ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕವಿಚರಿತ 17 ಕಯ ಪೊಂಗೆಜ್ಜೆಯುಲಿಯೆ ಕಾಂಚೀದಾಮ ಕದಕದಿಸೆ | ಪಿಂಗದಧೆ೯ ರುಕಂ ಚಲಿಸೆ ಕಂಕಣ ಮದಿರೆ | ಯಂಗಚಾರಿಯಮುಂದೆ ನಟಿಸುತಿರ್ದುದು ದೃಷ್ಟಿ ಕಾಲದ ನುಲ ಸಾಂಗಿನಿ೦ || ವೇಶ್ಯಾವರ್ಣನೆ ಕಂಗಳೋ ಕಾರುಬಾಣಂಗಳೆ ಕಟ್ಟಿದಲ | ಕಂಗಳೋ ಕಾಮಪಾಶಂಗಳೊ ಶಿಖರನಖ | ರಂಗಳೋ ಕಾ ಮಕುಂತಂಗಳ್ ಪೊಪೊಸವಾಣಿ ತಟಿಯಂತೆ 4ನ || ಅಂಗನೊ ಕಾಮರಾಜಾ.೦ ಗಮೊ ತ್ರಿವಳಿಗಳ | ಭಂಗಮೋ ಕಾಮರಸನದಿಯ ಮೇಲ್ಯಾಯ್ಸವ | ಭಂಗವೋ ಮೇಣಾವಧೂಟರು ಲೂಟಿಸಿದರಖಲನಿಟಚಿತ್ತಧನಮಃ || ತಂಗೆವೆಯ ಓರೆನೋಟಂ ರೋಹಿಗಳ ಕಾಟ | ಸರಸನುಡಿಗಳ ತಂಪು ಭೋಗಿಗಳ ಎರ್ದೆ ಗಿಂಪು | ನಿರತವಧರದ ಕೆಂಪು ಎಟರ ಭಾಗ್ಯದ ಸೆಂಪು ರದನ ಮೋಹನದ ಕದನ | ವರಮೊಗದ ಹೊಗರು ಕೋವಿದರ ಹೃದಯದ ಚಿಗುರು | ಸರಮಕತ್ತುರಿಬೊಟ್ಟು ಸಂಗಸುಖರಸದೊಟ್ಟು || ಭರಿತಜವ್ವನ ಪೊನ್ನ : ಯುಪಾಂನಿಂದಿರ್ದ ರಾ ಕಾಣಸಿಯರು ! ಲಕ್ಷ್ಮೀಶ *: 17110 ಇತನು ಜೈಮಿನಿಭಾರತವನ್ನು ಬರೆದಿದ್ದಾನೆ. ಇವನು ಶ್ರೀವೈಸ ವ ಕವಿ; ಭಾರದ್ವಾಜಗೋತ್ರದವನು, ಇವನ ತಂದೆ ಅಣ್ಣಮಾಂಕ; ಇವನ ಸ್ಥಳ ಕಡೂರುತಾಲ್ಲೂಕಿನಲ್ಲಿರುವ ದೇವನೂರು, ಈ ಸ್ಥಳದ ಲಕ್ಷ್ಮೀ ರಮ ಸ್ವಾಮಿಯಅಂಕಿತದಲ್ಲಿ ತನ್ನ ಗ್ರಂಥವನ್ನು ಬರೆದಿದ್ದಾನೆ. ಇವನಿಗೆ ಲಕ್ಷ್ಮಿ ಪತಿ ಎಂಬ ಹೆಸರೂ ಉಂಟು. ದೇವರಲ್ಲಿ ದೊರೆತ ಜೈಮಿನಿಭಾರತದ ಒಂದು ಓಲೆಯ ಪ್ರತಿಯ ಕೊನೆಯಲ್ಲಿ ಈ ಗ್ರಂಥವು ಶಕ 1337 ಮನ್ಮಥ ಸಂವತ್ಸರದಲ್ಲಿ,ಎಂದರೆ 1415ರಲ್ಲಿ ಹುಟ್ಟಿದಂತೆ ಹೇಳಿದೆಯೆಂದೂ ಇದು ನಂ ಬಿಕೆಗೆ ಅರ್ಹವಲ್ಲವೆಂದೂ ಇದಕ್ಕೆ 300 ರನ್ನು ಸೇರಿಸಿ 1715 ಎಂದು ಇಟ್ಟು