ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 464 ಕರ್ಣಾಟಕ ಕವಿಚರಿತೆ. [17 ನೆಯ

                           ಚಂದ್ರ 
       ಇದು ಕಣ್ಣಾಪುರುಷೋತ್ತಮಂಗಿದು ವತಂಸಂ ವ್ಯುಮಕೇಶಂಗೆ ತಾ |
       ನಿದು ಜೀವಾತು ಮನೋಭವಂಗಿದು ನಟಾಚಾರ್ಯ ಸಮುದ್ರೋಮಿ೯ಗ || 
       ಳಿದೆಯಾಪ್ಯಾಯನವಾಸಮಸ್ತಸುರಬ್ಬಂದಕ್ಕೆಂಬಿನ೦ ಕೀರ್ತಿಸಂ |
       ಪದಮಂ ಪೆತ್ತೆಸೆದಿರ್ಕುವಿಾಯುತಖಿಲಗ್ಗಾ೯ನಂದಮಂ ಚಂದ್ರಮಂ || 
       ಮಿಗೆ ಪರಿವಚ್ಚವೊಚ್ಚ ಪೊಸಜೊನ್ನದ ಬಲ್ಬರಿ ಹೇಮಗರ್ಭನೊ | 
       ಲ್ಲುಗಿಸುವ ಪಾದ್ಯದೋಜೆಯನೊಡಂಬಡೆ ತಾರೆಗಳರ್ಚಿಪೊಳ್ಳರ ||
       ಲೊಗರಿಡಿದೊಪ್ಪೆ ಚಂದ್ರನೆಸೆದತ್ತುದಯಾವನಿಭೖತ್ತ್ರಿವಿಕ್ರಮಂ |
       ನೆಗಸಿದ ಪಾದದುಂಗುಟದ ಬಟ್ಟು ಗುರೆಂಬಿನವಂಬರಾಗ್ರದೊಳ್ ||
                        ಸಂಜೆಗೆಂಪು
       ಅಗಸಮೆಂಬಶೋಕೆ ತಳಿರಾಂತುದೊ ಕೆಂಗುಡಿ ತಳುದೋ ನಭ |
       ಸ್ಸಾಗರದೊಳ್ ವಿಹಾಯಸರಮಾಪತಿ ವೊನ್ನು ಡೆಯಟ್ಟನೋ ವಿಯ || 
       ನ್ಯಾಗಮದಭ್ರಗೈರಿಕರಜಂಗಳೊಳಟ್ಟದೊ ತಾನಿದೆಂಬಿನಂ |
       ಬೈಗಿನ ಸಂಜೆಗೆಂಪು ಬಳೆದತ್ತೋಡನೊಂದಿ ಮನೋಜನೋಜದೊಳ್ ||
                     ದೊಡ್ಡದೇವರಾಜ 
       ಬಿನಯದ ಬಿತ್ತು ಬಿನ್ನಣದ ಪೆರ್ಮೊಳೆ ಬಿಜೈಯ ಬೇ ವಿವೇಕದೊ | 
       ಳೊನರನುಗೆಯ್ತದೊತ್ತರದ ದಾಂಗುಡಿ ನಲ್ಮೆಯ ಮೆಲ್ದಳಿರ್ ಜನಾ ||
       ನುನಯದ ಮೊಗ್ಗು ನನ್ನಿಯಲರಾರ್ಪಿನ ಕಾಯನುವಾತುವಣ್ಣ ಬಿ |
       ಣ್ಣನೆಯೆನೆ ದೊಡ್ಡದೇವನೆಸೆದಂ ಗುಣಸಾಂದ್ರನುಪೇಂದ್ರವೈಭವಂ ||
                2 ಚಿಕದೇವರಾಜವಂಶಾವಳಿ
           ಇದು ಗದ್ಯರೂಪವಾಗಿದೆ; ಒಂದು ಕಡೆಯಲ್ಲಿ ಮಾತ್ರ 5 ಕಂದಗ
       ಳಿವೆ. ಗ್ರಂಥ ಅಸಮಗ್ರ. ಇದರಲ್ಲಿಯೂ ಮೈಸೂರು ಮಹಾರಾಜರುಗಳ
       ಚರಿತ್ರವು ಹೇಳಿದೆ. ಇದರ ಬಂಧವು ಪ್ರೌಢವಾಗಿದೆ. ಇದರಿಂದ ಸ್ವಲ್ಪ 
       ಭಾಗವನ್ನು ತೆಗೆದು ಬರೆಯುತ್ತೇವೆ-