ಪುಟ:ಕಮಲಕುಮಾರಿ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತುಮರಿ - - - - YYYYYYY #14 4 1 ... 91419Y YYYYYYY 5UYYA YUVA YS- 1 / 4 yyyyu ? ಮೂರನೆಯ ಪರಿಚ್ಛೇದ. HINA A $ielk{" i d " - (ಮುದುಕಿಯ ಮನೆ) , ಮಲೆಯು ಮುದುಕಿರು ಮನಗೆ ಮುಟ್ಟುವಾಗ ಹಗಲು ಕಳೆದಿದ್ದಿತು, ಆ ಮನೆಯು ಅದೊಂದು ಸನ್ನು ನಿರ್ಜನಸ್ತಾನದಲ್ಲಿದ್ದಿತು. ಆಗ ಜನಗಳ ಸಂಚಾರ ವಿರಲಿಲ್ಲ. ವೃದ್ದೆಯು ತನ್ನ ಸೀರೆಯ ಸೆರಗಿಗೆ ಕಟ್ಟಿಕೊಂಡಿದ್ದ ಬೀಗರ ಕಯ್ಯಂದ ಬಾಗಿಲ ಬೀಗವನ್ನು ತರೆದಳು, ಆ ಮನೆಯಲ್ಲಿ ಮಾತು ಕೋಣೆಗಳು, ವೃದ್ಧ ಯು ಒಂದು ಚಿಕ್ಕ ತುನೆಯನ್ನು ತಂದು ಕಮಲಕುಮಾರಿ ದೆ.ನ್ನು ಅದರಲ್ಲಿ ಪ್ರವೇಶಿಸಲು ಹೇಳಿದಳು. ಕನಳ-ಈ ಮನೆಯಲ್ಲಿ ಅರೂ ಕಾಣುವುದಿಲ್ಲವಲ್ಲ ? ವೃದ್ಧೆ-ಯಾರಿರಬೇಕು ? ಹೇಳು ? ಕಮಲ-ನಿನ್ನ ಮಗಳು, ವೃದ್ದ-ಅವಳು ಅಷ್ಟರಲ್ಲೇ ಎಂದು ನಿನ್ನನ್ನು ನಿಮ್ಮ ಮನೆಗೆ ಕರೆದುಕೊಂಡು ಹೋಗುವಳು. ಭಯಬೀಳ? ಎನಲು-ಕಮಲರು ಕಗಳಿಂದ ನೀರು ಸುರಿಯಿಸುತ್ತಾ, " ನಾನು ಅಲ್ಲಿ ಕಲಾರೆ, ನನ್ನ ತಾಯಿಯು ಹಗಲಲ್ಲವೂ ಉಪವಾಸದಿಂದಿರುವಳು ” ನಾನು ಹೊರಡುವನು ಎಂದಳು ಅದಕ್ಕ-ವೃದ್ಧಿ ಯು ಸ್ಪಲ್ಪ ವಿಶ್ರಮಿಸಿ, ನನ್ನ ಪುಗಳು ಬೇಗ ಬರುಗಳಂದು ಅವಳನ್ನು ನಿರ್ಬಂಧಿಸಲು, ಬಾಲಿಕಯು ಅಲ್ಲಿಯೇ ಉಳಿದುಕೊಳ್ಳಬೇಕಾಗಿ ಬಂದಿತು. ಆದರೆ ರಾತ್ರಿಯ ಹೊತ್ತು ಆಶ್ವಲಿಯಲ್ಲಿ ಅನ್ಯರ ಮನೆಯಲ್ಲಿ ಇರಬಾರದೆಂದೂ ತನ್ನ ಕಯ್ಯಲ್ಲಿರುವ ಹಿಟ್ಟಿನ ಗಂಟ ನ್ನು ಕಾಯಿಗೆ ಕೊಟ್ಟು ಅವಳ ಹಸಿವನ್ನಣಗಿಸಬೇಕೆಂದೂ ಯೋಚಿಸಿ ಕವಲಯ) ದುಶರಿಂದ ನಾನು ಕಂಡಿತವಾಗಿ ಹೊರಬೇಕಂದು ನುಡಿದಳು, ಆಗ ಹೃದ್ಧರು ಮನೆಯಲ್ಲಿ ಹಾಸಿದ್ದೊಂದು ಭಾಷೆಯನ್ನು ಸುತ್ತಿ ಅ5T ಡಿಯಲ್ಲಿ ಇದ್ದ ಮಣ್ಣನ್ನು ಅಗೆಯಲು ಬಂತು ಹಲಗೆಯು ಕಂಡು