ವಿಷಯಕ್ಕೆ ಹೋಗು

ಪುಟ:ಕನ್ನಡ ರಾಮಾಯಣ ಕಿಷ್ಕಿಂಧಾಕಾಂಡ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಿ ೩ ರಿ ಧಾ ಕಾ ೦ ಡ R೪ ನೆ ಅ ಧ್ಯಾ ಯ . VF MMMMMMMMMMMMMMMMMMMM - H೪ ನೆ & ಅ ಧ್ಯಾ ಯ . ಹ ನು ವ ೦ ತ ನು ಅ೦ ಗ ದ ನಿ ಗೆ ಬುದ್ದಿ ಹ ೪ ದ್ದು , ಆ ಬಳಿಕ ಹನುಮಂತನು ಅಂಗದಕುಮಾರನ ಬುದ್ದಿ ಚಾತುರಗಳನ್ನು ನೋಡಿ ಆತನಿಗೆ ಸರ್ವಥಾ ರಾಜ್ಯ ಲಕ್ಷ್ಮಿಯು ಕೈಸಾಗಿದಳೆಂದು ನಿಶ್ಚಯಿಸಿಕೊಂಡು ಸನ್ಮಾರ್ಗ ವಿವೇಕವನ್ನು ಕೇಳಬೇಕೆಂಬ ಇಚ್ಛೆಯು ಬುದ್ದಿ ಯನ್ನು ಕೇಳುವದು ಕೇಳಿದ ಅರ್ಥವನ್ನು ಗ್ರಹಿಸುವದು ಗ್ರಹಿಸಿದ ಅರ್ಥವನ್ನು ಮರೆಯದೆ ಮನಸ್ಸಿನಲ್ಲಿರಿ ಸುವದು ಕಾರಾಕಾರಗಳನ್ನು ಉಾಹಿತಿ ತಿಳಿಯುವದು ಹಾಗೆ ತಿಳಿದ ಅರ್ಥದಲ್ಲಿರುವ ವಿರುದ್ದವನ್ನು ಕಂಡು ಅದ ನ ಪರಿತ್ಯಾಗಮಾಡುವದು ಕಾರಗಳನ್ನು ನಿಶ್ಚಯಿಸುವದು ಎಂಬ ಎಂಟುಪಕಾರವಾದ ಬುದ್ದಿಯುಳ್ಳವನಾಗಿ ಭುಜಬಲ ಬಂಧುಬಲ ಮನಸ್ಸಿನ ಬಲ ಉಪಯಬಲವೆಂಬ ನಾಲ್ಕು ಪ್ರಕಾರವಾದ ಬಲವುಳ್ಳವನಾಗಿ ಸಾಮ ದಾನ ಭೇದ ದಂಡಗಳೆಂಬ ಚತುರೋಪಾಯಗಳಲ್ಲಿ ಚತುರನಾಗಿ ದೇಶಕಾಲಗಳನ್ನರಿಯುವದು ದಿಟವು ಪ್ರಯಾಸವನ್ನು ಸಹಿಸುವದು ಸರ್ವಜ್ಞತ್ವವು ದಯ ದ್ರಾಕ್ಷಿಗಳು ಮುಖಕಾಂತಿ ಗುಂದದಿರುವದು ಮಂತ್ರಾಲೋಚನೆಯನ್ನು ಹೊರ ಪಡಿಸದಿರುವದು ಕೋಪವಿಲ್ಲದಿರುವದು ಅರ್ಥಜ್ಞಾನ ಕಾರ್ಯ ಶಕ್ತಿಯನ್ನ ರಿಯುವದು ಮಾಡಿದ ಉಪಕಾರವನ್ನು ಮರೆಯದಿರುವದು ಶರಣುಹೊಕ್ಕವರನ್ನು ರಕ್ಷಿಸುವದು ಚಂಚಲಬುದ್ದಿಯಿಲ್ಲದಿರುವದು ಕವಾಯು ಎಂಬ ಹದಿನಾಲ್ಕು ಗುಣಗಳುಳ್ಳಂಥವನಾಗಿ ತೇಜಸ್ಸು ಬಲಪರಾಕ್ರಮಗಳಿಂದ ದಿನದಿನಕ್ಕೂ ಹೆಚ್ಚು ಕುಕ್ಲ ಪಕ್ಷದ ಚಂದ್ರನಂತೆ ಕ್ರಮೇಣವಾಗಿ ಅಭಿವೃದ್ಧಿಯಾಗುತ್ತಿದ್ದವನಾಗಿ ಬುದ್ದಿಯಲ್ಲಿ ಬೃಹಸ್ಪತಿಗೆ ಸಮಾನನಾಗಿ ಪರಾಕ್ರಮದಲ್ಲಿ ತನ್ನ ತಂದೆಯಾದ ವಾಲಿಗೆ ಸಮಾನನಾಗಿ ತನ್ನ ತಂದೆಯ ತಂದೆಯಾದ ದೇವೇಂದ್ರನ ಮಾತನ್ನು ಪಾಲಿಸಿ ಕೇಳು ವಂತೆ ತಾರನ ಮಾತನ್ನು ಲಾಲಿಸಿ ಕೇಳುತ್ತಿದ್ದ ಅಂಗದನನ್ನು ಕಂಡು ಹನುಮಂತನು ಆತನು ರಾಜ್ಯಾಧಿಪತಿಯಾಗು ವನೆಂದ ಸ್ವಾಮಿಕಾರ್ಯದಲ್ಲಿ ವಿಶ್ವಾಸವುಳ್ಳವನೆಂದ ಸಮಸ್ತ ಶಾಸರ್ಥಗಳ ರಹಸ್ಯವನ್ನು ಬಲ್ಲವನೆಂದೂ ವಿಚಾ ರಿಸಿ ಅತ್ಯಂತ ಸಂತೋಷಪಟ್ಟು ಆತನಿಗೆ ಚತುರೋಪಾಯಗಳಲ್ಲಿ ಮೂರನೇ ಉಪಾಯವಾದ ಭೇದತಂತ್ರವನ್ನು ಉಪದೇಶಮಾಡಿ ಆತನು ಮಂತ್ರಾಲೋಚನೆ ಮಾಡುವ ಕಪಿ ನಾಯಕರಲ್ಲಿ ಭೇದವನ್ನು ಹುಟ್ಟಿಸಿ ಆ ದುರ್ವ೦ತ್ರಿ ಗಳನ್ನು ಹೊರಗುಮಾಡಬೇಕೆಂದೆಣಿಸಿ ಆತನನ್ನು ಕುರಿತು ಬಹಳ ನಿಷ್ಠುರ ನುಡಿಗಳಿಂದ " ಎಲೈ ಅಂಗದನೆ, ನೀನು ಯುದ್ಧರಂಗವನ್ನು ಕಂಡರೆ ಅತಿ ಹರ್ಷದಿಂದ ಯುದ್ಧಮಾಡುವದಕ್ಕೆ ಸಮರ್ಥನು ; ನಿನ್ನ ತಂದೆಯಾದ ವಾಲಿಯ ಮರಾದೆಯಲ್ಲಿ ಕವಿರಾಜ್ಯದ ಭಾರವನ್ನು ವಹಿಸುವದಕ್ಕೆ ಸಮರ್ಥನು ; ಈ ಕಪಿಗಳು ಯಾವಾಗಲೂ ಸ್ಥಿರಬುದ್ದಿ ಯುಳ್ಳವರಲ್ಲ; ಸ್ತ್ರೀಯರೂ ಮಕ್ಕಳ ಇಲ್ಲದ ಜಾಂಬವಾದಿ ಆಪಿನಾಯಕರು ನಿನ್ನ ಮಾತನ್ನು ಕೇಳುವವರಿಲ್ಲ ; ನಾನೂ ನಿನ್ನ ಮಾತನ್ನು ಕೇಳದವನೆ ಸರಿ ; ಜಾಂಬವನು ನೀನು ಸುಹೋತ್ರನು ಮೊದಲಾದವರು ಸಾವು ವಾ ನಾದಿ ಉಪಾಯಗಳಿಂದ ಸಾಧ್ಯವಾಗುವವರಲ್ಲ; ಇವರನ್ನು ದಂಡದಿಂದ ಸಾಧ್ಯಮಾಡುವದಕ್ಕೂ ಕೂಡದು ; ಇವ ರನ್ನು ಪರಾಜಿತರಾಗಿ ಮಾಡುವದಕ್ಕೆ ಸುಗಿವನಿಗೂ ಹಕ್ರಲ್ಲ ; ನೀನು ತಾರನ ಮಾತನ್ನು ಕೇಳಿ ಸುಗ್ರೀವನ ಬಳಿ ಗೆ ಹೋಗದೆ ಈ ಬಿಲದಲ್ಲಿ ಮರೆಯಾಗಿರುವದಕ್ಕೆ ಕಕೃವಲ್ಲ; ಸುಗ್ರೀವನು ಬಲವಂತನು ; ಆತನಿಗಿಂತಲು ನೀ ನು ಬಲಹೀನನು ; ಬಲಹೀನನಾದವನು ಬಲವಂತನೊಡನೆ ವಿರೋಧವನ್ನು ಮಾಡಿಕೊಂಡು ಮಲತಿರುವದು ಕಾ ರವಲ್ಲ ; ತನ್ನ ಶರೀರಮಾತ್ರವನ್ನು ರಕ್ಷಿಣ್ಯವಮಾಡಿಕೊಂಡಿರಬೇಕು ; ಬಲವಂತನಾದವನು ಬಲಹೀನನೊಡನೆ ಕೆ ಇಸಿಯ ಉಪೇಕ್ಷೆವಾಡಿಕೊಂಡಿದ್ದರೆ ಆ ಬಲಹೀನನು ತಾನೇ ಕರಗಿಹೋಗುವನು; ಬಲಹೀನನಾದವನು ಬಲ ವಂತನೊಡನೆ ಸೆಣಸಿ ಮಲತಿದ್ದನಾದರೆ ಆ ಬಲವಂತನಿಂದ ಕಡುವನು ; ಈ ಬಿಲವು ದೇವೇಂದ್ರನಿಗಾದರೂ ಶ್ರೀರಾಮನಿಗಾದರೂ ಸುಗ್ರೀವನಿಗಾದರೂ ಸಾಧ್ಯವಲ್ಲವೆಂದು ತಾರನು ನುಡಿದನು ; ಈ ಬಿಲವನ್ನು ಒಡೆದುಹಾ ಕುವದಕ್ಕೆ ಲಕ್ಷಣನ ಬಾಣಗಳು ಸಮರ್ಥವಾದವು ; ಪುರ್ವದಲ್ಲಿ ವಾಯುನೆಂಬ ದಾನವಶಿಲ್ಪಿಯು ಈ ಬಿಲದ ಇರಲು ದೇವೇಂದ್ರನು ತನ್ನ ಬಡಿಳಂಬ ಆಯುಧದಿಂದ ಆತನನ್ನು ಕೊಂದನೆಂದು ಈ ಬಿಲದಲ್ಲಿರುವ ಸ್ವಯಂಪ್ರಭ 2: