ಪುಟ:ಕನ್ನಡದ ಬಾವುಟ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೨ ೧೪, ಚಿಕದೇವರಾಜ ೧೬೭೨-೧೭೦೪ ಬಿನ್ನಹ ಒಂದು ದೆಸೆಯೋ ತುರುಕರೋಂದು ಕಡೆಯೋಕೆ ಮೋಸ ರೋಂದೆಸೆಯೊಳಾರೆಯರ ಬಿಂದಮಳವಿಂ ಬೇ ರೊಂದು ಬಳಿಯೋಳ್ ತಿಗುಳರೊ೦ದಿರವಿನೊಳ್ ಕೊಡಗು ರೊಂದು ಕೆಲದೊಳ್ ಮಲೆವರೋಂದುವರೆದೆಲ್ಲರ್ ಸಂದಣಿಸಿ ಕಾಳಗಕೆ ಮುಂದುವರಿವನ್ನ ಮದ ಟಂದವರ ತಟ್ಟುಗಳ ಪಂದಲೆಗಳಂ ದಿ ಶೃಂದ ಬಲಿಯಿತ್ತು ನಲವಿಂದೆ ಚಿಕದೇವನ್ನಪ ನ೦ದಮಿಗೆ ಸರ್ಜಸಮನೊ೦ದಿ ಸೊಗವಾಳುಂ ಶ್ರೀ ಪತಿಯ ಸೇವೆಯೆಂದೇ ಈ ಪರಿಯೊಳ್ ಕ್ಷಾತ್ರಧರ್ಮವೆಸಗುತೆ ಶಾಸ್ತ್ರಾ ಲಾಪಂಗಳ ತತ್ಯಾರ್ಥ ನಿ ರೂಪಣದಿಂ ಪೊಳ್ಳುಗಳೆವನಪ್ರತಿನಾಂಕ ಓದಿ ತಿಳಿದೊಳ್ಳಿನಿಂದಂ ವೇದಾಂತದ ತಗತಿಯನೆಲ್ಲ ರುಮು೬೨ವಂ ತಾದರದಿಂದ ಪ್ರತಿವಂ ಯಾದವಗಿರಿಯೊಡೆಯನಡಿಗೆ ಬಿನ್ನ ತಿಗೆಲ್ಲಂ ಎಣ್ಣೆ ಸೆಯ ಹಗೆಗಳಡಂಗಿದುದಱಂ ಪ್ರಜೆಗಳೆ ರಾಜಕಭಯವಿಲ್ಲದೆಯುಂ ದೇವತಾಪ್ರಸಾದದಿಂ ಮಳೆಬೆಳೆಗಳುಂಟಾದುದಂ ದೈವಿಕಭಯವಿಲ್ಲದೆಯು ಮಿರ್ಪುದ೬೨೦ ಪ್ರಜೆಗಳನಿಬರುಂ ಇಹದೊಳ್ ಸೊಗನಾಳ ಸರ್‌. ಇವರ್ಗೆ ಪರಗತಿಯುಮಂ ಸಂಪಾದಿಸವೇಳುದೆಂದಾರಯು ಮಾಂ ಹಿ ಪಾರ್ಥ ವ್ಯಪಾತ್ಯ ಯೋಪಿ ಸ್ಯುಃ ಪಾಪಯೋನಯಃ ಯೋ ವೈಶ್ಯಾಸ್ತಥಾ ಶೂದ್ರಾ ಸ್ನೇಪಿ ಯಾ ಪರಾಂ ಗತಿಮ್ ಎಂದು ಗೀತೆಯೊಳ್ ಶ್ರೀಕೃಷ್ಣ ತಾನೇ ನಿರೂಪಿಸಿದ ತೆದೊಳ್ ಪಿಂತ ಡೈನಿತಾನು ಪಾಪಿಗಳಾದೊಡಂ ಆವ ಜಾತಿಯೊಳ್ ಪುಟ್ಟಿರ್ದೊಡಮಾಗಳುಂ ತತ್ತ್ವಜ್ಞಾನದಿಂ ತನ್ನೊಳ್ ಭಕ್ತಿಗೆಯು ನಂಬಿದವರ್ಗೆ ಮುಕ್ತಿ ತಪ್ಪದೆಂದೆಣಿಸಿ, ಅಕ್ಕರಮನಶ್ಯದೊಕ್ಕಲಿಗರ್ಗ೦ ಪೆಣ್ಣಳಂ ಸಕ್ಕದದಿಂ ತತ್ತ್ವಜ್ಞಾನಮಪ್ಪು ದರಿದು ಎಂದು ಎಲ್ಲರುಮಏವಂತೆ ಕನ್ನಡವಾತಿನೊಳಂ ಮೆಲ್ಕು ಡಿಗಳಿ೦ದೆ