ವಿಷಯಕ್ಕೆ ಹೋಗು

ಪುಟ:ಕಬ್ಬಿಗರ ಕಾವಂ ೨.djvu/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

> ಪು ಥಮ ಮು ದ್ರು ದ ಉ ಪೊ ದ್ವಾ ತ. ಐದು ಪುತಿಗಳ ಸಹಾಯದಿಂದ ಈ ಗ್ರಂಥವನ್ನು ಮುದ್ರಿಸಲಾ ಯಿತು. ಈ ಪುತಿಗಳಲ್ಲಿ, - ಮೈಸೂರು ವೆಸ್ಲಿಯನ್ ಮಿಷನ್ ಹೈಸ್ಕೂಲ್ ಮಾಜಿ ಮುನಪಿ, ಮ|| ರಾ|| ಅನ್ನದಾನಿ ಭಟ್ಟರ ಶಾಮಣ್ಣನವರು ಕಳುಹಿಸಿಕೊಟ್ಟ ಬ್ಲೊಂದು. ಇದೇ ಕ!! ಪುಸ್ತಕ ಮೈಸೂರು ಮಹಾರಾಜರವರ ಕಾಲೇಜು ಕನ್ನಡ ಮನವಿ, ಮ|| ರಾ|| ಕರಿಬಸಪ್ಪ ಶಾಸ್ತ್ರಿಗಳು ಕಳುಹಿಸಿಕೊಟ್ಟ ಪ್ರತಿಗಳೆರಡು. ಅವುಗ ಳಲ್ಲಿ ಒಂದಕ್ಕೆ ಗ|| ಎಂದೂ, ಮತ್ತೊಂದಕ್ಕೆ ಘ|| ಎಂದೂ ಹೆಸರಿಟ್ಟಿದೆ. ಕೇತನಹಳ್ಳಿಯಲ್ಲಿರುವ ಮ|| ರಾ|| ರಾಮಣ್ಣನವರು ಕಳುಹಿಸಿ ಬ್ಲೊಂದು. ಇದಕ್ಕೆ ಗ|| ಎಂದು ಹೆಸರು. ಕೇತನಹಳ್ಳಿಯಲ್ಲಿರುವ ಮ! ರಾ|| ಗಂಗವಾಡಿ ಉಪಾಧ್ಯಾಯರು ನರಸಿಂಹಯ್ಯನವರಲ್ಲಿ ಒಂದು ಅಸಮಗ್ರ ಪತಿಯಿತ್ತು. ಅಲ್ಲೇ ಹೋಗಿ ಅದನ್ನು ಸಂಪುತಿಸಿ ನೋಡಲಾಯಿತು. ಈ ಪ್ರತಿಗಳಲ್ಲಿ ಖ! ಪುಸ್ತಕವು ಕ|| ಪುಸ್ತಕದ ಪ್ರತಿಯ ಹಾಗೆ ಯೂ, ಘ|| ಪುಸ್ತಕವು ಗ| ಪುಸ್ತಕದ ಪುತಿಯು ಹಾಗೆಯೂ ತೋರು ಇದೆ. ನಮಗೆ ದೊರೆತ ಪ್ರತಿಗಳಲ್ಲಿ ಬಹಳ ಪುರಾತನ ಪ್ರತಿಯು ಬ ಹುಶಃ ೬೦ – ೭೦ ವರ್ಷಗಳ ಹಿಂದೆ ಬರೆದಂತೆ ತೋರುತ್ತದೆ.

  • ಪ್ರತಿಗಳನ್ನು ದಯವಿಟ್ಟು ಕಳುಹಿಸಿಕೊಟ್ಟ ದುದಕಾಗಿ, ಈ ಮಹ ನೀಯರಿಗೆ ನಾವು ಬಹಳ ಕೃತಜ್ಞರಾಗಿರುತ್ತೇವೆ.

S. G. N. & M. A. R. 1893.