ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

416

                                               ಕರ್ಣಾಟಕ ಕವಿಚರಿತೆ

[17 ನೆಯ

                      ಹಲಸು                                      
ಉಸಿರದೋರಂತೆ ಪುರುಷಾರ್ಧಮಂ   ಮಾಡಿ ಸಂ | ತಸಗೈವ ಸತ್ಪುರುಷರಂತೆ ಬಹಿರಂಗದೊಳ್ |ಪಸರಿಸಿದ ಮೃದುಕಂಟಕಂಗಳಿಂ ಹೃದಯದೊಳ್ ತವೆ ತೀವಿ ಕಟ್ಟಿನಿದಿನ | ಮಿಸುನಿಯೊರೆಯುರುಳಿಗಳನಾಂತು ಮಘಮಘಿಸುತೆ |                                    
ಣ್ದೆ ಸೆಗಳಂ ಪಕ್ವ ಫಲಭಾರದಿಂ ಜಡಿದು ಶೋ |          
 ಭಿಸುವ ಮಂಜುಳಬಕ್ಕೆ ವಲಸುಗಳ ಸಾಲು     ಕಾಣ್ಗೆಸೆದಿರ್ದುವಾಬನದೊಳು||    
                                    ದಾಳಿಂಬ                                                                                                        
ಪೊಡವಿಧರದಿಂ ಪುಟ್ಟಿದೆವು ಮುನ್ನ ಕಾಠಿನ್ಯ | ನಡೆದು ಕಲ್ಲೆನಿಸಿಕೊಂಡೆವು ಸಾಣೆಯಿಂದೊಡಲ | ಕಡುಶಿಥಿಲಗೈದು  
 ರಂಧ್ರಿಸಿದರೆಂದವನೀರುಹಂಗಳುದರದೊಳು ಜನಿಸಿ || ಕಡುಚೆಲ್ವಿನಿಂ ಕಾಂತಿವೆತ್ತು ರಸ ತೀವಿ ಕೆಂ |  ಪಿಡಿದು ಮೃದುವೆನಿಸಿ ಕಟ್ಟಿನಿದಾಗಿಯುಂ ಪಲ್ಗೆ | ಪಡಿಗೈವರೆಂದು ಬಾಯ್ದಿಡುವಂತೆ ಪಣ್ವಿಡಿದ ದಾಡಿಮಂ ರಂಜಿಸಿದವು|    

- ತುಂಗಭದ್ರೆ ಸುಳಿವ ಸುತ್ತುವ ಪತ್ತು ವೆತ್ತುವೊತ್ತುವ ಧಳಂ | ಧಳರೆನಲು ಪೊಯ್ವ ಮೆಲ್ವಾಯ್ವ ಸೋಂಕುವ ನೂಂಕು || ತೊಳವಂವ ಕೂಡುವಗಲುವ ಸೆಳೆವ ಪೊಳೆವ ತಗುಳುವ ಜಗಱವಾೞವೇೞ || ಲಳೆಮಸಗಿ ಪರಿವ ಭೋರ್ಗರೆವ ಘಳುಘಳಿಪ ಬೊ| |

ಬ್ಬು ಳಿಕೆಗಳ  ಪೆರ್ದೆರೆಯ ಮರದೆರೆಯ ತುಂತುರಿನ | ಬೆನೊರೆಯ ಭೀಕರದ ಸೀಕರದ ವರತುಂಗಭದ್ರೆ  ಕಣ್ಗೊಳಿಸಿರ್ದಳು | ನರೆದರೆಗಳಿರ್ದು ಜವ್ವನೆ ಜಡಪ್ರಕೃತಿಯ | ರ್ದುರುತರದ ಸತ್ವಗುಣಸಂಪನ್ನೆ ತನ್ನೊಳೊ | ಪ್ಪಿಗೆ ನಿಂದೆ ಭುವನವಿಖ್ಯಾತೆ ಪಾವನೆ ಪರರ  ಕೈಬಾಯ್ಗೆ     ಬಂದಿಳೆಯೊಳು | |ಪರಪೀಡನಂ ತನ್ನೊಳಿರ್ದು ಪಾಪವಿದೂರೆ |  
ಪರಿಕಿಸಲ್  ವಿಷಮೆನಿಸಿಯಮೃತಸ್ವರೂಪೆಯ |           
ಚರಿಯೆನೆ ಮನಂಗೊಳಿಸುತಿರ್ದಳನುಸಮತುಂಗಭದ್ರೆ ಮುಕ್ತಿಯ ಸುಮುದ್ರೆ ||