189 ಕರ್ಣಾಟಕ ಕವಿಚರಿತ, [16 ಕಯ ತತ್ವದಲ್ಲಿ ನಿಶ್ಚಿಂತವನೈದಿ ಮಹದಾಕಾಶದಲ್ಲಿ ಲೀಯವಾದುದು ವ್ಯತಿರಿಕ್ತವೆಂಬುದು. ನಾವಶೂನ್ಯ ಐಕ್ಯನ ಅರ್ಪಿತಸ್ಥಲ ಚೆನ್ನ ಬಸವಣ್ಣ ಪ್ರಿಯ ಭೋಗಮಲ್ಲಿಕಾರ್ಜುನ, 43 ಈಶಾನ್ಯಮೂರ್ತಿಮಲ್ಲಿಕಾರ್ಜುನಲಿಂಗ ತಾರಕ ಮುಟ್ಟಿ ಗುರುವಿನಕೈಗೆ ಬಂದುದಲ್ಲ. ಅಂತಹುಹಿಸಿಕೊಂಬುದಲ್ಲ. ಪರುಷರಸದಂತೆ ಮಾಟಕ್ಕೊಳಗಲ್ಲ, ಅದು ಮುಟ್ಟಿ ಲೋಹ ಶುದ್ಧ ವಲ್ಲದೆ ಪುನರಪಿ ಶುದ್ಧವಾದುದಿಲ್ಲ, ಇಂತೀ ಭೈದಂಗಳಲ್ಲಿ ನಿಮ್ಮ ನಿಶ್ಚಯವಾದುವೆ ಜೀವನ್ಮುಕ್ತಿ ಲಿಂ ಗವದು ಈಶಾನ್ಯಮರ್ತಿಮಲ್ಲಿಕಾರ್ಜುನಲಿಂಗವು ಏಕಮೂರ್ತಿಸ್ವಯಂಭು, 44 ನಂದಗೋಪಿಯಕಂದಪ್ರಿಯ ನಿಸ್ಸ೦ಗಲಿಂಗರಾಮನಾಥ ವಾದ್ಯದೊಳಗಣ ನಾದದವೊಲು ಪಾಷಾಣದೊಳಗಣ ಪಾವಕನವೊಲು ಕಿಸಲ ಯದೊಳಗಣ ರಸದವೊಲು ಅ ಯ ಮೊನೆಯಲ್ಲಿ ತೋರಿವ ನಯಕುಸುಲವೊಲು ಮುಸುಕಿನೊಳಗೆ ತೋಹವ ಆಕಾಶದ ಪ್ರತಿರೂಪಿನವೊಲು ಗಜಗತಿಯಂತೆ ಮಯೂ ರನಂತೆ ಉಲುವಡಗಿದ ವೃಕ್ಷ ಬಯಲೊಳಡಗಿದ ನಾದದಂತೆ ಹೊರಹೊಮ್ಮ ದ ಐಕ್ಯ ಇಂತಿವನಿಂದದಲ್ಲಿ ಸಂದ ಶರಣಂಗೆ ಸಂದೇಹಪರವಿಲ್ಲ ನಂದಗೋಪಿಯಕಂದಪ್ರಿಯ ನಿಸ್ಸಂಗಲಿಂಗರಾಮನಾಧ. 45 ನಿಜಗುರುಶಾಂತೇಶ್ವರ. ಪರಿಪೂರ್ಣನಲ್ಲಿ ಪ್ರಾದೇಶಿಕನಲ್ಲ ನಿರುಶಯದೊಳತಿಶಯ ತಾ ಮುನ್ನ, ಶರ ಅನೈಕ್ಯನಲ್ಲ ಪರಮನ ಜೀವನಲ್ಲ ನಿರವಯನಲ್ಲ ಸಾವಯ ಬುಕ ಪರ ವಿಹವೆಂಬ ಭಯದೊಳಗಲ್ಲದನುವನು ನಿಜಾಲಯ ನಿಜಗುರುಶಾಂತೇಶ್ವರನ ಶರಣನ ನಿಲುವು ಉಪ ಮೆಗೆ ತಾನನುಪಮ 46 ಏಣಾಂಕಧರ ಸೋಮೇಶ್ವರಲಿಂಗ ಚಿತ್ಯವಸ್ತುವಿನಲ್ಲಿ ನಿಂದು ತನ್ನ ಯ ಗುಣದ ಬಿತ್ತಿಯನಟಿಯಬೇಕೆಂಬವರು ಆ660ದು ಹೋಳಿಗಾದುವ ಬೇಣಿ ಮತ್ತೆ ಕಲಿತಿಡಲೇಕೆ? ಅದು ನಿಶ್ಚಯವಾದ ವಂಗೆ ಬೇನೆಯೊಂದೆಡೆಯುಂಟೆ ? ಏಣಾಂಕಧರಸೋಮೇಶ್ವರಲಿಂಗಕ್ಕೆ ಪಡಿಮಚ್ಛ ವುಂಟೆ ? 47 ಬೌಂಭೇಶ್ವರ. ಆಡುಮಿನ ಪ್ರಸಂಗಕೆ ಮಚ್ಛರವೇಕೆ ? ಮಹಾನುಭಾವಿಗೆ ಮನ್ನಣೆಯ ಪಾಠ
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೦೭
ಗೋಚರ