ಪುಟ:ಕಮ್ಯೂನಿಸಂ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೪ ವೈಜ್ಞಾನಿಕ ಸಮಾಜವಾದ ಗಳಿಗೆ ಮನಸೋಲದೆ ಯುದ್ಧದಲ್ಲಿ ಭಾಗಿಗಳಾಗದೆ, ಬಂಡವಾಳಶಾಹಿ ವ್ಯವಸ್ಥೆಯ ನಿರ್ಮೂಲಕ್ಕೆ ಸಿದ್ಧರಾಗಬೇಕೆಂದು ಲೆನಿನ್ ಕರೆಕೊಟ್ಟನು. ಇಷ್ಟಲ್ಲದೆ ಸುಧಾರಕರು ಕಾರ್ಮಿಕರ ಕ್ರಾಂತಿಯ ಬಗ್ಗೆ ತಿಳಿಸಿದ್ದ ತಪ್ಪು ಅಭಿಪ್ರಾಯಗಳನ್ನು ಖಂಡಿಸಿದನ್ನು ಯಾವ ಮಾರ್ಕ್ಸ್‌ವಾದಿಗಳು ಕೇವಲ ವರ್ಗ ಹೋರಾಟವನ್ನು ಮಾತ್ರ ಒಪ್ಪಿಕೊಂಡು, ಬಂಡವಾಳ ಆರ್ಥಿಕವ್ಯವಸ್ಥೆಯನ್ನು ಮೂಲೋತ್ಪಾಟನೆಮಾಡಿರುವ ಕ್ರಾಂತಿಯ ಸಂರಕ್ಷಣೆಗಾಗಿ*ಕಾರ್ಮಿಕರ ಏಕೈಕ ಪ್ರಭುತ್ವದ ಆವಶ್ಯಕತೆಯನ್ನು ಒಪು. ವುದಿಲ್ಲವೋ ಅವರುಗಳು ಮಾರ್ಕ್ಸ್‌ವಾದದಲ್ಲಿ ಸ್ವಲ್ಪ ಭಾಗವನ್ನೂ ಅರ್ಥ ಮಾಡಿಕೊಂಡಿಲ್ಲವೆಂದು, , ಲೆನಿನ್ ಇಪ್ಪತ್ತನೇ ಶತಮಾನದಲ್ಲಿ ಮಾರ್ಕ್ಸ್ ವಾದವನ್ನು ಬೆಳಸಿ, ರಷ್ಯಾದೇಶದಲ್ಲಿ ಕಾರ್ಯಗತಮಾಡಿ, ಯಶಸ್ವಿಯಾದ ಮಹಾ ಪುರುಷ, ಚೈತನ್ಯದಾಯಕ ಮಾರ್ಕ್ಸ್‌ವಾದದ (Creative Marxism) ಸ್ಥಾಪನಾಚಾರ್ಯ. ಆದುದರಿಂದಲೇ ಲೆನಿನ್‌ವಾದವನ್ನು ಸಾಮ್ರಾಜ್ಯ ನಾದಿ ಕಾಲದ ಮಾರ್ಕ್ವಾದವೆಂದು ಕರೆಯಲಾಗಿದೆ (Leninism is Marxism in the era of Imperialis111). ಅಧ್ಯಯನ, The class struggles in France : MarX: M & E, S, W. _Vol. 1, Pages 109-207, Ed. 1951, The Eighteenth Brumajre of Louis Bonavarte : Marx • M & E, S, W. Vol.1, Pages 211-298. Ed. 1951, The Critique of Gotha Programme : Marx : M & E, S, W: Vol. II, Pages 13-42. Ed. 1951. Germany : Revolution and Counter Revolution : Engels. The Civil War in France : Marx : Historical Writings, _Vol. 1, Page 416-444, Letters to Dr Kugelmann on the Paris Coimmune : Marx : - Historical Writings, Vol. I, 493-496 Letters on the Struggle for the Proletarian Party : Historical Writings, Vol. 1, 547-581.. On the Paris Commune : Lenin : F. L. P. H, Moscow ; _P, E, H, Bombay, 1944, Selected Works of Lenin, Volumes 5, 6, 7 & 10, L& W. 1937, London.