ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

164

                   ಕರ್ಣಾಟಕ ಕವಿಚರಿತೆ
                                                         15 ನೆಯ}
ಇದರಲ್ಲಿ “ ಸಕಲವೇದಾಂತಸಾರವನೆ ತಿಳವಂತೆ ಸಾಧಕರಿಗೆ ಒರವನು " ಎಂದು ಕವಿ ಹೇಳುತ್ತಾನೆ. ಗ್ರಂಥದ ಸ್ವರೂಪವನ್ನೂ ಉತ್ಕೃಷ್ಟತೆಯನ್ನೂ ಈ ಪದ್ಯಗಳಲ್ಲಿ ಹೇಳುತ್ತಾನೆ.

ಇದು ವೇದಶಿದರ್ಧವಿದು ಸಕಲಶಾಸ್ಕೋಕ | ವಿದು ಪುರಾತನರ ಮತವಿದು ಗುರಕ್ತಿ ಮ | ಅದು ತತ್ವವಿದರ ನಿಜಮಾರ್ಗ | ರನ್ನ ಗನ್ನಡಿಯಲ್ಲಿ ತನ್ನ ಮೊಗದಂದಮಂ || ಚೆನ್ನಾಗಿ ಕಾಣತೆ‌‌‌‌‌‌‌‌‍ಲಿನಂತೆ ನಿಜವಿರಆಯೊ | ಳಂ ಬ ನಾಡೆ ತೋರ್ಪುದಖಿಳರ್ಗೆ || ಇದು ಗುರುಶಿಷ್ಯ ಸಂವಾದರೂಪವಾಗಿದೆ. ಆರಂಭದಲ್ಲಿ ಶಂಭು ಲಿಂಗನ ಸ್ತುತಿ ಇದೆ. ಬಳಿಕ ಪಾರ್ವತಿ, ಗಣಪತಿ, ಷಣ್ಮುಖ, ವೀರಭದ್ರ, ನಂದೀಶ್ವರ, ಗಣಗಳು ಇವರುಗಳನ್ನು ಕವಿ ಸ್ತುತಿಸಿದ್ದಾನೆ. ಈ ಗ್ರಂಥ ದಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ. ಎಂತು ನಿರ್ಮಳಮುಕುರ|ದಂತೆಲ್ಲವಾತ್ಮನೂಳು ತೋರ್ಕು|| ವೆಂತು ತರು ಸರಸಿಯೊಳು ಪೊಳೆದು ತೋಅತಿಹುದಂತೆಲ್ಲವಾತ್ಮನೊಳುತೋರ್ಕು|| ಪರಮಾತ್ಮನೆಂಬರ್ಕ ನಿರೆ | ಪ್ರಕೃತಿವಣಿಯಲ್ಲಿ ಸ್ಪುರಿಸುತಿಹುವಖಿಳತವನಲನಂ | ತಿರಲು ಸರ್ವೆಶನವಿಕಾರಿ | ಪಳಿಕಿನೊಳು ತೋರ್ಪ ಕೆಂ|ಬೆಳಗು ಪ್ರಸಿದಾಸಣವೆ | ತಿಳಿಯೆ ದಿಟವಂತುಪಾಧಿಯೆ ನಿಜವಾತ್ಮ | ನೊಳು ಚಲನೆ ಮಿಧ್ಯೆಯಾಹುದಂತೆ|| ಪಾರಮಾರ್ಧಿಕವಲ್ಲದಾರತೆಯನೆ ತಾಂ || ಕಾರಣಂಬಡೆದ ಕೆಂಬೆಳಗೆನಿಪ್ಪ ವ್ಯವ | ಹಾರಮುಂ ಮಧ್ಯೆಯಹುದಂತೆ || ಪಸಿಯಾದ ಗಮನದಿಂ|ದೆಸೆವಖಿಳಭೋಗಮಂ | ಪುಸಿಯೆಂಬುದಾಯ್ತು ನೀನೆ ತದ್ಧ ಮನಮಂ | ಪುಸಿಯೆಂಬೆಯಾದ ಕತದಿಂದ || ಇಂತುಪಾಧಿಗೆ ಸತ್ಯವೆಂತು ಘಟಿಸುವುದು ವೇ | ದಾಂತಮತದಲ್ಲಿ ಪೇಟ್ಟಂತೆ ಸರ್ವಮಂ | ಭ್ರಾಂತಿಮಯವೆಂದು ತಿಳಿ ಪುತ್ರ ||

               2 ಕೈವಲ್ಯಪದ್ದತಿ

ಇದು ಹಾಡುಗಳ ರೂಪವಾಗಿದೆ; ಸ್ಥಲ 5, ವಚನಂಗಳ ಜೋಡು 174, ಸದಗಳು 648. ಇದನ್ನು ಕವಿ ಆಚಾಲಯವ್ವನವೃದ್ಧರಿಗಾಯಾಸವಿನಿತಿ ಇದಂತೆ ಸಮ್ಯಗ್ಜ್ಞಾನಿಗಳೊಡಂಬಡುವಂತೆ ಸಕಲವೇದವೇದಾಂತಾಗಮಸ್ಸತಿಪುರಾ