ಪುಟ:ಕಮ್ಯೂನಿಸಂ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಾಜ ವಾದದ ಜನನ ನಿಸಂ" ರಾಜ್ಯದ ಕ್ಷೇಮಕ್ಕೂ ಸ್ವಾಮ್ಯಕ್ಕೂ ನಿಕಟಸಂಬಂಧವಿದೆಯೆಂದು ತೋರಿಸುವ ಶಬ್ದವಾಗಿ ಉಳಿದಿದೆ. ಪ್ಲೇಟೋ ಪ್ರಾಚೀನಕಾಲದ ಸಮಾಜಕ್ಕೆ ಸೇರಿದವನು. ಈತನ ನಂತರ ಸಮಾಜವ್ಯವಸ್ಥೆಯ ಬಗ್ಗೆ ಪ್ರತಿಭಟನೆಯನ್ನೂ ಟೀಕೆಯನ್ನೂ ಸೂಚಿಸುವ ಬರೆಹಗಳು ಹೇರಳವಾಗಿ ಹೊರಬಿದ್ದಿವೆ. ಆದರೆ ಇವುಗಳ ದೃಷ್ಟಿಕೋನ ವಿರಕ್ತಿಯನ್ನು ಬೋಧಿಸುವ, ಪ್ರಕೃತಿಗೆ ಅನುಗುಣವಾಗಿ ಬಾಳು ನಡೆಸು ಎಂದು ಹೇಳುವ ದೈವನಿಯಾಮಕ್ಕೆ ಕೈತೋರಿಸುವ, ನಿಸ್ಸಾ ಹಯಕತೆಯನ್ನು ಪ್ರತಿಬಿಂಬಿಸುವ, ಇಹಲೋಕವನ್ನು ಮಾಯೆ, ಮಿಥ್ಯ, ಇಹಲೋಕದ ವಸ್ತುಗಳಿಗೆ ಅಂಟಿಕೊಂಡಷ್ಟೂ ಮುಕ್ತಿ ಅಸಾಧ್ಯವೆಂದು ತಿಳಿಸುವ ರೀತಿಯದಾಗಿದೆ. ಇಂತಹ ಬರಹಗಾರರು ಪೌರ್ವಾತ್ಯರಲ್ಲಿಯೂ ಪಾಶ್ಚಿಮಾತ್ಯರಲ್ಲಿಯೂ ಕಂಡು ಬರುತ್ತಾರೆ. ಪೌರ್ವಾತ್ಯರನ್ನು ತೆರೆದು ಕೊಂಡರೆ ಭಾರತದಲ್ಲಿ ಪ್ರಥಮವಾಗಿ ಮಹಾವೀರ, ಬುದ್ದ ಇವರು ಬರುತ್ತಾರೆ ಚೀಣದಲ್ಲಿ ಕನ್ಪ್ಯೂಷಿಯಸ್‌, ಲೋಟ್ಟಿ ಮುಂತಾದವರು ಬರುತ್ತಾರೆ, ಇವರಲ್ಲದೆ ಕಾಲ ಕ್ರಮೇಣ ಭಾರತದಲ್ಲಿ ಸಾಧುಸಂತರಾದ ರಾಮದಾಸ್, (1) ಪ್ಲೇಟೋ ತನ್ನ - ಕವನಿಸಂ' ಅನ್ನು ಆಳುವ ವರ್ಗಕ್ಕೆ ಮಾತ್ರ ಅನ್ವಯಿಸಿ, ಆಳಲ್ಪಟ್ಟ ವರ್ಗಕ್ಕೆ ಅನ್ವಯಿಸದಿರ,ವುದರಿಂದ ಆಳಲ್ಪಡುವ ವರ್ಗದ ಆರ್ಥಿಕ ಜೀವನವನ್ನು ಅಂಗೀಕರಿಸುತ್ತಾನೆ. ಆ೦ದು ಆಳಲ್ಪಟ್ಟ ವರ್ಗದ ಆರ್ಥಿಕ ಜೀವನ ಗುಲಾಮರ ದುಡಿಮೆಯನ್ನವಲಂಬಿಸಿದ್ದುದರಿಂದ ಪ್ಲೇಟೋ ಪರೋಕ್ಷವಾಗಿ ಗುಲಾಮಗಿರಿಯನ್ನು ಸಮರ್ಥಿಸಿದ ಹಾಗೆಯೇ ಆಗುತ್ತದೆ, ಪ್ಲೇ ಟಿವಿನ ' ಕಮೂನಿಸಂ' ಅನ್ನು ಅತಿ ಸುಲಭವಾಗಿ ವಿವರಿಸುವು ದಾದರೆ ಅದಕ್ಕೆ ಹತ್ತಿರದ ಹೋಲಿಕೆ ಘ ರತದಲ್ಲಿ ಸಿಗುತ್ತದೆ. ಸಾಧುಸಂತರ ಆಶ್ರಮವಾಸಿಗರ ಜೀವನವನ್ನು ನೋಡಿದ್ದೇವೆ. ಇವರು ಯಾವ ಸ್ವಾಮ್ಯ ವನ್ನೂ ಬಯಸುವುದಿಲ್ಲ ಅವರಿವರು ಕೊಟ್ಟ ಭಿಕ್ಷೆ ದಾನಗಳಿಂದ ಜೀವನ ಸಾಗಿಸುತ್ತಾರೆ, ತ ತಾನ್ವೇಷಣೆಯೇ, ಸಾಮಾನ್ಯ ಜನರಿಗೆ ಅದರ ಬೋಧನೆಯೇ ಇವರ ಗುರಿ. ಆದರೆ ಸಾಮಾನ್ಯ ಜನರು ನಿತ್ಯಕರ್ಮಗಳಲ್ಲಿ ತೊಡಗಿರಬೇಕು, ಆಶ್ರಮವಾಸಿಗಳಾಗಬೇಕಾಗಿಲ್ಲ, ಸ್ನಾ ವ್ಯವನ್ನು ತ್ಯಜಿಸಬೇಕಾಗಿಯೂ ಇಲ್ಲ. ಮಾರ್ಕ್- ಏಂಗೆಲ್ಸ್ ರಿಗೆ ಮುನ್ನ - ಕವನಿಸಂ' ಎಂಬ ಶಬ್ದ ಪ್ರಯೋಗದಲ್ಲಿ ಶ್ರೀ ವಿನಾ ಮಾಕ್೯ - ಏಂಗೆಲ್ಸ್ರ ಕನ ನಿಸಂ ವಾದಕ್ಕೂ ಪ್ಲೇಟೋವಿನ ವಾದಕ್ಕೂ ಯಾವ ಸಂಬಂಧವಾಗಲೀ ಹೋಲಿಕೆಯಾಗಲೀ ಇಲ್ಲ.