ ಗೆಲ್ಲು ಮಿತ್ರನಖಿಳೊರ್ವಿಯನತ್ಯಭಿಮಾನಿಯೇ ತಪಃ ಸ್ಟನುಮೆರಡಂಘ್ರಯಿತ್ತೆಳೆಯೊಳಿರ್ದಪುದೆಂಬನನೂನಬೋಧನೇ ವಿನಿಹತ ಕರ್ಮಬಂಧನೆನೆ ಬಾಹುಬಲೀಶನಿದೇನು ದುತ್ತಾನೋ ಅಭಿಮಾನ ಸ್ಥಿರಭಾವಮಂ ನಮಗೆ ಮಾತು ಧ್ವಮಾನೋನ್ನ ತಂ ಶುಭ ಸೌಭಾಗ್ಯ ಮನಂಗಜಂ ಭುಜಬಳಾವಷ್ಟಂಭಮಂ ಚಕ್ರವ ರ್ತಿ ಭುಜಾದರ್ಪವಿಲೋಸಿ ಬಾಹುಬಲಿ ತೃಷ್ಣಾಚೇದಮಂ ಮುಕ್ತ ರಾ ಜ್ಯಭರಂ ಮುಕ್ತಿಯನಾಸ್ತ್ರ ನಿರ್ವತಿ ಪದಂ ಶ್ರೀ ಗೊಮ್ಮಟೇಶಂ ಜಿನಂ ಕೆಮ್ಮhದೇಕೆ ನಾಡ ಪಲವಂದದ ನಂದಿದ ಬಿಂದಿಗರ್ಕಳ೦ ನೀ೦ ಮರುಳಾಗಿ ದೇವರಿವರೆಂದವರಂ ಮತಿಗೆಟ್ಟು ನಿನ್ನ ನೇ ಕಮ್ಮ ತೊಳದಪ್ಪೆ ಭವಕಾನನದೊಳ್ ಪರಮಾತ್ಮರೂಪನಂ ಗೊಮ್ಮಟದೇವನಂ ನೆನೆಯ ನೀಗುವೆ ಜಾತಿ ಇರಾದಿ ದುಃಖವುಂ ಸಮ್ಮದನಾಗಲಾಗ ಕೊಲೆಯುಂ ಪುಸಿಯುಂ ಕಳವುಂ ಪರಾಂಗನಾ ಸಮ್ಮತಿಯುಂ ಪರಿಗ್ರಹದ ಕಾಂಕ್ಷೆಯುಮೆ೦ಬವ೦ದವಾದೊಡೆ೦ ದುಂ ಮನುಜಂಗಿಹಿಯ ಸರತ್ರೆಯ ಕೇಡೆನುತುಂ ಮಯೋಚದೊಳ್ ಗೊಮ್ಮಟದೇವನಿರ್ದು ಸಲೆ ಸಾಯುವವೋಲೆಸೆದಿರ್ದನೀಕ್ಷಿಸೈ, ಕಮ್ಮಿದುವಪ್ಪ ಕಾಡ ಪೊಸವೂಗಳಿನರ್ಚಿಸಿ ಪಾದಪದ್ಮನಂ ಸಮ್ಮದದಿಂದೆ ನೋಡಿ ಭವದಾಕೃತಿಯಂ ಬಲಗೊಂಡು ಬಲ್ಲ ಪಾಂ ಗಿಂ ಮನವೊಲು ಕೀರ್ತಿಪವರೇ೦ ಕೃತಕೃತ್ಯರೂ ಶಕ ನಂದದಿಂ ಗೊಮ್ಮಟದೇವ ನಿನ್ನ ನಜ ದರ್ಚಿಸುತಿ ರ್ಪವರೇ೦ ಕೃತಾರ್ಥರೋ ಮನದಿಂ ನುಡಿಯಿಂ ತನುವಿಂ ದೆನಸು ಮುನ್ನೆ ಆಸಿದಘಮನ ಸೆನೆಂಬೀ ಮನದಿಂದಮೊಸೆದು ಗೊಮ್ಮಟ ಜಿನನಂ ಸ್ತುತಿಸಿದನಿಂತು ಸುಜನೋತ್ತಂಸಂ ಪೊಡವಿಗೆ ಸಂದ ಗೊಮ್ಮಟ ಜಿನೇಂದ್ರ ಗುಣಸ್ತವ ಶಾಸನಕ್ಕೆ ಕ ನೃ ಡಗವಿ ಬಪ್ಪನೆಂದೆನಿಪ ಬೊಪ್ಪಣಪಂಡಿತನೊಲ್ಕು ಪೇಜ್ ವಂ ಕಡೆಯಿಸಿದಂ ಬಲಂ ಕವಡಮಯ್ಯನ ದೇವಣನಅಯಿ೦ದೆ ಬಾ ಗಡಿಗೆಯ ರುದ್ರನಾದರದೆ ಮಾಡಿಸಿದಂ ವಿಳಸತ್ ಪ್ರತಿಷ್ಠೆ ಯಂ