ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ ಮಲ್ಲಿಕಾರ್ಜುನ ಪುರಾಣದೊಳಗೆ ಶಿವನಾರದಸಂವಾದರೂಪವಾಗಿ ಹೇಳಿರುವ ಶ್ರೀರಂಗ ಕ್ಷೇತ್ರದ ಮಾಹಾತ್ಮವು ವರ್ಣಿತವಾಗಿದೆ. ಮೊದಲೆರಡಾಶ್ವಾಸಗಳಲ್ಲಿ ಕರ್ನಾಟಗೇಶದ ವರ್ಣನೆಯ ಚಿಕ್ಕದೇವರಾಜವಂಶಾವಳಿಯೂ ಇವೆ. 3 ನೆಯ ಆಶ್ವಾಸದಿಂದ ಕಥೆ ಪ್ರಾರಂಭವಾಗಿದೆ. ಈ ಗ್ರಂಥದ ಉತ್ಯ ಪ್ಯತೆಯನ್ನು ಕವಿ ಈ ಪದ್ಯದಲ್ಲಿ ಹೇಳಿದ್ದಾನೆ.~ ಚತರರ ನಾಲಗೆಗಿಂಷಂ | ಮತಿವಂತರ ಬಗೆಗೆ ದೊಡ್ಡ ಪೊಸವೇಟಮನೀ | ಕೃತಿ ನಾಲ್ಕು ಮೆನ್ನದೊಡದೇ | ನತಿಶಯಮಾಕವಿಗೆ ಕವಿತೆಗಾಕಲ್ಪನೆಗಂ | ಗ್ರಂಥಾವತಾರದಲ್ಲಿ ವಿಷ್ಣು ಸ್ತುತಿ ಇದೆ. ಬಳಿಕ ಕವಿ ಲಕ್ಷ್ಮಿ, ಬ್ರಹ್ಮ, ಸರಸ್ವತಿ, ಅನಂತ, ಗರುಡ, ವಿಸ್ಮಕ್ಕೇನ, ರಾಮಾನುಜ, 12 ಆಳ್ವಾರುಗಳು ಆವರುಗಳನ್ನು ಕ್ರಮವಾಗಿ ಸ್ತುತಿಸಿದ್ದಾನೆ. ಅಶ್ವಾಸಗಳ ಅಂತ್ಯದಲ್ಲಿ ಈ ಗದ್ಯವಿದೆ ಇದು ಸಮಸ್ತ ಸಹೃದಯಹೃದಯಾಹ್ಲಾದಕಾರಿ ಶ್ರೀಮದ್ರಂಗನಾಧಚರಣಾರವಿಂ ದನಿಷ್ಯಂದಬಂಧುರಮಕರಂದವಾನಾಸಕ್ತ ಎಳಿಂದಕಲ್ಪಸಂಕಲ್ಪ ಶ್ರೀಮದ್ರಾಜಾಧಿರಾಜ ರಾಜಪರಮೇಶ್ವರಾಪ್ರತಿಮಪ್ಟ್ಧಪ್ರತಾಪ ಶ್ರೀಚಿಕ್ಕದೇವರಾಜಕೃಪಾಕಟಾಕ್ಷನಿರೀಕ್ಷ ಣಾಮೋದಿತ ತದೀಯಕಾರ ಧುರಂಧರ ಚಿಕುಪಾಧ್ಯಾಯಮಂತ್ರಿಪ್ರೇರಿತ ಮಲ್ಲಿಕಾಜು೯ ನಕವಿಪ್ರತಶ್ರೀರಂಗಮಾಹಾತ್ಮ ದೊಳ್ ಇವನ ಬಂಧವು ಲಲಿತವಾಗಿದೆ. ಈ ಗ್ರಂಥದಿಂದ ಕೆಲವು ಪದ್ಯಗ ಳನ್ನು ಉದ್ಧರಿಸಿ ಬರೆಯುತ್ತೇವೆ - ಕಳಮಕ್ಷೇತ್ರ ಮಡವಾಯಿ೦ ಪಾಯ್ತು ಸಾಯುರ್ವುತೆ ಜಲಜಲನೇ ರ್ಸ ನೀರುಂಡು ಪಂಪಂ! ಪಡೆದೊಳ್ಳಿಂ ನೋಡೆ ನಿಚ್ಚಂ ಪೊಸಬಗೆಯೆಸಕಂಬತ್ತು ಮುಂಡಾಡೆ ಬಾಯಂ | ಬಿಡುವಂತಾಮೇಲೆ ದುಂಡಾಂತೊಗುವಮರ್ದಿನ ಜೊಲ್ಲೆಂದೆನಲ' ಮೆಲ್ಲಿತಾಗಿ | ಪಿಡಿದೊಂದೇವಾಂಗಿನಿಂದುದ ತೆನೆ ಕಳಮಕ್ಷೇತ್ರದೊಳ್ ರಂಜಿಸಿರ್ಕು೦ || ಸೂಕ್ಯಾಸ್ತ್ರ ಗಗನಮದಾಂಧದಂತಿ ಸುರದೀರ್ಘಕೆಯಿಂದೆಗೆದಂಬುಜಾತಮಂ। ತೆಗೆದು ಕಾಬ್ಬದಿಂ ನೆಗಸಿ ಕೇಸರಮೆನ್ನೆಸಗುರ್ವಿ ಪರ್ವಲೋ ||