ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಮಾನ) ತೋಂಟದಸಿದ್ದೇಶ್ವರ. 99 ಊಹಿಸಬಹುದಾಗಿದೆ, ಇವನ ಕಾಲವು ಸುಮಾರು 1470 ಆಗಬಹುದು, ಚೆನ್ನಬಸವಪುರಾಣದಲ್ಲಿ ಈತನ ವಿಷಯವಾಗಿ ಹೀಗೆ ಹೇಳಿದೆ. ಈಶಂ ನಿರಂಜನಗಣೇಶನೊಡನೆ | ವರಗಣಣೇಶ್ವರರನೇಟ್ರೋ ರ್ವರಂ ಕೂಡಿಕೊಂ | ಡಿರದೆ ಭೂಮಿಯೊಳುದಿಸಿ ಜಂಗಮ ಸ್ಥಲವಾಂತು | ಪರಮಷ ಲವನುದ್ಧರಿಸೆಂದು ಕಳುಹಲವರೊಡಗೂಡಿ ಭೂವಿಗಿದು || ಪರಮಗೋಸಲಚೆನ್ನ ಬಸವೇಶ್ವರನ ಹಸ್ತ | ಸರಸಿರುಹದಿಂದಾ ನಿರಂಜನಗಣೇಶ್ವರಂ। ಹರುಷದಿಂದೊಗೆದು ಸಿದ್ದೇಶನಾಮವನಾಂತು ಕಗ್ಗೆರೆಯ ತೋಂಟದಿ | ಇರೆ ನಂಬಿಯಣ್ಣನೆಂಬಾತನತಿಭಕ್ತಿಯಿಂಶರಣೆಂದು ಭಿಕ್ಷಕ್ಕೆ ಬಿನ್ನವಿಸಿಕೊಂಡೀಗ|| ತಿರುಗಿ ಬಂದಾನೆ ಕರಕೊಂಡು ಪೋದಹೆನೆಂದು ಕಗ್ಗೆರೆಗೆ ಪೋಗಲಾಗ !! ಜಗಳದಿಂದೂರೊಡೆದುವೋಗಿ ಕೆಲದಿವಸಕ್ಕೆ | ಮಗುವ ಬಸ್ಸನ್ನೆಗಂ ತೆಂಟದೊ ಳಗೇನುವಂ | ಬಗೆಯದೆ ಶಿವಧ್ಯಾನದಿಂದೆ ಪರವಶವನೈದಿರೆ ಗೆದಲೆ ಹುತ್ತ ವಿಕ್ಕೆ !! ಜಗವೆಲ್ಲವತಿಚೋದ್ಯದಿಂ ನೋಡಿ ಹುತ್ತ ಮಂ ಬಗಿದು ಕಂಡಾಗ ತೋಂಟದ ಸಿದ್ದಲಿಂಗನೆಂ | ಬಗಣಿತಮಹಾಪುರುಷನೆಂದು ಪೂಜಿಸುವರೆಲೆ ಸಿದ್ದರಾಮೇಶ ಕೇಳು || ಚೆನ್ನಬಸವಪುರಾಣದಲ್ಲಿಯೂ ವಿರಕ್ತತೋಂಟದಾರನ (ಸು, 1560) ಸಿದ್ದೇಶ್ವರಪುರಾಣದಲ್ಲಿಯೂ ಈತನ ಶಿವ್ಯಮಂಡಲಿಯಲ್ಲಿ ಮೇಲೆ ಹೇಳಿದ ಶಾಸ ನದಲ್ಲಿ ಉಕ್ತವಾದ ಹೆಸರುಗಳಜತೆಗೆ ಇನ್ನೂ ಕೆಲವು ಹೆಸರುಗಳುಹೇಳಿವೆ. _1 ಚೆನ್ನಬಸವಪುರಾಣ-ಸಿದ್ದಲಿಂಗೇಶ್ವರ, ಕಂಬಳಿಯದೇವ, ಸಿದ್ದನಂಜೇಶ್ವರ ಚೆನ್ನದೇವ ದೊಡ್ಡಸಿದ್ದಲಿಂಗೇಶ್ವರ, ಕಂಕಣದದೇವ, ಲಂಬಕರ್ಣದದೇವ* ಸಿದ್ದಮಲ್ಲೇ ಶ್ವರ, ಗುಮ್ಮಳಾಪುರದ ಸಿದ್ದಲಿಂಗೇಶ್ವರ, ಎಡತೊರೆಯ ಗುರುಸಿದ್ದ ವೀರಣ್ನೆಡೆಯ ಘನಲಿಂ ಗೆದೇವ್ರ ಚಿಕ್ಕಮಲ್ಲೇಶ, ಮರುಳಸಿದ್ಧ ಶ್ವರ, ಚಂದ್ರಶೇಖರ, ಸುಂಗಿಯ ಶಾಂತಮಲ್ಲಿ ಕಾರ್ಜುನದೇವ ಬೆಡಗಿನಪರ್ವತೇಶ್ವಕ್ಕೆ ಪಟ್ಟಿ ಅದದೇವ ಜಿಗುನಿಯವರುದೇವ ಮಳೆ ಯದೇವ ಬತ್ತಲೆಯದೇವ, ಸಂಪಗೆಯ ರಾಚವಟ್ಟಿ ದೇವ, ಸಪ್ಪಯಾರ್ ಉಪ್ಪಿನಹಳ್ಳಿ ಯಾರ ಶೀಲವಂತರ ಕೂಡಗಿಯಹಳ್ಳಿಯಾರ್, ಜೋಲಿಯಬಸವೇಶ್ವರ, ರಾಚವಟ್ಟಿ ಕೋ ರಿಯ ಸಿದ್ದ ಬಸವೇಶ್ವರ ಹಿರಣ್ಯಾಕ್ಕೆ ಕಿವಪೂಜೆಯಾರ್ ಅಥವ ಬೋಳಬಸವೇಶಿಕಿತ್ಸಾ ವರದ ಚೆನ್ನಮಲ್ಲೇಶ್ವರ, ಸಿದ್ದೇಶ್ವರಪುರಾಣ-ಪಟ್ಟಣದದೇವ, ಬೋಳಬಸವ ಸಪ್ಪೆಯ ಯತಿ, ಸಿದ್ದಮಲ್ಲೇಶ, ಘಟ್ಟಸಿದ್ದಯ್ಯ ಉಪ್ಪಿನಹಳ್ಳಿಯಯ್ಯ, ರಾಚೋಟಿಯದೇವ, ಚಿಟ್ಟ ಗಯತೀಶ್ವ, ಚಂದ್ರಶೇಖಕಿ ಕಟ್ಟೆಯಪುರದ ನಂಜದೇವ, ಘನಲಿಂಗಿದೇವ ಗುಮ್ಮಳಾ ಪುರದ ಸಿದ್ದಲಿಂಗೇಶ, ಶೀಲವಂತೇಶ್ವರಿ, ಹುಚ್ಚು ಪರ್ವತದೇವ, ಕಂಕಣದದೇವ ದೊಡ್ಡ ಸಿದ್ಧಯ್ಯ. -