ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

13 ಕರ್ಣಾಟಕ ಕವಿಚರಿತ. [18 ನೆಯ 6 ವಿವೇಕಚಿಂತಾಮಣಿ, ಇದು ಗದ್ಯಗ್ರಂಥ; ಪ್ರಕರಣ 10, ವಿಷಯಗಳು 765, ಗ್ರಂಥಸಂ ಖ್ಯೆ 6೧೦೦. ಇದರಲ್ಲಿ ಆಗಮಾಮ್ಮಾಯಸಮ್ಮತದಿಂ ಸ್ಮೃತಿಪುರಾಣೇತಿಹಾಸಪುರಾತ ನೋಕ್ತಿಗಳನುಸಾರದಿಂದಸುಭವಿಗಳಹುದೆಂಬಂತೆ ಸ್ವಕಪೋಲಕಲ್ಪಿತವಲ್ಲದ ಸಾರತರ ಮಾದ ಸತ್ಯಾರ್ಥಂಗಳನೆ ಸಂಗ್ರಹಿಸಿ ಮುನ್ನುಳ್ಳ ಮಣಿಪುಂಜವಂ ರಂಜನೆಗೆಯ್ದು ತರವ ಉತು ಸರಂಗೊಳಿಸಿ ನವೀನಕಂರಾಭರಣವೆನಿಸುವಂತೆ ಮುಮುಕ್ಷು ಜನಂಗಳೀ ಜಗ ತಿನ ಸ್ಥಿತಿಗತಿಗಳಾವ ಪ್ರಕಾರದಿಂದಿಹುವೆಂದಲಿಸಿ ಬಂದಭಿವ್ಯಕ್ತಮಾಗಿಲ್ಲಿಯೆ ಸಲ್ಲಿ ಲೆಯಿಂದತು ಕೃತಾರ್ಥರಾಗಲೆಂದು ಬೆಳುಗನ್ನ ತಮಾದ ವಚನರಚನೆಗಳಿಂ ಕವಿ ಹೇಳಿದ್ದಾನೆ. ಇದರ ಪ್ರಯೋಜನವನ್ನು ಶ್ರೀಮದನಂತಸೂರಿಜನಸಮ್ಮತದಿಂದೆಸೆವೀವಿವೇಕಚಿಂ | ತಾಮಣಿಯೆಂಬ ಸಮ್ಮತಿಯನಾಲಿಸಿದಗ್ಗೆರ್ ಡೆಗೊಂಡ ಸಂಶಯ | ಸ್ಫೋಮವಡಂಗಿ ಬೇಳೆ ಬಹುಶಾಸ್ತ್ರವನೋದುವ ಬಾಧೆ ಪಿಂಗಿ ಸ | ತೋಮದೊಳಕ್ಕು ಎಷ್ಟಫಲಸಿದ್ಧಿ ಸಮುನ್ನತಿ ಶಂಭುಲಿಂಗದಿಂ || ಎಂಬ ಪದ್ಯದಲ್ಲಿ ಕವಿ ಸೂಚಿಸಿದ್ದಾನೆ, ಗ್ರಂಥಾಂತ್ಯದಲ್ಲಿ ಪರಮಾ ನುಭವಬೋಧೆ, ಪರಮಾರ್ಥಗೀತ ಇವುಗಳ ಕೊನೆಯಲ್ಲಿರುವ ಗದ್ಯವೇ. ಇದೆ. ಈ ಗ್ರಂಥದಲ್ಲಿ ತಿಳಿಯಬೇಕಾದ ಅನೇಕ ವಿಷಯಗಳನ್ನು ಹಲವು ಗ್ರಂಥಗಳಿಂದ ಸಂಗ್ರಹಿಸಿ ಬರೆದಿರುವುದರಿಂದ ಇದು ಬಹಳ ಉಪಕಾರ ಕವಾಗಿದೆ. ಇದರಿಂದ ಸ್ವಲ್ಪ ಭಾಗವನ್ನು ತೆಗೆದು ಬರೆಯುತ್ತೇವೆ. ವೇದಾಂತ ಶಾಸ್ತ್ರ ಈ ಬಯಕೆರಡನೆಯ ಭಾಗವೆ ಬ್ರಹ್ಮಾರ್ಧಪ್ರತಿಪಾದಕತ್ವದಿಂದುರಾಮಾಂಸ ಯೆನಿಸಿಕೊಂಡು ವ್ಯಾಸಸೂತ್ರರೂಪದಿಂದೆಂಟಧ್ಯಾಯದಾಗಿಹುದದಯೊಳಗೆ ಪೂರ್ವದ ನಾಲ್ಕಧ್ಯಾಯವೆ ದೇವಕಾಂಡವೆನಿಸಿಕೊಂಬುದದರಿಲ್ಲಿ ಮಂತ್ರವಾದದಂತೆ ದೇವತಾದಿ ಲಕ್ಷಣವೆ ಬಲಭದ್ರರಾಮನಿಂ ಪ್ರತಿಪಾದಿಸಲ್ಪಟ್ಟಿತು, ಬಟಕುತ್ತರಮಾದ ನಾಲ್ಪ ಧ್ಯಾಯವೆ ಬಹ್ಮ ಕಾಂಡವೆನಿಸಿಕೊಂಬುದಾಸೂತ್ರಕ್ಕೆ ವ್ಯಾಸತಾತ್ಸಲ್ಯಾನುಸಾರ ಬ್ರಹ್ಮಾತ್ಮಪತಿಪಾದಕನಾಗಿ ಶಂಕರಗುರುಭಗವತ್ಪಾದಾಚಾರರಿಂದಧ್ಯಾಸ ಭಾಗಪೂರ್ವಕವಾಗಿ ವೇದಾಂತಭಾಷ್ಯಂ ಗೈಯಲ್ಪಟ್ಟಿತು, ಬಕಾಭಾಷ್ಯಕ್ಕೆ ಟೀಕಾರೂಪವಾಗಿ ವಿವರಣಾಚಾರರಿಂ ವಿವರಣ ಮಾಡಲ್ಪಟ್ಟಿತು, ಮತ್ತಮಾ