ಪುಟ:ಕನ್ನಡದ ಬಾವುಟ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೧ ಎನ್ನಾನಂದಸುಧಾಬ್ಬಿ ವರ್ಧನಕಳಾಸಂಪನ್ನನಂ ಚೆನ್ನನಂ ಮುನ್ಯಾ ರುಂ ನೆರೆ ಕಾಣಬಾರದ ಲಸತ್ಕಾಪಾಲಿಯಂ ಶೂಲಿಯಂ ಭಿನ್ನಾ ನಿನ್ನ ಮನಕ್ಕೆ ಬಾರದ ಮಹಾನಿಸ್ಸಿಮನಂ ಭೀಮನಂ ಚೆನ್ನಂಗಂದು ತನ್ನನಿತ್ಯ ವಿಭುವಂ ಕಂಡಂ ವಿರೂಪಾಕ್ಷನಂ ಆನಂದಾಮೃತವಾರ್ಧಿಯಂ ಕೃಪೆಯೊಳೆನ್ನಂ ತೊಳುಗೊಂಡಾಳನಂ ನಾನಾದೇವ ಕಿರೀಟಕೋಟ ವಿಲಸತ್ಪಾದಾಬ್ಬನಂ ನೃತ್ಯಸಂ ತಾನಾಂಭೋಧಿ ಸುಧಾಂಶುವಂ ದುರಿತ ಘೋರಧ್ಯಾ೦ತ ಮಾರ್ತಂಡನಂ ಭಾನುಜ್ಯೋತಿಗತ ರ್ಕ್ಯಕಾಂತಿಯುತನಂ ಕಂಡೆಂ ವಿರೂಪಾಕ್ಷನಂ ಪೆಜತೊಂದಂ ನುಡಿಯಂ ಪ್ರಪಂಚ ರಹಿತಂ ಕಾರ್ಪಣ್ಯ ಮಂ ಮಾಡನೊ ಲೈ ಆಗಂ ಕಾಮದ ಬಟ್ಟೆ ಯಲೆಳಸಂ ತರ್ಕಕ್ಕೆ ಮಾತ್ಸಲ್ಯವೆಂ ದಜಯಂ ಲೋಕದ ಮಾನವರ್ಗೆ ಮಣಿಯಂ ಸದ್ಭಕ್ತ ಸತ್ಸಂಗಮಂ ತೊಜತೆಯಂ ಸತ್ಯಮನಲ್ಲ ದಾಡನಚಲಂ ಭಕ್ತಂ ವಿರೂಪಾಕ್ಷನಾ ನಿರಪೇಕ್ಷ ಕರುಣಾಕರಂ ಸುಖಮಯಂ ಶಾಂತಂ ಮಹೋತ್ಸಾಹಿ ಭ ಕಿರತಂ ಮಂಗಳಮೂರ್ತಿ ಲಿಂಗಸುಲಭಂ ಸಂತೋಷಿ ಸತ್ಯಂ ವಿಮ ತೃರನುರ್ವಿ ಜನವಂದ್ಯನುನ್ನ ತನನೇ ಕಾಶ್ಚರ್ಯಯುಕ್ತಂ ಮಹೇ ಶ್ವರನಾತಂಗರಿದುಂಟೆ ಹಂಪೆಯ ವಿರೂಪಾಕ್ಷ ಪ್ರಸಾದಾನ್ವಿತಂ ಮನೆ ನೆಳಲಾಗೆ ಪೆಂಡಿರಿಸಿದಾಗೆ ಸುತ‌ ಪಿರಿದಾಗೆ ಅರ್ಥದಾ ರ್ಜನೆ ಘನವಾಗೆ ಯೌವನಮದಾಗೆ ಬಳಿಕ್ಕದನೇನನೆಂದಪೆಂ ತನತನಗುಬ್ಬು ತಂಕುರಿಸುತುಂ ನೆಂತೆ ಪಲ್ಲವಿಸುತ್ತೆ ಪರ್ವುತುಂ ನನೆಕೊನೆವೋಗಿ ಮಾಯೆ ಕೊಚಾಡದೆ ಮಾಳೆ ಹಂಪೆಯಾಳ ನೇ ನರರಂ ಸೇವಿಸ ಜೀಯ ಜೀಯೆನುತುಮಿರ್ಪೆನೆಂದೊಡಂ ದೈನ್ಯವು ಬೃರಿಸುತ್ತುಂ ತನುಗುಂದಿಯುಂ ತನಗೆ ತಾನೆಂತಕ್ಕೆಯುಂ ಬೇಡುತಿ ರ್ಪಿರವಂ ಸುಟ್ಟು ಬಿಸುಟ್ಟು ಭಕ್ತಿಯೊಳಗೋಲಾಡಲ್ ಮನಂದಂದು ಶಂ ಕರನಂ ಶಾಶ್ವತನಂ ಕೃಪಾಜಲಧಿಯಂ ಕಂಡಂ ವಿರೂಪಾಕ್ಷನಂ ಪೋಗೆನೆ ಪೋಪ ಬಾರೆಲಿ ಬಾರೆನೆ ಜೀಯ ಹಸಾದವೆಂದು ಬೆ ೪ಾಗುತೆ ಬರ್ಪ ಮಾಣೆಲವೊ ಸುಮ್ಮನಿರೆಂದೊಡೆ ಸುಮ್ಮನಿರ್ಪ ಮ ತ್ತಾಗಳೆ ಬಗ್ಗಿ ಸಲ್‌ ನಡುಗಿ ಬೀಳುವ ಸೇವಿಪ ಕಷ್ಟವೃತ್ತಿಯಂ ನೀಗಿದೆನಿಂದು ನಿಮ್ಮ ದಯೆಯಿಂ ಕರುಣಾಕರ ಹಂಪೆಯಾಳನೇ ಸಡಿ ಫಡ ಮಾನವರ್ ಕುಡುವರೆಂಬುದನಾಡದಿರೆನ್ನ ಮುಂದೆ ಕ ಸ್ಪಡದ ಶರೀರಗಲ್ ತೃಣದ ಹಾಹೆಗಳಕ್ಕಟ ! ಮಣ್ಣ ಬೊಂಬೆಗಳ್ ಕುಡುವುವೆ ಬೇಡು ಬೇಡಿದುದನೀವ ಮಹಾನಿಧಿಯಂ ಮಹೇಶನಂ ಮೃಡನನನ್ನದಾನಿಯನಲಂಪಿನ ಪೆಂಪಿನ ಹಂಪೆಯಾಳನಂ