೧೮೪ e ವೈಜ್ಞಾನಿಕ ಸಮಾಜವಾದ ಗಮನವನ್ನೇ ಕೊಟ್ಟಿಲ್ಲ. ಭಾರತೀಯ ಸಂಸ್ಕೃತಿಯ ಹಿರಿಮೆಯನ್ನು ಚಿತ್ರಿಸುವುದ ರಲ್ಲೇ ಭಾರತೀಯ ಇತಿಹಾಸಜ್ಞರು ತಲ್ಲೀನರಾಗಿ ಜನಜೀವನದ ಆರ್ಥಿಕ ಅಡಿಪಾ ಯದ ಬಗ್ಗೆ ವಿವರಣೆಯೇ ಇಲ್ಲ. ಇವುಗಳ ಫಲವಾಗಿ ಪ್ರಾಚೀನ ಭಾರತದ ಆರ್ಥಿಕ ವ್ಯವಸ್ಥೆಯ ಲಕ್ಷಣಗಳನ್ನು ವಿವರವಾಗಿ ಹೇಳುವುದಕ್ಕೆ ಕಷ್ಟವಾಗಿದೆ. ಈಗ ವಾಡಿಕೆಯಲ್ಲಿರುವಂತೆ ಕೇವಲ ಕಾಲದೃಷ್ಟಿ ಎಂದ ಅಥವ ಅಳಿದ ರಾಜ ಮಹಾರಾಜರುಗಳ ಮಾತಾಧಾರದಮೇಲೆ (Religions affiliation) ಭಾರತೀಯ ಇತಿಹಾಸವನ್ನು ಪ್ರಾಚೀನ ಕಾಲದ ಇತಿಹಾಸ (ಹಿಂದೂ), ಮಧ್ಯಮ ಕಾಲದ ಇತಿಹಾಸ (ಮಹಮ್ಮದೀಯ), ಆಧುನಿಕಕಾಲದ ಇತಿ ಸಾಸ (ಬ್ರಿಟಿಷ್) ಎಂದು ವಿಂಗಡಿಸುವುದು ಸರ್ವತಾ ತಪ್ಪು. ಹಿಂದೂ ಮತ್ತು ಮಹಮ್ಮದೀಯ ಕಾಲದ ಇತಿಹಾಸದಲ್ಲಿ ಹಲವು ಕೆಲವು ವ್ಯತ್ಯಾಸಗಳಿದ್ದರ, ರಾಜ್ಯ ವ್ಯವಸ್ಥೆ, ನ್ಯಾಯ ವ್ಯವಸ್ಥೆ, ಜನಜೀವನ, ಇತ್ಯಾದಿ ಒಟ್ಟಿ ನಲ್ಲಿ ಒಂದೇ ಲಕ್ಷಣವನ್ನು ವ್ಯಕ್ತ ಪಡಿಸು P ಬಂಡ ಹಿಂದೂ ಸಂಸ್ಕೃತಿಯುಳ್ಳ ಜನರೊಡನೆ ಪರಕೀಯ ಸಂಸ್ಕೃತಿಯುಳ್ಳ ಮಹವ ದೀಪ ಜನರು ಕಲೆತನಂತರವೂ ಸಹ, ಕೆಲವು ಮಾರ್ಪಾಡುಗಳನ್ನೂ ಗೊಂಡ ಹಳೆಯ ಛಾಯಾವಿನ್ಯಾಸಗಳೇ ಮುಂದುವರೆಯುತ್ತವೆ. ವಾಳಶಾಹಿ ಉತ್ಪಾದನಾಕ್ರಮ 19-20 ನೇ ಶತಮಾನಗಳಲ್ಲಿ ಆರಂಭವಾಗು ವವರೆಗೂ ಜನರ ಆರ್ಥಿಕ ಜೀವನ ಪ್ರಾಚೀನ ಕಾಲದ ಆರ್ಥಿಕ ವ್ಯವಸ್ಥಾರೂ ಪ ಅಥವ ಮಾರ್ಪಾಡುಗಳಿಗೆ ಒಳಪಟ್ಟ ಪ್ರಾಚೀನಕಾಲದ ಆರ್ಥಿಕವ್ಯವಸ್ಥಾರೂ ಪದ್ಯೋ (ಊಳಿಗ ಮಾನ್ಮದ ಆರ್ಥಿಕವ್ಯವಸ್ಥೆ) ಆಗಿದೆ. ಆದುದರಿಂದ ಬಂಡವಾಳಶಾಹಿ ವ್ಯವಸ್ಥೆಗೆ ಮುನ್ನ ಭಾರತದಲ್ಲಿದ್ದ ಅರ್ಥಿಕ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಗಳ ಆಧಾರದ ಮೇಲೆ ಭಾರತಿ ಯ ಇತಿಹಾಸ ಪರಂಪರೆಯನು ವಿಂಗಡಿಸ ಬೇಕು, " 66 ಪ್ರಾಚೀನ ಭಾರತದ ಇತಿಹಾಸವನ್ನ ಮಾಕ್ಸ್ ವಾದದ ದೃಷ್ಟಿಯಿಂದ ಪ್ರಥ ಮುಬಾರಿಗೆ ಶ್ರೀ ಡಾಂಗೆ ಅವರು ತಮ್ಮ ಪುಸ್ತಕವಾದ ಭಾರತ-ಅನಾಗರಿಕ ಕಮನಿಸಂನಿಂದ ದಾಸ್ಯಕ್ಕೆ ಎಂಬುದರಲ್ಲಿ ಯತ್ನಿಸಿದ್ದಾರೆ. ಹಾಗೆಯೇ ಶ್ರೀ ಕೋಸಾಂಬಿ ಅವರೂ ಯತ್ನಿಸಿದ್ದಾರೆ. ಶ್ರೀ ಾಹುಳ ಸಂಕಿ ನಾರ್ಯರ ಒಲ್ಲಾದಿಂದ ಗಂಗಾನದಿಗೆ " ಎ ಬ ಪುಸ್ತಕವನ್ನೂ ಮತ ಪ್ರಬುದ್ಧ ಕರ್ಣಾಟಕದ ಸಂಚಿಕೆಗಳಲ್ಲಿ (ಸಂಪುಟ 36 ; ಸಂಚಿಕೆ 1, 2, 3 ಮತ್ತು 4 1954) ಪ್ರಕಟವಾಗಿ ವ ' ಸಂಸ್ಕೃತಿ ವ ತ್ತು ಅದರ ಪುನರುದ್ಧಾರ' ಎಂಬ ಲೇಖನ ಮಾಲೆಯನ್ನೂ ಸಹ ಈ ಸಂದರ್ಭದಲ್ಲಿ ಓದಬಹುದು ) ಮಾರ್ಕ್ಸ್ ಯೂರೋಪು ಖಂಡದ ಲಿಖಿತ ಇತಿಹಾಸವನ್ನು ವಿಮರ್ಶೆಗೆ ಒಡಪಡಿಸಿ, ಅದು ಪ್ರಾಚೀನ, ಊಳಿಗ ಮಾನ್ಯ ಮತ ಬಂಡವಾಳಶಾಹಿ ವ್ಯವಸ್ಥೆ ಯ ಘಟ್ಟಗಳಿಂದ ಕೂಡಿರುವುದೆಂದೂ, ಒಂದೊಂದು ಘಟ್ಟ ವೂ ಕ್ರಮೇಣ ಉದ್ಬವಿಸಿದ್ದಾಗಿದೆ ಎಂದೂ, ಪ್ರತಿ ಘಟ್ಟದಲ್ಲಿರುವ ಉತ್ಪಾದನಾ ಕ್ರಮವೇ ಒಂದನ್ನು ಇನ್ನೊಂದರಿಂದ ವಿಂಗಡಿಸುವುದಕ್ಕೆ ಸಾಧ್ಯ ಮಾಡಿಕೊಟ್ಟಿದೆ ಎಂದೂ,
ಪುಟ:ಕಮ್ಯೂನಿಸಂ.djvu/೧೯೮
ಗೋಚರ