ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Ba ಕರ್ಣಾಟಕ ಕವಿಚರಿತ [ft ನೆಯ ಮಟ ಕವ್ರದು ಬೆಳೆ ಪೆರ್ಚುವದಿಳೆ ತಳ | ಕೀಲ೦ದು ವೋಗದೆ ತಡೆದಿಹುದು | ಪಟವಿಲ್ಲದ ಪತಿವ್ರತೆಯರ ನಡತೆಯ | ಬಳದೊಳೆಂಬರು ಬಲ್ಲವರು || ಪಲವು ಸುಕೃತಮಿಂತು ಪರಿಣತಿವೆತ್ತುದೊ | ಕುಲದೇವೃ ಗುಂಪುಕೂಡಿದುದೆ | ಸಲೆ ಪರಿಶುದ್ದಿ ಸಾಕಾರವಾದುದೊ ಎನೆ | ಕುಲವಧು ಕುಹುಗೊಂಡಿಹಳು | ಉಣದುಡದೊಡಲ ದಂಡಿಸುವಾಯಸವಿಲ್ಲ ! ಪಣವ ವೆಚ್ಚಿಸುವ ಪಾಡಿಲ್ಲ | ಗುಣವಂತೆಯರಸಗುವ ಪತಿಶುಶೂಷೆ | ಗೆಣೆಯಹ ತಸವಿನೆಳವೇ || ನುಡಿಯೊಳು ಪೊತ್ತು ಮುದ್ದಿಸಿದೊಡೇನಡಿಗಳಿ೦] ಪೊಡವಿಗಿಟ್ಟೂರಿಸಿದೊಡೇನು | ಒಡೆಯನಿಟ್ಟಂತಿರ್ಪುದೊಡವೆಗುಚಿತವೆಂದು | ನಡೆವುದು ನಲೈಂಡಿರೊಲಿದು || ಮನದೊಳು ಮನ ನೆನಹಿನೋಳು ನನಸು ಮತ್ತೆ | ತನು ತನುವಿನೊಡವೆರಸಿ | ಅನುಗೊಳೆ ಪಾಲುನೀರುಗಳಂತಿನಿಯನು | ಮಿನಿಯಳು ಮೇಕವೆನಿಪುದು || ತಾಯ ತಂದೆಯ ದೆಸೆ ಗಂಡನ ದೆಸೆಯಂ | ಬೀಯರಡಿರುನೊಳೆಸೆವ || ಕಾಯಬಾಂಧವರ ಕಣ್ಣೆರಡೆಂದು ಕಾದ | ಸೂಯೆಗೊಳ್ಳದೆ ಸುಖಿಸುವುದು || ಬಸವಲಿಸದೆ ಪಟಿಯದೆ ಭಂಗವಡಿಸದೆ | ಹಸಗೆಡಿಸದೆ ಹಗುಗಿಸದೆ || ಬಸಿಹಳು ಬಂದ ಪೆಣ್ಮಕ್ಕಳ ಮಯಿಕವ | ಸೊಸೆಯರೆಡೆಯೊಳೆಸಗುವುದು | ಪೆಣ್ಣಲ್ಲವೆ ತಮ್ಮ ನೆಲ್ಲ ಪಡೆದ ತಾಯಿ | ಬೆಣ್ಣಲ್ಲವೆ ಪೊರೆದಳು | ಹೆಣ್ಣು ಹೆಣ್ಣೆಂದೇಕೆ ಬೀಟಿಗಳಿವರು | ಕಣ್ಣು ಕಾಣದ ಗಾವಿಲರು | ಪಣದಾಸೆ ನಂಟುತನದ ಪತ್ರುಗೆ ನೇಹ | ದೆಣಿಕೆಗಳಿಂದೆದೆಗರು | ಗುಣಪೌವನಕಲರೂಪಗುಂದಿದ ನಡೆ | ವೆಣಕಿಯಲಾಗದು ಸೆಣ್ಣ || ನಸುನಾಣ್ಣು ವೆಳವೆಂಡಿರ ನಲವೇಚಿಸಿ | ಬಸಗೆಯ್ಯದೆ ಬಿದೋಅ | ಪೊಸಪೂವ ಸರಗೈದು ಮುಡಿ ಯದೆ ನಲಿಗಿಸಿ | ರಸದೆಗೆವೆಸಕವೆನಿಪುದು || ವೇಣುಗೋಪಾಲವರಪ್ರಸಾದ ಸು, 1680 ಈತನು ಚಿಕ್ಕದೇವರಾಜವಂಶಾವಳಿಯನ್ನು ಬರೆದಿದ್ದಾನೆ. ಇವನು ಬ್ರಾಹ್ಮಣಕವಿ, ಹೃದಯಾಂಭೂರುಹದಲ್ಲಿಯಂ ನೆನೆದು ಗೋಪಾಲಾಂ ಸಂಕೇಜಮಂ ಆತನನುಜ್ಞೆಯಾಂತುನಿರ್ವೆಂ” ಎಂಬುದರಿಂದ ಇತನ ಗುರು ಗೋಪಾಲನೆಂದೂ ಆತನ ಆಜ್ಞೆಯಿಂದ ಈ ಗ್ರಂಥವನ್ನು ಕವಿ ರಚಿ