ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶತಮಾನ] ಚಿಕ್ಕು ಪಾಧ್ಯಾಯ, 477

                       ಚಿಕ್ಕದೇವರಾಜನಸ್ತುತಿ ಚರದಶ್ವಾಳೆಖುರಾಹತಿಸ್ಸುಟಿತಪೃಧ್ವೀರಂಧ್ರಹಾ | ಗರಛ್ಘದ್ವರಫಣಾಮಣಿವ್ರಜಮಯಖಾಂಕೂರದಿಂ ದಿಬ್ನಬೆಂ|| 

ಬರೆಗಂ ಪರ್ಬಿ ನಿಜಪ್ರತಾಪಲತೆ ತಾಳ್ದತುಷ್ಣರುಕಷ್ಪ ವ.ಂ| ಸುರಭೂಭೈತ್ಪಲಮಂ ಕವೀಂದ್ರವಿನುತಶ್ರೀಚಿಕ್ಕ ದೇವೇಂದ್ರನ || ಸಿರಿಯಿರೆ ಬಿಜೈಯಿಲ್ಲ ಸಿರಿಬಿಜ್ಜೆಗಳರ್ದೊಡವಿುಲ್ಲ ಮಿಕ್ಕ ಭೂ | ವರರೊಳುದಾರಭಾವಮದು ಸಾರ್ದೊಡವಿಲ್ಲಳವಿರ್ದೊಡಂ ಶಿ, ತೋ ||

ದ್ದ ರಣತೆಯಿಲ್ಲದಿಸಿ ಪೊರ್ದಿ ಕೃತಾರ್ಧತೆಗೆತ್ತು ತಾನೆ ವಿ | 

ಸ್ಟರಿಸಿತು ಚಿಕ್ಕದೇವನೃಸನೊಳ್ ದರಸ್ಯರರಾ ಕ್ರವೂಹ್ವಯಂ ||

                    4 ವಿಷ್ಣು ಪುರಾಣ,

ಇದೂ ಚಂಪೂರೂಪವಾಗಿದೆ; ಅಂಶ 6, ಆಶ್ವಾಸ 32, ಪದ್ಯ 6255. ಗ್ರಂಧಾವತಾರದಲ್ಲಿ ಪಶ್ಚಿಮರಂಗನಾಧಸ್ತುತಿ ಇದೆ. ಬಳಿಕ ಕವಿ ರಂಗ ನಾಯಕಿ, ಭೂದೇವಿ, ನೀಲಾದೇವಿ, ಅನಂತ, ಗರುಡ, ವಿಸ್ವಕೇನ, ರಾಮಾ ನುಜ ಶಂಖ, ಚಕ್ರ ನಂದಕ ಶಾರ್ಜ, ಗದೆ, ಸರಸ್ವತಿ, ಪರಾಶರ ಇವ ರುಗಳನ್ನು ಪರಿವಿಡಿಯಿಂದ ಹೊಗಳಿದ್ದಾನೆ. ಆಶ್ವಾಸಾಂತ್ಯದಲ್ಲಿ ೩ದು ........ .. ನಾರಾಯಣ ದಸಾರಸದರಂದನಿತ್ಯಾಭಿಷಿಕ್ತ... .. ... - ಚಿಕ್ಕ ವೇರುಹಾರಾಜಕರುಣಾಕಟಾಕ್ಷರುಚಿಸಾಂದ್ರಚಂದ್ರಿಕಾಲೋಲಚಕೋ ರ ಸಚಿವತಿಂಕ ಶ್ರೀಚಿಕುಕ್ಧ್ಹಿಶ್ರಿಚಿಕಪಾಧಾಯನಿಂಚಿತನುಸ್ಪ ಶ್ರೀವಿಷ್ಣು ಪುರಾಣಾಜ್ಯವಹಾ ಪ್ರಬಂಧದೊಳ್

ಎಂಬ ಗದ್ಯವಿದೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆ ಯುತ್ತೇವೆ--
                           ವಸಂತ

ಕೋನರ್ಗಳ ಗೊಂಚಲಂ ಕರ್ದುಕಿ ಚಂಚುವಿನಿಂದ ಸಿಡಿಲು ಸೋವ ನ | ಲೊನೆಗಳನೀಂಟಿ ಕಯನುರಲುತ್ತಿರೆ ಪಾಂಧದ್ಧತಿ ಕ್ಷಮಾಧ್ರಭೇ|| ದನಕುರಿಶಸ್ವನಂ ಎರಹಿಹಂಸಘನಧ್ವನಿದೆ ಂಬಿನಂ ಕುಕಿ | ಲ್ವನುಪಮಕೋಕಿಲಾಳಿಕಲನಿಸ್ವನಪ್ಪಿತು ಚೈತ್ರಮಾಸದೊಳ್ |