ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

10? ಶತಮಾನ] ಸೊಡ್ಡಳ ಬಾಚರಸ ಕಳವಳವ ನಿಲಿಸಿ ನಿಮ್ಮ ಕರುಣಾ ಮೃತವೆಂಬ ಕಪಾಯವನೆದು ಪರರಾಶೆ ಯೆಂಬ ಜ್ವರವ ಮಾಣಸು ಬಸವಪ್ರಿಯ ಕೂಡಲಚನ್ನಸಂಗಮದೇವ. (2) ಆನೆಯನೇರಿದ ಮಾವತಿಗ ಚಕ್ರೇಶ್ವರನಾಗಬಲ್ಲನೆ ? ಅಯ್ಯಾ, ವೇದ ಶಾಸ್ತ್ರಾಗಮಪುರಾಣಂಗಳನೋದಿ ಕೇಳಿ ಹೇಮಿವರೆಲ್ಲರೂ ನಡೆನುಡಿವೂರಾಯವಾದ ಪುರಾತನರಾಗಬಲ್ಲರೆ ? ಅಯ್ಯಾ, ತೊತ್ತುಲಕ್ಷಣವಿರಲು ನಾಣ್ಯವ ನುಡಿಸಿ ನವರತ್ನ ದಾಭರಣಂಗಳಂ ತೊಡಿಸಿ ದಂಡಿಗೆಯ ನೇಸಲು 'ಶಂಕರಸ್ಯ ಯಧಾ ಗೌರೀ' ಎನಿಸಿಕೊ ಳಬಲ್ಲಳೆ? ಅಯ್ಯಾ, ಖ್ಯಾತಿಯಾಗಿ ನಿಜತತ್ವಂಗಳನೋದಿ ಕೇಳಿ ಹೇರಿದಡೇನು? ಅದಕ್ಕೆ ತಕ್ಕ ಅರಿವು ಆಚಾರವು ನಡೆನುಡಿಯಲ್ಲಿ ನಿರ್ಣಯವಿಲ್ಲದಿದ್ದಡೆ ಕುಂಭೀಪಾಕನಾಯಕ ನರಕ ತಪ್ಪದು ಕೂಡಲಚೆನ್ನಸಂಗಮದೇವ. 4 ಪ್ರಭುದೇವ 1 ಈತನ ವಚನಗಳಲ್ಲಿ ಗುಹೇಶ್ವರ ಎಂಬ ಅಂಕಿತವಿದೆ. ವಚನಗಳು, (1) ಸುತ್ತಿ ಸುತ್ತಿ ಬಂದಡಿಲ್ಲ; ಲಕ್ಷಗಂಗೆಯ ಮಿಂದಡಿಲ್ಲ; ತುಟ್ಟತುದಿಯ ಮೇರುಗಿರಿಯ ಮೆಟ್ಟಿ ಕೂಗಿದಡಿಲ್ಲ: ನಿತ್ಯನೇಮದಿಂದ ತನುಮುಟ್ಟಿ ಕೊಂಡಡಿಲ್ಲ, ನಿಚ್ಚಕ್ಕೆ ಮನವನಂದಂದಿಂಗೆ ಅತ್ತಿತ್ತ ಹರಿಯಲೀಯದೆ ಚಿತ್ರದಲ್ಲಿ ಧರಿಸಬಲ್ಲಡೆ ಬಚ್ಚ ಬmಯ ಬೆಳಗು ಗುಹೇಶ್ವರಲಿಂಗವು. (2) ಕರಿ ಸ್ಪರ್ಶನೇಂದ್ರಿಯದಿಂದ ಬಂಧನವಡೆದರಿಯಿತ್ತು; ಪತಂಗನು ರೂಪೇಂದ್ರಿಯದಿಂದ ಬಂಧನವಡೆದಿಯಿತ್ತು; ಕುರಂಗನು ಶೋತೇಂದ್ರಿಯದಿಂದ ಬಂಧನವಡೆದಿಯಿತ್ತು ; ಮತ್ತ್ವವು ಜಿಹೇಂದ್ರಿಯದಿಂದ ಬಂಧನವಡೆದಅಯಿ ತು; ಇಂತೀಯೊಂದೊಂದು ಇಂದ್ರಿಯೋದ್ರೇಕದಿಂದ ಒಂದೊಂದುಪ್ರಾಣಿ ಪ್ರಳಯ ವಾಯಿತ್ತು ; ಪಂಚೇಂದ್ರಿಯಂಗಳ ಒಂದುಘಟದಲ್ಲಿ ತಾಳಿಹ ಮನುಷ್ಯ ಪ್ರಾಣಿಗಳಿಗೆ ಮಯಿವೆಯೆಡೆಗೊಂಡು ದೇಹಮೋಹಭ್ರಾಂತು ಮುಸುಕಿ ಮಾಯೆಯ ಬಾಯ ತುತ್ತ ಹುದು ಚೋದ್ಯವೇನು ಹೇಟಾ ಗುಹೇಶ್ವರ. 5 ಸೊಡ್ಡಳ ಬಾಚರಸ 2 ಈತನ ವಚನಗಳಲ್ಲಿ ಸೊಡ್ಡಳ ಎಂಬ ಹೆಸರು ಸಿಕ್ಕುತ್ತದೆ. ವಚನಗಳು, (1) ಗಂಡನುಳ್ಳ ಹೆಂಡಿರ ಕಂಡು ಅಲಿಪದಿರಾ ಮನವೇ! ಬಂದ ಬಸುಅನು ಉಂಡ ಮೊಲೆಯನು ಕಂಡು ಮರುಗದಿರಾ ಮನವೇ ! ಉದ್ದಂಡತನದಲಿ ನಡೆದ ಭಂಡ I, Vol. I, I49, 2, Ibida, 154