ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

488 ಕರ್ಣಾಟಕಕವಿಚರಿತೆ [17 ನೆಯ ಜೆಳೆನಡು ನಿಮ್ಮ ನಾಭಿ ನಳಿತೋಳ್‌ ಕಳಶಸ್ತ್ರಸಮಂಬುಜಾತಕೊ || ಮಳತರಪಾಣಿ ಕಂಬಗಳವಿಂದುಮುಖಂ ಸುಲಿಪಲ್ ಪ್ರವಾಳಮಂ || ಜುಳಲಸಿತಾಧರಂ ಚಪಲಲೋಚನನೊಪ್ಪಿರೆ ಕಣ್ಣೆ ತೋಚಿದಳ್ || ಹನುಮತ್ ತಸಲ್ಯಬಿಂಬಗ್ರಹಣ ಕೆಂಭೋಗರಾಂತ ಸಣ್ಣದು ದಲೆಂಬ ಮಹಾಮತಿ ಪುಟ್ಟಿ ಮೆಲ್ವೆನಂ | ದಂಬುಜಬಂಧುವಂ ಪಿಡಿಯಲುರ್ವತೆ ವೆಂಕಟಶೈಲದಗ್ರದಿಂ || ಮುಂಬರಿದೆಟ್ಟು ಲಂಘಿಸಿ ಮಹೋದಯಪರ್ವ ತಕೆ ಹಸ್ತದಿಂ | ದಂ ಬಹುವೇಗದಲ್ಲಿ ಕಡುಕೆಯ್ದಿನಬಿಂಬವನು ಸೋ೦ಕಿದಂ || ರಾಜನೃಪನ ಕೀರ್ತಿ ಕ್ರೀರಾಂಭೋನಿಧಿಯಾಯ್ತು ವಿಷ್ಣು ಗಭವಂಗಾರೌಸ್ಯಭೂವಿಾಧ್ಯಮಾ | ಯ್ತಾರಾಜೇವಭವಂಗೆ ಹಂಸವೆನಿಸಿತ್ತಿಂದ್ರಂಗೆ ತಾನೊಬ್ಬಿನಿಂ ಸರೈ ರಾವತಮರ್ಧಿಭಂಗಕುರುಮಲ್ಲಿದಾನದಂತಾಯ್ತು ಸ | ರ್ವಾರಾತಿಪ್ರಭುಚಕ್ರಕಾಯ್ತು ತಿಳಿಜೊನ್ನಂ ತದ್ಯತಂ ಸೃಥ್ವಿಯೊ || ದುರ್ಜನ ಪಿರಿದುಂ ಪರಾತ್ಮಗಣನು | ವಿರಹಿತನೀಕ್ಷಿಸೆ ಪರಾತ್ಮಗುಣನುತಿಪರನೀ | ಧರೆಯೊಳ• ಸಹೃದಯಬನದಂ | ತಿರೆ ದುರ್ಜವಿತ ಕಿಯೆಸಗುಮಚ್ಛರಿಯಲ್ 11 ಮಲ್ಲಿಕಾರ್ಜುನ, 1678. ಈತನು ಶ್ರೀರಂಗಮಾಹಾತ್ಮವನ್ನು ಬರೆದಿದ್ದಾನೆ. ಇವನು ಬಾ, ಹಣಕವಿ; ಮೈಸೂರು ರಾಜನಾದ ಚಿಕ್ಕದೇವರಾಜನ (1672-1704) ಆಶ್ರಿತನ, ದೊರೆಯ ಆಜ್ಞಾನುಸಾರವಾಗಿ ಅವನ ಮಂತ್ರಿಯಾದ ಚಿಕ್ಕ ಪಾಧ್ಯಾಯನು ಪ್ರೇರಿಸಲು ಈ ಗ್ರಂಧವನ್ನು ಶಕ 1600 ನೆಯ ಪಿಂಗಳ ವರ್ಷದಲ್ಲಿ -ಎಂದರೆ 1678 ರಲ್ಲಿ ಬರೆದಂತೆ ಹೇಳುತ್ತಾನೆ. ಅವನ ಗ್ರಂಥ ಶ್ರೀರಂಗಮಾಹಾತ್ಮ, ಇದು ಚಂಪೂರೂಪವಾಗಿದೆ; ಆಶ್ವಾಸ 12 ಇದರಲ್ಲಿ ಬ್ರಹ್ಮಾಂಡ