ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

616 ಕರ್ಣಾಟಕ ಕವಿಚರಿತಿ [17ನೆಯ ಸ್ತ್ರೀಶಕ್ತಿ ಹೆಣ್ಣಿನ ಮಾತ ಮೀಾ ಅವರಾರು ಮೈಯೆಲ್ಲ | ಕಣ್ಣಾದುದು ಸುರಪತಿಗೆ ! ಕಣ್ಣು ಮುಳ್ಳವ ತಳೆಯೊಳು ಧರಿಸಿದ | ಬಣ್ಣನದ ಕಮಜನು || | ವೈಕುಂಠದಾಸ ಸು 1680 ಈತನು ಕೀರ್ತನೆಗಳನ್ನು ಬರೆದಿದ್ದಾನೆ. ಇವನು ಶ್ರೀವೈಷ್ಟವ ಕವಿ. ಇವನ ಸ್ಥಳ ಬೇಲೂರು, ಇವನು ಇನ್ನೊಂದು ಜನ್ಮದಲ್ಲಿ ವೇಣು ಗೋಪಾಲದಾಸನಾಗಿ ಹುಟ್ಟಿದನೆಂದು ಹೇಳುತ್ತಾರೆ, ಈತನ ಕೀರ್ತನೆಗಳಲ್ಲಿ ವೈಕುಂಠ ಎಂಬ ಅಂಕಿತವಿದೆ, ಇವನು ಸುಮಾರು 1680 ರಲ್ಲಿ ಇದ್ದಿರ ಬಹುದೆಂದು ಊಹಿಸುತ್ತೇವೆ, ಇವನ ಕೀರ್ತನೆಗಳಲ್ಲಿ ಒಂದನ್ನು ತೆಗೆದು ಬರೆಯುತ್ತೇವೆ ರಾಗ ಘಂಟಾ, ಆದಿತಾಳ ಪಲ್ಲವಿ|| ಶ್ರೀಯದುವರ ಪರಿಪಾಲಿಸು ಎನ್ನನು ಭಕ್ತ ಕಾಮಧೇನು || ಕಾಯದೆ ನೀ ಭಕ್ತನ ಬಿಟ್ಟರೆ ನಾನು ಮಾಡುವುದೇನು || ಪೆತ್ತ ತಾಯಿ ತನ್ನ ಶಿಶುವನು ಕೊಲ್ಲಲು ಮತ್ತೆ ಕಾವರಾರೈ | ಸುತ್ತಿದ್ದ ಬೇಲಿಯು ಎದ್ದು ವೈರ ಮೇಲೆ ಮತ್ತೆ ಕಾವರಾ | ಕತ್ತಲೆಯೊಳು ಮೇ ೨ ಗಗನವು ಬಿದ್ದರೆ ಮತ್ತೆ ಕಾವರಾರೆ ! ಉತ್ತಮವಾದೀಯನ್ನವು ವಿಷವಾಗೆ ಮತ್ತೆ ಕಾವರಾರೈ || ವೈಕುಂರಪುರದ ನರಸಿಂಹರೂಪನೆ ನೀನೆ ಲೋಕಬಂಧು | ಲೋಕಂಗಳನು ಪಾಲನಕಾಠ್ಯವನು ಗೈವರು ಯಾರು ಸೇವಿಸಿ ಇಂದು | ಲೋಕಂಗಳನು ಕೆಲಸವನ್ನು ಮಾಡುವ ಮನುಜಗ ತನ್ನ ಕೆಲಸ ಹಿಂದೆ | ಸಾಕು ಸಾಕು ಸರ್ವೇಶ ನೀಲೆ `ನ್ನನು ಸಂಕ ಕೆ, ಸಾರಿದೆ ||೨|| ಶೃಂಗಾರಮ್ಮ ಸು 1185 ಈಕೆ ಪದ್ಮನೀಕಲ್ಯಾಣವನ್ನು ಬರೆದಿದ್ದಾಳೆ, ಇವಳು ಶ್ರೀವೈಷ ವ ಕವಿ; ಇವಳ ತಂದೆ ಚಿಂತಾಮಣಿ ದೇಶಿಕೇಂದ್ರ; ಗುರು ಶ್ರೀನಿವಾಸದೇ ಶಿಕ ಅಥವಾ ಶ್ರೀನಿವಾಸಾಚಾರ್, (ಕಂತುಗಿನ್ನಡಿರೂಪ ಚಿಕದೇವಭೂಪಾ