________________
ಕಾದಂಬರೀಸಂಗ್ರಹ PM # # u U V ud Y Y Y Y Y /\\ \ \/ \d Y\/\/v k 11YYYYYYYYYYYYYYYYYYYYYYYYYYYuvyYJwvw ಕವನ-ನಾನು ಏನನ್ನೂ ಅರಿಯ. ಮುದಕಿ-ನಿಮ್ಮ ಜಾತಿಯಾವುದು ? ಕಮಲ-ನಾವು ರಾಜಪುತ್ರರು, ಮುದುಕಿ-ಅದೂ ಒಳ್ಳತಾದುದಾಯ್ತು. ಒಂದು ಕಸವಿದೆ ಕಮಲ-ಅದೇನು ಮುದುಕಿ-ನನ್ನೊಡನೆ ನೀನು ಬಂದು ನಮ್ಮ ಮನೆಯನ್ನು ಕಂಡು ತರಳು, ನಾಳ ನಿಮ್ಮಮ್ಮನoನ ವಿಚಾರಿಸಿ ಅವಳ ಅಭಿನಯವನ್ನು ನನಗೆ ತಿಳಿಸು, ಆಗರೆ ? ಹೇಗೆ-ರಾಜನ ಮನೆಯಲ್ಲಿ ನಿನಗೆ ವಿವಾಹವನ್ನು ಮಾಡಿಸಿರುವನು ಕಮಲೆ-ಇದೆಲ್ಲವನ್ನೂ ನೀನೇ ಅಮ್ಮನೊಡನೆ ಈ೬೪ಕೊಳ್ಳಲಾರೆ? ಮುದುಕಿ -ನಾನು ಮುದುಕಿ; ನನ್ನಿಂದ ಅಷ್ಟು ದೂರಕ್ಕೆ ನಡೆಯ ಲಾಗುವುದೆ? ಬಾ, ನಮ್ಮಲ್ಲಿಗೆ ಬಾ. ಹೊತ್ತು ಇಳಿಯುತ್ತ ಒಂದುದ , ಸುರಿವ ಕತ್ತಲಲ್ಲಿ ಮುಂದೆ ಹೋಗುವುದೆ? ಅಥವಾ ವೃದ್ದೆಯ ಜತಯಲ್ಲಿ ಇರುವುದೆ? ವೃದ್ದೆಯ: ತೋ ತನ್ನನ್ನು ಅರಸಿನಲ್ಲಿಗೆ ವಿವಾಹಮಾಡಿಕೊಡುವಳcತ | ಬಾಲಿಕಗೆ ಈ ಆಸೆ ಯಿಂದ ದಿಮಯುಂಟಾಯು ಆದರೂ " ನಾಳೆ ಅವಹೊತ್ತಿಗೆ ಸರಿ ಯಾಗಿ ಬರಲಿ ? ” ಎಂದಳು. ವೃದ್ದೆ - ಅದನ್ನು ಹೇಗೆತಾನೆ ಕೇಳಿರಿ ? ಕಮಲ-ಅದೆಷ್ಟು ದೂರಕ್ಕೆ ನಡೆಯಬೇಕಾಗಿದೆ? ತೃತ್ವ-ಇದೇ ಬೈಲಿನ ಆಚೆ. ಕಮಲ-ಮರಳುವಾಗ ರಾತ್ರಿಯಾಯ್ತಿಂದರೆ ? ವೃದ್ಧೆ-ಅದಕ್ಕೆ ಭ ಭುವೆ? ಛೇ, ನನ್ನ ಬಾಳಿಕೆಯನ್ನು ನಿನ್ನ ಜತ ಯಲ್ಲಿ ನಿನ್ನನ್ನು ಮುಟ್ಟಿಸಿ ಒರಳು ಕಳುಹುವೆನು, ಕಮಲಿಯು ಇನ್ನು ವೃದ್ದರೊಡನೆ ಮುನ್ನರಯಲು ಸಮ್ಮತಿಸಿದಳು. ೪ ಧಿ -$#@$