ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶತಮಾನ] ಪುರದ ಮಲ್ಲಯ್ಯ. ರೆಂಬ ತೇಜದ ಶಿಷ್ಟತೆಯೇಕೆ ? ತಾನು ತಾನಾದಮತ್ತೆ ತನಗೇನೂ ಅನ್ಯವಿಲ್ಲಾ ಎಂದೆ ಭೌಂಭೇಶ್ವರ. 48 ನಾಸ್ತಿನಾಥ - ಅನಲನು ಕೊಂಡ ಭೋಗಕ್ಕೆ ಪರಿಪ್ರಕಾರವುಂಟೆ ? ಶರಧಿ ಕೊಂಡ ಸಾಗರಕ್ಕೆ ಕುಲಹಿನ ತಲೆಯುಂಟೆ ? ಲಿಂಗವು ಮುಟ್ಟಿದ ಅಂಗಕ್ಕೆ ಪುಣ್ಯವೆಂಬುದು ಹುಸಿ ನಾಸ್ತಿನಾಧ. 49 ಗೋಪತಿನಾಥವಿಶ್ವೇಶ್ವರ. ಜೀವಕುಳವಯಿತ್ತು; ಜ್ಞಾನಕುಳವಮಿಯಿತ್ತು; ಭವಪಾಶ ಹಣಿಯಿತ್ತು; ಅಜ್ಞಾನ ಹಿಂಗಿತ್ತು; ಎಲೆಗೋಪತಿನಾಧವಿಶ್ವೇಶ್ವರಲಿಂಗ ನಿಮ್ಮತ್ತ ಮನವಾಯಿತ್ತೆನಗೆ; ಕೃಪೆಯ ಮಾಡು ಕೃಪೆಯ ಮಾಡು ಶಿವದೋ ಶಿವದೋ, 50 ಅಭಿನವಮಲ್ಲಿಕಾರ್ಜುನ, ನೆನೆಯಲರಿಯೆ ನಿರ್ಧರಿಸಲಿದೆ ಮನವಿಲ್ಲಾಗಿ, ಭಾವಿಸಲರಿಯ ಬೆರಸಲ ಈಿಯೆ ಭಾವನಿರ್ಭಾವವಾಯಿತ್ತಾಗಿ, ಧ್ಯಾನಮನವನರಿಯೆ'ಧ್ಯಾನಮನಾತೀಕ ತಾನೆಯಾಯಿತ್ತಾಗಿ, ಜ್ಞಾತೃಜ್ಞಾನಫೈಯಂಗಳೆಲ್ಲವ ವಿತಾ ಅಭಿನವಮಲ್ಲಿಕಾ ರ್ಜುನನಲ್ಲಿ ಪರಮಸುಖಿಯಾಗಿರ್ದೆ, _51 ಶಂಭುಸೋಮನಾಥಲಿಂಗ ಎನ್ನ ತ್ರಿವಿಧಾತ್ಮ ನಿಮ್ಮ ಹೆಂಡಿರು, ಸತ್ವರಜಸ್ತ ಮಂಗಳು ನಿಮ್ಮ ನೃತ್ಯರಯ್ಯಾ. ಅಂತಃಕರಣಚತುಷ್ಟಯಂಗಳು ನಿಮ್ಮ ಬಾಣಸಿಗರಯ್ಯಾ, ಅಷ್ಟ ಮದಂಗಳು ನಿಮ್ಮ ದಳವಾಯಿಗಳು, ನವರಸಂಗಳು ನಿಮ್ಮ ಭಂಡಾರಿಗಳಯ್ಯಾ, ದಶವಾಯುಗಳು ನಿಮ್ಮ ಛತ್ರಚಾಮರಸೀಗುರಿಗಳು, ಶಂಭುಸೋಮನಾಧಲಿಂಗ ನಿಮಗೆನ್ನ ಕಾಯ ಮುಂತಾಗಿ ಬಾಹ್ಯಾಂತರಡಿಂಗರಿಗರಯ್ಯಾ. - 52 ಸಿದ್ಧ ಸೋಮೇಶ. ಉರಿ ಕಪ್ಪುರವ ಸೋಂಕಿದಂತೆನ್ನೊಳು ಬೆರಸಿರ್ಪ ಮಹಾಘನವನು ತೋರು ಪರಮಸುಖದೊಳಗಿರಿಸಿದ ಸಿದ್ದ ಸೋಮೇಶ ಕರುಣಾಮ್ರ್ಗುತಗುರುವೆ ಶರಣು. 53 ಪುರದಮಲ್ಲಯ್ಯ. ಒಳಗನರಹಿಸಿ ತಿಳುಹ | ಹೊರಗೆ ಬೋಧಿಸಿ: ನಿಲಿಸಿ | ಒಳಗು ಹೋಗೆಂದೆಂಬಿವೆರಡ ಕೆಡಿಸಿ 10.