ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ) ಕೃಷ್ಣ ಶರ್ಮ 6 ಅವನ ಮಗ ಜೋಳಿಹನುಮ; ಅವನ ಮಗ ಇಮ್ಮಡಿಹನುಮ; ಅವನಮಗ ಸರಜಿತ ಹನುಮ; ಅವನ ಮಗ ಸೀತಾರಾಮ, ಇವನಿಗೆ ರಾಜಕಂಠೀರವನು ಪಾತುಪಾ ಎಂಬ ನಿಜನಾಮವನಿತ್ತನು; ಇವನ ಹೆಂಡತಿ ಲಕ್ಕಮಾಂಬೆ; ಮಗ ಸರಜಾಹನುಮೇಂದ್ರ. ಇವನಿಗೆ 12 ಜನ ರಾಣಿಯರು, ಪಟ್ಟದರಾಣಿ ಗಂಗಾಂಬೆ; ಮಕ್ಕಳು ಸೀತಾರಾಮ್ಮ ಕನ್ನಪ್ಪ, ಕೃಷ್ಣಾಂಬೆ, ಹನುಮಾಂಬೆ. ಈ ಗ್ರಂಥದಲ್ಲಿ ಬೇಟೆ, ಜಾತ್ರೆ, ಮುಂತಾದುವುಗಳ ವರ್ಣನೆಗಳಿ ವೆಯೇ ಹೊರತು ಚರಿತ್ರಸಂಬಂಧವಾದ ವಿಷಯಗಳೇನೂ ಹೇಳಿಲ್ಲ. ಆದ ರಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ. ಹನುಮೇಂದ್ರನ ಕೀರ್ತಿ ಹನುಮರಾಜನ ಕೀರ್ತಿಲಕ್ಷ್ಮಿಯ | ಘನತರದ ಸತ್ತಿಗೆಯು ಮೈಮವು || ಹರನ ಗಿರಿಯದು ದಂಡ ಚಂದ್ರನು ವೇಳೆಸೆವ ಕಳಸ | ತೊನೆದು ತೂಗುವ ಮಣಿಯು ತಾರಕೆ } ಯನುನಯದಿ ಪೊತ್ತಿರುವ ಶೇಷನು | ಧರಣಿ ಪೊಗಳುವಳೇಸು ಮಹಿಮೆಯೋ ಮೇಣ್ ತಿಳೋಕದಲಿ | ಬಾಲಲೀಲೆ ಸರಿದೊರೆಗಳ ದುರ್ಗಗಳನು ತಾ ಕಿತ್ತೆತ್ತಿ | ಕರದೊಳಲ್ಲಾಡಿಸುವಂತೆ | ತರುಣನು ಗಿಲಿಕೆಯ ಪಿಡಿವಾಡಿದನಾಗ | ಸರಸದೊಳ್ ಬೊಪ್ಪನಮುಂದೆ 0 ಸಾಯಂಕಾಲ ಪಡುವಲವನಿತೆಯು ಕುಂಕುಮರಸದಲ್ಲಿ | ಬಿಡದೆ ಮಜ್ಜ ವನು ಗೈದ | ಬಿಡುನೀರೋ ಎಂಬಂತೆ ಸರ್ಬಿತು ಗಗನವ | ಸಡಗರದಲಿ ಸಂಧ್ಯಾರಾಗ 11. ಸರಸಿಜ ಮುಚ್ಚಿತು ನೈದಿಲು ಮೆಟ್ಟಿತು | ವರಚಕ್ರವಾಕ ಬೆಚ್ಚಿತು | ಶರನಿಧಿ ಹೆಚ್ಚಿತು ಜೊನ್ನವು ಮುಚ್ಚಿತು | ಹಣಾಂಕನದಯದೊಳಾದ | ಸಮುದ್ರ ಕೊಡಗೆ ದಾಟಿತು ಜೋಗಿಯು ಮುನಿದನು | ಚಾಡಿಯ ನುಡಿದ ಗಾಯಕನು | ಬಾತಬ ದಹಿಸುವನಿದwಂದ ಮುನಿಸಿ ಮಾ ( ತಾಡದೆ ಮೆಲದಿರ್ದನುದಧಿ |