ಶತಮಾನ] ಚೆನ್ನಬಸವಣ್ಣ ಪ್ರಿಯ ಭೋಗಮಲ್ಲಿಕಾರ್ಜುನ. 141 38 ಚಂಡೇಶ್ವರಲಿಂಗ. (1) ಲಿಂಗ ಹೋಯಿತ್ತೆಂಬ ಸಂದೇಹವುಂಟಾಯಿತ್ತಾದೊಡೆ ಅಂಗ ಉಟ ಯಬಲ್ಲುದೆ ? ಆತ್ಮ ಹೋದಲ್ಲಿ ಘಟ ಎಷ್ಟು ದಿನ ಉರಿದುದು ? ಚಂಡೇಶ್ವರಲಿಂಗಕ್ಕೆ ಸಂದಿಲ್ಲ ಮಡಿವಾಳಯ್ಯ, (2) ಹಿಂದಣ ಭವಸಾಗರವನು ದಾಂಟಿದೆ; ಮುಂದಣ ಮುಕ್ತಿ ಸಧಕ್ಕೆ ಜ್ಞಾನವಂಕುರಿಸಿತ್ತು, ಇನ್ನಂಜೆನಂಜೆನಯ್ಯ, ಎನ್ನ ಮನೋಮೂರುತಿಯಪ್ಪ ಚಂಡೇ ಶ್ವರನ ಕಾರುಣ್ಯವಾಯಿತ್ತು, ಗೆದ್ದೆ ಗೆದ್ದೆ ಮಹಾಮಾಯೆಯ. 39 ಸೌರಾಷ್ಟ್ರ ಸೋಮೇಶ್ವರ, ತಾನೆ ಶಿವನೆಂದು ಕುಹುಕೋನವಹಾಂಗೆ ಸುಟದನಲ್ಲದೆ ಕುಜುಹುಂಟೆ ಶರಣಂಗೆ ? ಮತ್ತೊಮ್ಮೆ ಅರಿವುಮಯಿವೆಯುಂಟಿ ಶರಣಂಗೆ? ಬಿಚ್ಚಿ ಬೇಅಲ್ಲದ ಬೆತ ಸಿ ಒಂದಲ್ಲದ ದ್ವಂದ್ವರಹಿತ ಸೌರಾಷ್ಟ್ರ ಸೋಮೇಶ್ವರ ನಿಮ್ಮ ಶರಣ 40 ಗಜೇಶ್ವರ. ದೇವರ ನೆನೆದು ಮುಕ್ತರಾದೆವೆಂದೆಂಬ ಯುಕ್ತಿ ಶೂನ್ಯರ ಮಾತು ಕೇಳಲಾಗದು. ಅದೇನು ಕಾರಣವೆಂದೊಡೆ ದೇವರ ನೆನೆವವರಿಗೆ ದೇವರುಂಟೆ ? ದೂರದಲ್ಲಿದ್ದವರ ನೆನೆವ ರಲ್ಲದೆ ಸವಿಾಪದಲ್ಲಿದ್ದವರ ನೆನೆವರಿಲ್ಲ, ಇದನಹುದು ನಿನ್ನೊಳಡಗಿದೆ ನಿನ್ನ ನೆನೆಯ ಲಿಲ್ಲ, ನೀನೆನಗೆ ಮುಕ್ತಿಯನೀಯಲಿಲ್ಲ, ನೀನಾನೆಂದೆನಲಿಲ್ಲ ಗಜೇಶ್ವರ, 41 ಮಧುಕೇಶ್ವರ. ಅಡುವ ಮಡಕೆಯ ತೋಸಿ ಶಿಶುವಿನ ಹಸಿವನಡಗಿಸುವಂತೆ ಬರೆದೆ ಗುಮ್ಮ ನಿದೆಯೆಂದು ಮೊಟನ ಬೆದರಿಸಿ ಹಸುಳೆಯನಡಗಿಸುವಂತೆ ಎನ್ನ ಗಸಣಿಗಾರಿದೆ ಗುರು ಚರವೆಂಬ ಬeಿಯ ಇರವ ತೋ6° ನೀನು ಎಲ್ಲಿ ಅಡಗಿದೆ ? ನಿನ್ನ ಕುಹು ತ್ರಿವಿಧ ದಲ್ಲಿಯೂ ಕಾಣೆ, ಅದು ನಿನ್ನ ಘನವೊ ವಿಶ್ವಾಸದ ಹೀನವೋ ಉಭಯವು ನಿನ್ನ ಕೇಡು, ಆಳಿನಪಮಾನ ಆಳಿದಂಗೆ ತಪ್ಪದು. ನೀ ಕೆಡುವೆ ನಿನ್ನೊಳಗೆ ಮುನ್ನವೆ ನಾ ಕೆಡುವೆ ಶಂಭುಗಿಂದೆತ್ತ ಸ್ವಯಂಭುವಿಂಗತ್ಯ ಅತಿಬಳ ನೋಡಾ ಮಾತುಗಳಂಗ ಮಧು ಕೇಶ್ವರನು. 42 ಚೆನ್ನಬಸವಣ್ಣ ಪ್ರಿಯ ಭೋಗಮಲ್ಲಿಕಾರ್ಜುನ ಘಟಾಕಾಶಮರಾಕಾಶದಲ್ಲಿ ತೋಟವ ಬೆಳಗು ಘಟಮರವೆಂಬ ಉಭಯವಿರು ತಿರಲಿಕೆ ರೂಪುಗೊಂಡಿತ್ತು ಬಯಲು, ಘಟವೆಂಬ ಭೇದಂಗಳwಯಲಾಗಿ ಆಕಾಶ
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೦೬
ಗೋಚರ