________________
ಸಮಾಜ ವಾದದ ಜನನ ೧೭ ಕೊಡುವುದಾದರೆ ಶೋಷಣೆಗೆ ಅವಕಾಶವಿಲ್ಲವೆಂದು ಓವೆನ್ ತಿಳಿಸಿದನು. ಅದರಂತೆ ಪರಸ್ಪರ ಸಹಕಾರ ನೀತಿಯಮೇಲೆ ಕೈಗಾರಿಕಾ ಉದ್ಯಮವನ್ನು ನ್ಯೂಲಾನಾರ್ ಎಂಬ ಸ್ಥಳದಲ್ಲಿ ನಡೆಸಿ ದುಡಿಮೆಗಾರರಿಂದ ಮೆಚ್ಚುಗೆ ಯನ್ನು ಪಡೆದನು, ದುಡಿಮೆಗಾರರು ಸಹ ಮೊದಲಿಗಿಂತ ಹೆಚ್ಚಿಗೆ ದುಡಿಯ ಲಾರಂಭಿಸಿದರು. ಆದರೆ ಓವನ್ ಅಷ್ಟಕ್ಕೆ ತೃಪ್ತನಾಗದೆ ತನ್ನ ಉದ್ಯಮದ ಮರ್ಮವನ್ನು ಇತರೆಡೆಗಳಲ್ಲಿ ಪ್ರಚಾರಮಾಡಲನುವಾದನು, ಖಾಸಗೀ ಸ್ವಾಮ್ಯದ ಆವಶ್ಯಕತೆಯೇ ಇಲ್ಲವೆಂದನು, ಖಾಸಗೀಸ್ವಾಮ್ಯವರ್ಗ ಇದರಿಂದ ಗಾಬರಿಗೊಂಡಿತು. ಓವೆನ್ನನನ್ನು ನಿಂದೆಗೆ ಗುರಿಪಡಿಸಿ ದೇಶದಿಂದ ಹೊರ ದೂಡಿತು. ಅಡ್ಯಾಮಸ್ಮಿತ್ * ಮತ್ತು ಡೇವಿಡ್ ರಿಕಾರ್ಡೊ 2 ಇವ (1) ಅಡ್ರಾಮಸ್ಮಿತ್ (1723-1790) ಗ್ತಾ ಸ್ಕೋ ವಿಶ್ವ ವಿದ್ಯಾನಿಲಯ ದಲ್ಲಿ ಪ್ರಾಧ್ಯಾಪಕನಾಗಿದ್ದನು. ಈತನು ಬರೆದ '€wealth of Nations' ಎಂಬ ಅರ್ಥಶಾಸ್ತ್ರ ಒಂದು ಉದ್ಯಂಥವಾಗಿದೆ, (2) ಡೇವಿಡ್ ರಿಕಾರ್ಡ (1772-1823) ಒಬ್ಬ ಪ್ರಮುಖ ವ್ಯಾಪಾ osembo. Principles of Political Economy wow evo jo de ವನ್ನು ಪ್ರಕಟಸಿದನು.
- ಅಡ್ಯಾಮತಿ ಮತ್ತು ಡೇವಿಡ್ ರಿಕಾರ್ಡೊ ಇವರು ಬಂಡವಾಳ ಪಾಹಿ ಅರ್ಥ ಶಾಸ ದ ಸಾ ಪನಾ ಚಾರ್ಯರು, ಖಾಸಗೀಸಾಮ ಖಾಸಗೀ ಉದ್ಯಮ, ಪೈ ಪೋಟ, ದುಡಿಮೆಯ ಆಧಾರದಮೇಲೆ ಸರಕುಗಳ ಮಲ್ಯ ನಿರ್ಣಯ- ಇವು ಇವರ ಅರ್ಥ ಶಾಸ್ತ್ರದ ಆಧಾರ ಸ್ತಂಭಗಳು, ಕ್ರಮೇಣ ಇವರಿಂದ ಪ್ರತಿಪಾದಿತವಾದ ಅರ್ಥಶಾಸ್ತ್ರ ವಾಷಲ, ಎಡ್ಜ್ ವರಿ ಮತ್ತು ಇತರರಿಂದ ಟೀಕೆಗೊಳಗಾಯಿತು, ದುಡಿಮೆಯ ಆಧಾರದಮೇಲೆ ಸರಕುಗಳ ಮಲ್ಯ ನಿರ್ಣಯ ತತ್ವಕ್ಕೆ ಬದಲು ಸರಬರಾಜು ಮತ್ತು ಗಿರಾಕಿಯ (Supply and demand) ನಿಯಮದಿಂದ ಸರಕುಗಳ ಬೆಲೆ ನಿರ್ಣಯ ವಾಗುತ್ತದೆಂದರು, ಇತ್ತೀಚೆಗೆ ಆಧುನಿಕ ಅರ್ಥಶಾಸ್ತ್ರದಲ್ಲಿ ಸರಕುಗಳ ಮಲ್ಯ ನಿರ್ಧಾರದ ಬಗ್ಗೆ ವಿಪರೀತ ಗೊ೦ದಲವೂ ಭಿನ್ನಾಭಿಪ್ರಾಯಗಳೂ ತಲೆಹಾಕಿವೆ. ಮಲ್ಯ ನಿರ್ಣಯ ತತ್ವವನ್ನೇ ಉಚ್ಚಾಟನೆಗೊಳಿಸಲು ಯತ್ನಿಸಲಾಗಿದೆ,
ಮಾರ್ಕ್-ಏಂಗೆಲ್ಸ್ರವಾದದಲ್ಲಿ ದುಡಿಮೆಯ ಆಧಾರದಮೇಲೆ ಸರಕುಗಳ ಮಲ್ಯ ನಿರ್ಧಾರ ತತ್ರ ಬಹಳ ಮುಖ್ಯವಾದದ್ದು, ದುಡಿಮೆಯ ಪ್ರಮಾಣ ಪದಾರ್ಥಗಳ ಮೌಲ್ಯ ನಿರ್ಧರಿಸುತ್ತದೆಂದು ಅಡ್ಯಾಮ ಸ್ಮಿತ್ ಮತ್ತು ರಿಕಾರ್ಡ ಪ್ರತಿಪಾದಿಸಿದ ಮಾಲ್ಯತತ್ತ್ವವನ್ನು ತಿದ್ದುಪಡಿಗೊಳಪಡಿಸಿದರು. ದುಡಿಮೆಯ ಪ್ರಮಾಣ (Quantity of Labour) ಪದಾರ್ಥಗಳ ಮಲ್ಯವನ್ನು ನಿರ್ಧರಿಸು ವುದರ ಬದಲು ಪದಾರ್ಥಗಳ ಉತ್ಪಾದನೆಗೆ ಅವಶ್ಯಕವಾಗಿ ಬೇಕಾಗುವ ದುಡಿ ಮಯ ಕಾಲ (Socially necessary labour time) ಮೌಲ್ಯವನ್ನು ನಿರ್ಧರಿ ಸುವುದಂದರು, ಕಾರ್ಮಿಕರ ಶೋಷಣೆಯು ದುಡಿಮೆ ಶಕ್ತಿಯ (Labour Power) ಅಪಹರಣದಲ್ಲಿ ಅಡಗಿರುವುದಾಗಿ ತಿಳಿಸಿದರು,