ಪುಟ:ಕಮಲಕುಮಾರಿ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

LD ಕಾದಂಬರಿನoಗ್ರಹ dyyyyyywwwwwwwwwww \\\/\/\rYYYYYWMnytyU V VI YU1VL VVVV 11 - J KJV ಕವಲಿ:-ನನ್ನ ತಾಯಿಗೆ ಅಸಭ್ಯವೆಂದು ಆಳುತ್ತಲಿದ್ದನು. ಯುವತಿ:-ನಿನ್ನ ತಾಯಿಯು ಆಗ ಸೌರವ” ಯೋ ಇದ್ದಳು ಕವಲೆ:-ಹಾಗಾದರೆ, ತಾನೇ ತಾನಾಗಿ ಸುಮ್ಮನೆ ಅಳುತ್ತಲಿದ್ದೆನೋ ಏನೋ ? ಯುವತಿ:- ಪಾವೂ ತಾನಾಗಿ ಅಳುವುದುಂಟೇ ? ಕಮಲೆ:-ನನ್ನಂತಹ ಅನಾಥಯರಿಗೆ ಅಳುವೆಲ್ಲವೂ ಸಾಧ್ಯವಾದ ಯುವತಿ:-ನನ್ನೊಡನೆ ಗೋದನವು ವಿಹಿತವಾ? " ಕಲೆ:-ತಮ್ಮ ದಾಸಿಯಾದ ನನ್ನನ್ನು ಈ ? ಗೆಯಲ್ಲಿ ಪ್ರಶ್ನೆ ಮೂಡುವುದೇಕೆ ? ಯುವತಿ:-ನಿನ್ನನ್ನು ದಾನೀ ಭಾವದಿಂದ ಕಾಣುವವಳು ನಾನಲ್ಲ, ಹಾಗಿದ್ದರೂ ಈ ಗೋವನವೇ ? ನೀನು ಯಾರನ್ನಾದರೂ ಪ್ರೀತಿಸುತ್ತ ಶಿರುವೆಯೋ ? ಏನು ? ಕಮಲ:-ಅಹುದು. ಯುವತಿ:-ಯಾರು ? ಈವರ:-ಪ್ರತಾಪಸಿಂಹನನ್ನು, ಯುವತಿ-:ಅವನು ಯಾರಿರಬಹುದು ? ಕುಳ:-ನಾನರಿಯೆನು, ಯುವತಿ:-ಅವನಲ್ಲಿಗವನು ? *ಮಲೆಯ ಕಣ್ಣಲ್ಲಿ ನೀರು ತುಂಬಿದುದು ಆ ಪ್ರಶ್ನೆಗೆ ಉತ್ತರ ಯುವತಿ:- ಹಾಗಶರ ಈಗ ಅವನಿಲ್ಲವೇ ? " ಹಾಗೆನ್ನದಿರಿ ಎನ್ನುತಿದ್ದ ಹಾಗೆಯೇ ಮಲೆ ಆಳಂದ ಜಲ ಧಾರಿಯು ಹರಿ ಸುತ್ತಲಿದ್ದಿತು. ಅಷ್ಟರಲ್ಲಿ ನ ದಾಸಿಯು ಅಲ್ಲಿಗೆ ಎಂದು ಮಹಾಜಾಡನು ಚಿತ್ರಸಿರುವನೆಂಬ ವರ್ತ ಮಾನವನ್ನು ತಿಳಿಸಲು ಅಲ್ಲಿಂದ ಕಲೆಯು ಎದ್ದು ಮತ್ತೂಂದು ಕೋಣೆಗೆ ನಡೆದು ಉದು ಸಹೃದಯದಿಂದ ಅಳುತಳುತಲಿದ್ದಳು. - 1