ವಿಷಯಕ್ಕೆ ಹೋಗು

ಪುಟ:ಕಮ್ಯೂನಿಸಂ.djvu/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೬ ವೈಜ್ಞಾ ಸಿಕ ಸಮಾಜವಾದ

ಲೇಬರ್‌ಪಕ್ಷ ತಂದ ರಾಷ್ಟ್ರೀಕರಣದ ಮಸೂದೆಗಳ ಬಗ್ಗೆ ಬಂಡ ಮುಳವರ್ಗ ಗಾಬರಿಯಾಗುವುದು ಹೋಗಿ ಸಂತಸದಿಂದಿದ್ದಿತುು. ಸಮಾಜ ವಾದ ಮಕ್ಕಳ ಮೂರು ದಿವಸದ ಆಟಗುಳಿಯಾಗಿ, ಲೇಬರ್‌ ಸರ್ಕಾರ ಸಮಾಜವಾದೀ ಹಾದಿಯನ್ನು ಬಿಟ್ಟು ಬ ಡುವುದೆಂದು ಬಂಡವಾಳವರ್ಗ ಖಚಿತ ಭರನಸೆಯಿಂದ ಕೂಡಿದ್ದಿತು. ಬಂಡವಾಳವರ್ಗ ಅಂದಹಾಗೆಯೇ ಸುಧಾರಕ ಲೇಬರ್‌ಪಕ್ಷ ನಡೆದುಕೊಂಡಿತು. ಲೇಬರ್‌ ಸರ್ಕಾರ “ಮಧ್ಯಮ ಮಾರ್ಗ "ವನ್ನು ಅನುಸರಿಸಿತು. . ಅಪಾರ ಪರಿಹಾರದ ದ್ರವ್ಯವನ್ನು 1 ವುದರ ಚಟ್‌ ನಡೆದ ಅಲ್ಪಸ ಸ್ವಲ್ಪ ರಾಷ್ಟ್ರೀ ರಣವನ್ನು ಬಿಟ್ಟಿರೆ ಉಳಿ ದಿಶ್ಬೆಲ್ಲವೂ ಖಾಸಗೀ ಕ್ಷೇತ್ರಕ್ಕೆ ಒಳಪಟ್ಟು ಲಾ ಭಕ್ಕಾಗಿ ನಡೆಯುವ ಉತ: ಬ್ರದನೆಯಾಯಿತು, ಈ ಖಾಸಗೀ ಕ್ಷೇತ್ರದಲ್ಲಿ ಉತ್ಪಾದನಾಧನಗಳಲ್ಲಿ ರುವ “ಸೀ ಸ್ವಾಮ್ಯ ಮತ್ತು ಉತ್ಪಾದನೆ ಇವುಗಳ ರಾಷ್ಟ್ರೀಕರಣದ ಗೋಜಿಗೆ ಹೋಗದೆ, ಹತೋಟಗಳ ಈ? ಸಂಪತ್ತಿನ ಹಂಚಿಕೆಯ ಕೆಲ ಸಕ್ಳ್ಯೂ ಹಾಗೂ ಸಮಾಜವಾದೀ ವ್ಯವಸ್ಥೆಯ ಸ್ಥಾಸನೆಗೂ ಸ ಸರ್ಕಾರ ಕೆ.ಹಾಕಿತು. ೩ ಸ:ರಾಜವಾದೀ ಹಾದಿಗೆ ಬೈಡವಾಳದರ್ಗ ಅಸಹಕಾರ ವನ್ನು ಸೂಚಿಸಿತು. ಇವುಗಳ ಸರಿಣಾಮವಾಗಿ ದೇಶದ ಆರ್ಥಿಕ ಪರಿಸ್ಥಿತಿ

(1) ಬಂಡವಾಳಶಾಹೀ ಅರ್ಥಶಾಸ್ತ್ರಜ್ಞರು ಸರಬರಾಯಿಗೂ ಗಿರಾಕಿಗೂ ಇರುವ ಸಂಬಂಧದ ನಿಯಮಗಳು (1.2% ೦! 5001) ೩೧6 27೩76) ಸಂಪತ್ತಿನ ವಿನಿಯೋಗವನ್ನು ಪ್ರತಿವ್ಯಕ್ತಿ ಸರಿಪ್ರಮಾಣದಲ್ಲಿ ಹೊಂದುವಂತೆ ಮಾಡು ತ್ತವೆ ಎಂದು ನಂ ಬಿದ್ದರು ಪ್ರಾರಂಭದಲ್ಲಿ ಈ ನಿಯಮದೆ ಸತ್ಯವನ್ನು ಅಂಗೀಕರಿಸಿದ ಜಾನ್‌ ಸ್ಟೂವರ್ಟ್‌ ಮಿಲ್‌ ಎಂಬ ಅರ್ಥಶಾಸ್ತ್ರಜ್ಞನು ನಿಯಮಕ್ಕೆ ವೃತಿರಿಕ್ತ ವಾಗಿದ್ದ ಅರ್ಥಿಕನ್ಯವಸ್ಥೆ ಯನ್ನು ಕಂಡನು. ಫ್ರೌಡೊ ಎಂಬ ಫ್ರೆಂಚ್‌ ಸಮಾಜ ವಾದಿಯ ಪ್ರಭಾನಕ್ಕೆ ಒಳಗಾಗಿ ಸಂಪತ್ತಿನ ವಿನಿಯೋಗವನ್ನ (118೭10೬108) ಸರಿಪಡಿಸುವುದು ಅವಶ್ಯಕವಾಗಿದೆ ಎಂದು ತಿಳಿಸಿದನು. ಮಿಲ್‌ ಫೆ:ಬಿಯನ್ನರ ಮೇಲೆ ತುಂಬಾ ಪ್ರಭಾನವನನ್ನು ಬೀರಿದನು. (ಪುಟ ೧೧೫ ನೋಡಿ.)

ಮಿಲ್ಲನ ವಾದ ಫೇಬಿಯನ್ನರಿಗೆ ಮಾತ್ರ ಹೊಸದಾಗಿತ್ತು. ಅರಿಸ್ಟಾಟಲ್‌ ಮೊದಲುಗೊಂಡು ಅನೇಕರು ಸಮಾಜದ ಭದ್ರತೆಯ ದೃಷ್ಟಿಯಿಂದ ಕಡುಬಡ ವರೂ ಶ್ರೀಮಂತರೂ ಇರುವುದು ಒಳ್ಳೆಯದಲ್ಲವೆಂದು ತಿಳಿಸಿದ್ದರು, ಆಶಾಂತಿಯನ್ನೂ ಭಾಸ“ ವಿಪ ಕ್ಲವಗಳನ್ನೂ ತಣಿಗಟ್ಟು ವುದಕ್ಕೆ ನರ್ಗದಂತರವನ್ನು ಕಡಿಮೆ ಜಾತು ವುದೂ ಮಧ್ಯಮವರ್ಗವನ್ನು ವೃ ಜ ಗೊಳಿಸುವುದೂ ಸಾಧನಗಳೆಂದು ಸೂಚಿ ಸಿದ್ದರು,