ವಿಷಯಕ್ಕೆ ಹೋಗು

ಪುಟ:ಕಬ್ಬಿಗರ ಕಾವಂ ೨.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದ್ವಿತೀಯ ಮುದ್ರಣದ ಉಪೋದ್ಘಾತ, ದ್ವಿತೀಯ ಮುದ್ರಣವು ಪುಥಮ ಮುದ್ರಣದಲ್ಲಿ ದೊರಕಿದ್ದ ೫ ಪು ತಿಗಳಿಂದಲೇ ಸಿದ್ಧವಾಯಿತು. ಅವುಗಳಲ್ಲದೆ ಮತ್ತೆ ಯಾವ ಪುತಿಗಳೂ ದೊರೆಯಲಿಲ್ಲ. ಪಾಠಾಂತರಗಳು ಟಿಪ್ಪಣಿಯಲ್ಲಿ ಇದ್ದರೆ ಸೌಕಯ್ಯವಿಲ್ಲವೆಂದು ತಿಳಿದು ಅಲ್ಲಲ್ಲಿ ಗ್ರಂಥದ ಕೆಳಗೆ ಕೊಟ್ಟಿವೆ. ಶಿಥಿಲಾಕ್ಷರಗಳನ್ನು ತೋರಿ ಸುವದಕ್ಕೆ ಆ ಅಕ್ಷರಗಳ ಮೇಲೆ ಗೆ) ಈ ವಿಧವಾದ ಒಂದು ಹೂ ಹಾಕಿರುತ್ತದೆ. ಪ್ರಥಮ ಮುದ್ರಣದಲ್ಲಿ ಕಥಾಸಾರವು ಅಸಮಗ್ರವೆಂದು ತಿಳಿದು ಬಂದುದರಿಂದ ಪುನಃ ಬರೆಯಲ್ಪಟ್ಟಿರುತ್ತೆ, ನೃತ್ಯಗಳನ್ನೂ ಅವುಗಳ ಲಕ್ಷಣಗಳನ್ನೂ ಆಯಾ ಪದ್ಯಗಳ ಕೆಳಗೆ ಕೊಡುವದಕ್ಕಿಂತ ಕೊನೆಯ ಲ್ಲಿ ಒಟ್ಟಿಗೆ ಕೊಡುವದು ಉಚಿತವೆಂದು ಕಂಡು ಬಂದುದರಿಂದ ಹಾಗೆ ಮಾಡಿದೆ. ಟಿಪ್ಪಣಿಯಲ್ಲಿ ಕೊಟ್ಟಿರುವ ಅನುವಾದಗಳಲ್ಲಿ ಅನಾವಶ್ಯಕವಾದ ಭಾಗವನ್ನು ಬಿಟ್ಟು ಆವಶ್ಯಕವಾದವನ್ನಿಟ್ಟಿದೆ. ಟಿಪ್ಪಣವನ್ನು ಎಲ್ಲಿ ಸಾಲ ಬೆಂದು ತೋರಿತೋ ಅಲ್ಲಿ ಹೆಚ್ಚಿಸಿಯೂ, ಎಲ್ಲಿ ಹೆಚ್ಚೆಂದು ತೋರಿತೊ ಅಲ್ಲಿ ಕಡಮೆ ಮಾಡಿಯೂ ಇದೆ, S. G. N. M, A, R. 24th June, 1896.