ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

886 ಕರ್ಣಾಟಕಕವಿಚರಿತ [17 ನೆಯ ನಾಗೇಂದ್ರನಂ ನಿಂದು ಬೆಳಗಾಗಿಸಿತ್ತವುಲಧರ್ಮಜನ ಕೀರ್ತಿ ಬಿಕ | ನಾಗೇಂದ್ರಶಯನಾಲರುವ ಜಡಧಿಯ `ಸಿ ನುತ || ನಾಗೇಂದ್ರವರದಾಯುಧವ ಪೊಳ್ಳುಗಳೆದು ಮಧ || ನಾಗೇಂದ್ರಧರನ ಜಾತೆಯು ನಿಲವು ಗೆಡಿಸಿ ನೆಲೆ ರಾಜಿಸಿತು ನಜಗದೊಳು | ಚಂದ್ರಶೇಖರ ಸು 1700 ಈತನು ರಾಮಚಂದ್ರಚರಿತ್ರವೆಂಬ ಗ್ರಂಥದಲ್ಲಿ ಸ್ವಲ್ಪ ಭಾಗವನ್ನು ಬರೆದಿದ್ದಾನೆ. ಈ ಗ್ರಂಥವನ್ನು 1750 ರಲ್ಲಿ ಪೂರ್ತಿ ಮಾಡಿದ ಪದ್ಮನಾಭನು ಗ್ರಂಥಾಂತ್ಯದಲ್ಲಿ ಹೇಳುವ ಇರಾಮಚಂದ್ರ ಚರಿತ್ರವ ಜೆನಮತ | ವಾರಿಧಿಪೂರ್ಣಶಶಾಂಕ | ಸಾರಸದ್ದು ಣಭೂಷಿತಾಂಗ ಲಕ್ಷಣಭಂಗ ( ಭೂರಮಣನಾಸ್ಥಾನದಲ್ಲಿ | ತ್ರ ವಿದ್ಯಚಕ್ರೇಶನಮಲಸಾಹಿತ್ಯಕ | ಲಾವರನೂರ್ಜಿತತೇ || ಕೋವಿದ ಚಂದ್ರಶೇಖರಕವಿ ನವರಸ | ಭಾವನಾರ್ಧಶಬ್ದಗಳಿ೦ || ಪದಿನಯಿಸಂಧಿಯಿಂದಧಿಕಶ್ರಯೊದಶ | ಸದಸರ ೦ತ ಲೀಲೆಯೊಳು | ಚದುರಿಂದಿರ್ಛಾಸಿರದನವತೆಂದ | ಸರವರು ಹರ್ಷದೇಟೆ ಯಲಿ || ವಿರಚಿಸಿದನು ವಿದ್ವಜ್ಜನರೆಲ್ಲ ವೆಚ್ಚುವ | ಪರಿಯೊಳಂತದಲಿಂದ ಮುಂದೆ || ಪಿರಿದೆನಿಸೀರಾಮಚಂದ್ರಚರಿತ್ರವಂ | ತರಿಸಿ ಕೆಲವು ಕಾಲ ಪೋಗೆ | ತರಣಿಯಿದಿರ ಸೊಡರಂತಬ್ಬಿಯೊತ್ತಿನೊ | ಇರುತಿಹ ಬೆಂಚೆಯೆಂತಂತೆ | ಮೆವುದು ನನ್ನು ಸ್ತ್ರೀ ಶಂಕರಕವಿಯ ಬಂ | ಧರಸಕ್ಕಿಮಲೆಯಮುಂದೆ | ಈ ಪದ್ಯಗಳಿಂದ ಕವಿ ಲಕ್ಷಣದಿಂಗರಾಜನ ಆಸ್ಥಾನದಲ್ಲಿ ಈ ಗ್ರಂಥದ ಮೊದಲು 16 ಸಂಧಿಗಳನ್ನೂ 15 ನೆಯ ಸಂಧಿಯಲ್ಲಿ 13 ಪದ್ಯಗಳನ್ನೂಅಂತೂ ಒಟ್ಟು 2151 ಪದ್ಯಗಳನ್ನು ರಚಿಸಿ ಕಾಲವಾದಂತೆಯ ಪದ್ಮನಾಭ ನಿಗಿಂತ ಪ್ರಸಿದ್ಧ ಕವಿಯಾಗಿದ್ದಂತೆಯೂ ತಿಳಿಯುತ್ತದೆ. ಈ ಜೈನಕವಿಗೆ ಶಂಕರ ಎಂಬ ನಾಮಾಂತರವೂ ಇದ್ದಂತೆ ವ್ಯಕ್ತವಾಗುತ್ತದೆ. ಕೆಲವು ಕಾಲ ಪೋಗೆ” ಎಂಬುದರಿಂದ ಪದ್ಮನಾಭನಿಗಿಂತ ಸುಮಾರು 50 ವರ್ಷ ಹಿಂದೆ- ಎಂದರೆ ಸುಮಾರು 1700ರಲ್ಲಿ ಈ ಕವಿ ಇದ್ದಿರಬಹುದು, ಈ ಗ್ರಂಥದಲ್ಲಿ 29ನೆಯ ಸಂಧಿಯಿಂದ ಮುಂದಕ್ಕೆ ನಮಗೆ ಪ್ರತಿ ದೊರೆತಿರುವ