ಪುಟ:ಕನ್ನಡದ ಬಾವುಟ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೫ ೪, ರನ್ನ: ವೈರಾಗ್ಯ ತನಗೆಲ್ಲದೊಡಲೊಡವೆಗೆ ಮನವಿಟ್ಟ ಪವರ್ಗಮಾರ್ಗಮಂ ಪೊರ್ದದೆ ತ ಆನೆ ತಾನೆ ನಂಬಿಸುವೊಡಾ ತ್ಮನಂತು ಪೇತಾತ್ಮವಂಚಕರ್ ಪೆಜರೊಳರೇ ? ಸಾರದ ಸಾರವಸ್ಸ ಜಿನಧರ್ಮವನಾತ್ಮನಸಾರನಪ್ಪು ದಂ ಸಾರವಿದೆಂದು ನಂಬಿ ತನಗಲ್ಲ ದುದಂ ತನಗಪ್ಪುದೆಂದು ಕೇ ವಾರ ವಿಹಾರ ಸೋದರ ಕೃತೋದರ ಸುಂದರ ದಾರ ದಾರಕೋ ದಾರ ನಿನೊಸದೊಳ ತೊಡರ್ದು ದಾರುಣ ದುಃಖಮನೆಯ ದಿರ್ಕುಮೆ ? ಮುನಿದುಯ, ಜನಂಗಂ ಮಾ ಯೆನಣುವರಿಲ್ಲ ಬಗೆಯೆ ನಿನಗಿನ್ನಾ ರ್ಮ೦ ಜಿನಧರ್ಮಮೊಂದೆ ಜೀವನೆ ನೆನೆ ಗಡ ಲೋಕತ್ರಯಕ್ಕೆ ದಿನನಂ ಜಿನನಂ! ಮತಿಗೆಟ್ಟು ಜೀವ ಧರ್ಮಾ ಮೃತಮಂ ಸೇವಿಸದಧರ್ಮಮಂ ಸೇವಿಸಿ ದು ರ್ಗತಿ ಗಿದೀ ಜನನೆಂಬ ಸಿ ತಿ೦ಬ ವೈವಕ್ಕೆ ಪೋಗಿ ಪಾಟಿ೦ ಬಿಡುವ ! ಎನಿತೆನಿತು ಕ೨೨ ದ ಭವಮಂ ನೆನಪೆ ! ಎನಿತೆನಿತು ಭವದ ಬಂಧುಗಳ೦ ೫೦ ನೆನೆದಪೆ ! ಎನಿತೆನಿತೊಡಲಂ ನೆನೆದಪೆ! ಎಲೆ ಜೀವ ನೀನೆ ಸೇ೨೯ ಸವಣೋಳವೇ ? ಎನಿತಂ ಕುಕ್ಕುದಿಗುದಿದಪೆ ? ಎನಿತಂ ಕಕ್ಕಲಿಗಲಿಲ್ಲ ಸಯ ? ಜೀವನೆ ನೀ ನೆನಿತಂ ಮಲ ಮಲುಗುವೆ ? ಎನಿತಂ ಸಂಸಾರದೊಳಗೆ ತಿನ ತಿರಿವಯ್ ? ಕಡೆಯಿಲ್ಲದ ಸಂಸಾರದ ಕಡೆಗಾಣಲ್ ಬಗೆವೆಯಪ್ರೊಡೆನ್ನು ಕೈಗೊಡಂ ಬಡು ಜೀವ ನಿನ್ನ೦ ಕಾಲಂ | ಪಿಡಿವೆಂ ಧರ್ಮಮನೆ ಮಗುಚಿ ಬಿಡಿಬಿಡಿಯಾ