ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

88ಂ ಕರ್ಣಾಟಕ ಕವಿಚರಿತೆ. 16 ನೆಯ ಸುಖಿನಾಭಿಯೊಳುಹಟ್ಟಿ ಮೆಲ್ಲೆದೆಯೊಳುಬೆಳೆ |ದೊಳುಗೊರಲೊಳುಪ್ರಾಯವಡೆದು! ಎಳೆಯಳ ಬ್ರಹ್ಮರಂಧ್ರ ವನೇಛಿ ಬಾಯ್ದೆ ಟ | ಗಿಛಿದು ಮೋಹಿಸಿದುದಾಳಾಪ! ಉಕ್ಕಂದವಾಗಿ ತುಂಬಿದ ಗಾನರಸವನು | ದಿಕ್ಕು ದಿಕ್ಕಿಗೆ ಚಿಮ್ಮು ವಂತೆ | ಚೊಕ್ಕ ಚೊಕ್ಕನೆ ತಾನಗಳ ತಂದು ಕೊರಳಲಿ | ಜಕ್ಕುಲಿಸಿದರು ಜಾಣೆಯರು | ಚೀವಿದೆ ಬತ್ತದೆ ಜಾತಿಯ ಕಟ್ಟಣೆ | ಜಾಜಿ‍ದೆಯೊಡಲ ದಂಡಿಸದೆ | ಏಛಿಲಿಛಿಯಲಹುದಹುದು ಲೇಸೆನೆ ಸವಿ | ದೋಛಿ ಹಾಡಿದರು ಗಾಯಕರು |

                                 ತತ್ವೋಪದೇಶ

ಹೆಣ್ಣ ಸೋಂಕದಮುನ್ನ ಪುಟವೇಯಿತಿಹುದದು ಹೆಣ್ಣ ತೋಳ್ವಲೆಗೆ ಬಿದ್ದಾಗ | ಪೊಣ್ಣ ಪೊಣ್ಣನೆ ಹಾಲುವೆರಳೆ ಮೋಸದಿ ಕಾಲು | ಕಣ್ಣಿಗೆ ಸಿಲುಕಿದಂತಿಹುದು | ಹೆಣ್ಣ ಹಿಡಿದಮೇಲೆ ಮಣ್ಣ ಹಿಡಿಯಬೇಕು ! ಹೊನ್ನ ಹಿಡಿಯಬೇಕು ಸಹಜ | ಹೆಣ್ಣು ಹೊನ್ನು ಮಣ್ಣು ನಿಡಿದಾತ್ಮರೆಲ್ಲರು | ಮಣ್ಣು ಹಿಡಿದ ಲೋಹದಂತೆ || ತರ್ಕಶಾಸ್ತ್ರವನೋದಿ ತಗರು ತಗರಿನಂತೆ | ಮಾರ್ಕೊಂಡು ಹೊಡೆದಾಡಬಹುದು | ಅರ್ಕನಂತೆಸೆವಾತ್ಮಯೋಗವಿಂತಿಹುದೆಂದು | ಬೇರ್ಕೆಯ್ದು ವಚನಿಸಲರಿದು || ನಳಿತೋಳಳೆನೆ ತೆಕ್ಕೆಯಾದಂತೆ ಪೊಂಗೊಡ | ಮೊಲೆಯೆಂದಡೆದೆಸೋಂಕಿದಂತೆ | ತಿಳಿರ್ದು ಟಿಯೆನಲು ಚುಂಬಿಸಿದಂತೆ ನಲಿವರುಂ | ಟಿವರಾರಧ್ಯಾತ್ಮರಸಕೆ | ನಗಬ್ಬಿನೋಳಗಣ ರಸವ ಕಾಣದೆ ಪಶು / ಹೊಲಿಗಣೆಲೆಯ ಸವಿವಂತೆ || ಅಅದೊಳಗಾತ್ಮ ಸುಖವನುಣ್ಣಲಜಿಯದೆ | ಹೊಲಿಗೆಳಸುವರಂಗಸುಖಕೆ || ಪಸುರೆಲೆಗಳ ಬಿಟ್ಟು ತನಿಗಬ್ಬಿನೊಳಗಣ | ರಸವ ಕೊಂಬಾನೆಗಳಂತೆ | ಹಸಗೆಟ್ಟ ತನುಸುಖಕೊಲಿಯದೆ ಕೆಲರು ಭೇ | ದಿಸಿ ನಿಜಸುಖವ ಭೋಗಿಪರು |

                              4 ಹಾಡುಗಳು

ಇವು ಅಣ್ಣಗಳ ಪದಗಳು ಅಧವಾ ರತ್ನಾಕರಣ್ಣಗಳ ಪದಜಾತಿ ಎಂಬ ಹೆಸರಿನಿಂದ ಪ್ರಸಿದ್ಧವಾಗಿವೆ, ನೀತಿಯನ್ನೂ ತತ್ವವನ್ನೂ ಬೋಧಿಸು ತವೆ. ಒಂದು ಹಾಡನ್ನು ಉದ್ಧರಿಸಿ ಬರೆಯುತ್ತೇನೆ

                                ಭೈರವಿ ರಾಗ

ತಾನುಣ್ಣದೆ ಪರಿರ್ಗಿಕ್ಕದೆ ಹೊನ್ನ ಕಾದಿರ್ದ | ದೀನನ ಸಿರಿಯಿದ್ದು ಫಲವೇನು| ಸ್ನಾನಕ್ಕೆ ಪಾನಕ್ಕೆ ಸಲ್ಲದ ಕೊಳೆನೀರು | ಕಾನನತುಂಬಿರ್ದು ಫಲವೇನು || ಏನೆಂದು ತನ್ನ ಶುದ್ಧಾತ್ಮನನಕಲಿಯದೆ | ನಾನಾಶಾಸ್ತ್ರವನೋದಿ ಫಲವೇನು | ಫೀನನಿಧಿಯೆ ಕಾಣದಡವಿಯೊಳಗೆದಗೆ | ದಾನೋವನುಂಡಲ್ಲಿ ಫಲವೇನು ||