ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಶತಮಾನ] ವಿರೂಪಾಕ್ಷ 347 ಇವನ ಗ್ರಂಥ
ನಾನಾರ್ಥಕ೦ದ ಇದು ಸಂಸ್ಕೃತಕಬ್ದಗಳ ನಾನಾರ್ಥಗಳನ್ನು ತಿಳಿಸುವ ನಿಘಂಟು; ಇದರಲ್ಲಿ 160 ಕಂದಗಳಿವೆ ಗ್ರಂಧಾವತಾರದಲ್ಲಿ ಚೆನ್ನಿಗರಾಯನ ಸ್ತುತಿ ಇದೆ. ಬಳಿಕ ಕವಿ ಗಣೇಶ, ಬ್ರಹ್ಮ, ಈಶ್ವರ, ಸರಸ್ವತಿ ಇವರುಗಳನ್ನು ಹೊಗಳಿದ್ದಾನೆ ಈ ಗ್ರಂಥದಿಂದ ಒಂದೆರಡು ಪದ್ಯಗಳನ್ನು ತೆಗೆದು ಬರೆಯುತ್ತೇವೆ"___ ಮತ್ತಗಒ೦ ಮರ ಸರ್ವ೦ | ಕತ್ತಲೆಯುದಕಾಗ್ನಿ ಸೀಸಮುಖ್ಯಂ ಶಂಖಂ | ಬಿತ್ತರಮಾಗಿಹ ಪೆಸರೊಂ | ಬತ್ತುಂ ನಾಗಾಭಿಧಾನಮೆನಿಕುಂ ಜಗದೊಳ್ || ಅರಗಗ್ನಿ ಕೀಲು ಗಿರಿ ವ | ತ್ಸರವೈದುಂ ಕೀಲಕಾಖ್ಯ ಗಜದಂತಾಗ್ರಂ | ವರಪುತ್ತಳಿ ಮುಕುರ ಮನೋ | ಹರ ನಾಲ್ಕಭಿ ಧಾನ ಜಗಕೆ ಪ್ರತಿಮಾಶಬ್ದಂ|| ಈ ಗ್ರಂಥಕ್ಕೆ ಒಂದು ಪುರಾತನವ್ಯಾಖ್ಯಾನವೂ ದೊರೆಯುತ್ತದೆ. ____
ವಿರೂಪಾಕ್ಷ ಸು. [600 ಈತನು ಲಿಂಗಾರ್ಚನರಗಳೆಯನ್ನು ಬರೆದಿದ್ದಾನೆ. ಇವನು ವೀರ ಶೈವಕವಿ; ಸುಮಾರು 160 ರಲ್ಲಿ ಇದ್ದಿರಬಹುದು." ಇವನ ಗ್ರಂಥವು ಲಲಿತರಗಳೆಯಲ್ಲಿ ಬರೆದಿದೆ. ಆರಂಭದಲ್ಲಿ ಈ ವೃತ್ತವಿದೆ--- ••••••••••••••••••••••| ....... ನಿಶರಣಂ ನಿಜದೈಕ್ಯದ ಸದ್ಗುಣಾದಿಭೇ || ದಂಗಳ ಲಿಂಗಷಡ್ವಿಧಕ್ರಮಂಗಳ ನಿಶ್ಚಯವೆ: ಕವಪ್ಪ ಮಾ | ರ್ಗ೦ಗಳಿವೆಂದು ಸದ್ಗುರುವೆ ಲಿಂ....... ಸರ್ಕಂಳು ||