ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

984 ಈರ್wಟಕ ಕವಿಗಂತ [17 ನಿಯು ನಿರತಮಂಜುಳಶಬ್ದದಿಂದ ಕಿವಿಗಿಂಪಾಗಿ ) ಚರಿಸುವ ಸುಲಲಿತಷಟ್ಟದಿಗಳೆಡೆವಿಡದೆ ಝೇಂ | ಕರಿಸದಿರ್ಪುವೆ ಬಂದು ನೆರೆದ ವಿದ್ವತ್ಸಭಾನೀರುಹಾಕರದೊಳು | ಪುಣ್ಯವಿದು ಕೃಷ್ಣಚರಿತಾಮೃತಂ ಸುಕವೀಂದ್ರ | ಗಣ್ಯಮಿದು ಶೃಂಗಾರಕುಸುಮತರು ತುಜಿಗಿದಾ | ರಣ್ಯವಿದು ನವರಸಪ್ರೌಢಿಲಾಲಿತ್ಯ ನಾಸಾವಿಚಿತಾರ್ಥಂಗಳ || ಪಣ್ಯ ಎಂದು ಶಾರದೆಯ ಸಮ್ಮೋಹನಾಂಗಲಾ | ವಣ್ಯ ಮಿದು ಭಾವಕರ ಕಿವಿಗೊಡವಿಗೊದವಿದ ಹಿ | ರಣ್ಯ ಮಿದು ಭೂತಳದೊಳೆನೆ ವಿರಾಜಿಸುದು ಲಕ್ಷ್ಮಿಪತಿಯ ಕಾವ್ಯ ರಚನೆ | ಗ್ರಂಥಾವತಾರದಲ್ಲಿ ದೇವಪುರಲಕ್ಷ್ಮೀರಮಣನ ಸ್ತುತಿ ಇದೆ, ಬಳಿಕ ಕವಿ ಶಿವ, ಗಣೇಶ ಸರಸ್ವತಿ ಅವರುಗಳನ್ನು ಹೊಗಳಿದ್ದಾನೆ. ಇವನ ಬಂಧವು ಲಲಿತವಾಗಿಯ ಮನೋಹರವಾಗಿಯೂ ಇದೆ. ಆಧುನಿಕವಾದರೂ ಈ ಗ್ರಂಥಕ್ಕೆ ಕನ್ನಡನಾಡಿನಲ್ಲಿರುವ ಪ್ರಶಸ್ಮವೂ ಪ್ರಸಿದ್ದಿಯ ಮತ್ತಾವ ಗ್ರಂಥಕ್ಕೂ ಇಲ್ಲ. ಇದು ಪಂಡಿತಪರಿಮರರೆ ೪ರ ಆದರಕ್ಕೂ ಪಾತ್ರವಾಗಿದೆ, ಪ್ರಾಯಿಕವಾಗಿ ಇದನ್ನು ಓದದ ಕನ್ನಡಿ ಗರೇ ಇಲ್ಲ. ಇದರಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ: - ಸ್ತ್ರೀಯರು ತಳಿರಡಿಗೆ ತೊಂಡೆವಣ್ ತುಟಿಗೆ ತಾವರೆ ಮೊಗಕೆ | ಬೆಳಗಾಯಿ ಮೊಲೆಗೆ ನೈದಿಲೆ ಕಣ್ ಬಾತಿ ತೊಡೆ | ಗೆಳವಳ್ಳಿ ಮೈಗೆ ಸಂಪಗೆ ನಾಸಿಕಕ್ಕೆ ಮಲ್ಲಿಗೆ ನಗೆಗೆ ಎಲ್ಲೆ ಪಲ್ಲೆ | ಅಲ್ಲಿ ಕುಂತಳಕೆ ನವಿ ಮುಡಿಗಂಚೆ ನಡೆಗೆ ಕೊ | ಗಿಲೆಗಿಳಿಗಳಿಂಚರಕೆ ಸೋಣ್ಣ ವಯವಂಗಳ | ನೆಲಸಿದುವು ಸೆಣ್ಣಳೆ ಸೋಲದವರಾರೆನಲ್ ನಡೆತಂವರಂಗನೆಯರ, | ಚಂದ್ರಿಕೆ ಪ್ರಾಚೀನಿತಂಬಿನಿಯ ಮುಖಬಿಂಬದಳನಗೆ ಯ | ರೋಚಿಗಳೊ ಪೆರ್ಕುಗೆಯೊಳುಬ್ಬೆದ್ದ ಸಾಲ್ಯ ಡಲ | ವೀಪಿಕಿಗಳೆ ನನ್ನ ಧನ ಕೀತಿ೯ಯ ಮರೀಚಿಗಳೆ ನಿತೀಕಾಂತನಂ ಕಾಣುತೆ |