ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕವಿಚರಿತ. [17ನೆಯ ಶ್ರೀಮಹಾಗುರುಗಗನರೂಪಗೆ | ಯಾ ಮಹಾಗಗನದಲಿ ಬೆಳಗುವ | ಸೋಮರವಿತಾರಾ ಸಮೂಹವ ಬೆರಸಿ ಸರಗೊಳಿಸಿ | ನೇಮಿಸಿಯ ಕಂಠಾಭರ ಇದಂ | ತಾಮಹಾಗುರು ಧರಿಪ ವೊಲು ಸುಖ | ನಾಮ ನಿರುಪಮಗನತಾರಾ ವಳಿಯ ವಿರಚಿಸಿದ || ಸಿದ ಮಕ್ಕಿ, ಕಸರವ ಜೋಡಿಸಿ ಮೆವ ಕಂರಾಭರಣಮೆನಿಸುವ | ತಜದಲಾ ಪರಿಪರಿಯ ರುಚಿ ವಿಸ್ತರದಲಾಗದದ || ತಗಳ ವಿಸ್ತರಿಸುವೆನು ಕ | ನ್ನಡದಲಾಕನ್ನಡಿಯ ದರ್ಪಣ | ದಿರವದಲ್ಲದೆ ಭೇದವಿಲ್ಲದ ದಲಾನಿದನು || - ಪೀಠಿಕಾಧ್ಯಾಯದ 20 ಪದ್ಯಗಳು ಗುರುಸ್ತುತಿರೂಪವಾಗಿವೆ; ಕೂ ನೆಯಲ್ಲಿ ಇತಿ ಶ್ರೀಮತ್ಪರಮಹಂಸಪರಿವ್ರಾಜಕಾಚಾರ್ ಗಗನಾ ನಂದಗುರು ವಯ್ಯಪದಕವ ಲಭ್ಯಂಗಾಯಮಾನ ಸಹವಾಸಿನಿರಂಜನಾವಧೂತವಿರಚಿತಮಪ್ಪ ಗಗನತಾಗೆ ವಳೀಗ್ರಲ ಥೇ ಗಗನಗುರುನಿರಂಜನಾವಧೂತಸಂವಾದೇ ವೇವಾಂತಪ್ರಕರಣೇ | ಎಂದಿದೆ. ಗ್ರಂಥವು ಗುರುಶಿಷ್ಯಸಂವಾದರೂಪವಾಗಿದೆ. ಗಗನಾರ್ನನ್ನೂ ಡಿಳಾವಿರ್ಭವಿಸಿ'ನುಡಿಸುತಿಹನೀಕಾವ್ಯಮಂ-ಎಂದು ಕವಿ ಹೇಳುತ್ತಾನೆ. ಎರಡನೆಯ ಅಧ್ಯಾಯದ ಆರಂಭದಲ್ಲಿ ಪರಾಶರವ್ಯಾಸಾದಿಗಳು, ಗಣೇ , ಸರಸ್ವತಿ, ಶಿವ, ವಿಷ್ಣು, ಬ್ರಹ್ಮ, ಪಾರ್ವತಿ ಮಾರುತಿ ಇವರುಗಳ ಸ್ತುತಿ ಇದೆ. ಈ ಗ್ರಂಥದಿಂದ ಒಂದು ಪದ್ಯವನ್ನು ತೆಗೆದು ಬರೆಯುತ್ತೇವೆ. ಸೇರೆಗಂಗಳ ಸೊಬಗು ಚಂದ್ರನ | ಸೋಸುವ ಮುಖವೆಳಗು ಏಟಜನ | ಭೂರಿಮನವಳಿರಿಪ್ಪಗೆ ಮನಸಿಜ ಶೂರನೆಸೆದಲಗು | ವಾರಿಜಾಸನನಮಲಬುದ್ಧಿವಿ | ಚಾರದಿಂ ನಿಮಿ೯ಸಿದ ಚಿತ್ರಗಳು | ವಾರಿಜಾಕ್ಷಿಯರೆನಲು ವಾರಿಜಮ.ಬಿಯರೊಪ್ಪಿದರು || 2 ಕಾಮವಚನ ಇದಕ್ಕೆ ಕಾಮನಪದ ಎಂಬ ಹೆಸರೂ ಉಂಟು; ಪದ 121. ಆದ ವೇದಾಂತವನ್ನು ಬೋಧಿಸುತ್ತದೆ. ಆದಿಯಲ್ಲಿ ಘನಪುರೀಶ ಗಗನಲಿಂಗಸ್ತುತಿ ಇದೆ, ಬಳಿಕ ಕವಿ ಲಿಂಗನಗರವಾಸಹನುಮ, ಗಣಪತಿ, ಸರಸ್ವತಿ, ಕಾಳಿ ಇವರುಗಳನ್ನು ಸ್ತುತಿಸಿದ್ದಾನೆ. ಈ ಗ್ರಂಥದಿಂದ ಕೆಲವು ಪದಗಳನ್ನು ಆಗದು ಬರೆಯುತ್ತೇವೆ-