ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Stt ಕರ್ಣಾಟಕ ಕವಿಚರಿತ. _f17 ನೆಯ ಪೂರ್ವ ಕವಿಗಳಲ್ಲಿ ಕೆರೆಯಪದ್ಮರಸ, ಮಯೂರ, ಮಲುಹಣ, ಹರೀ ಶ್ವರ, ರಾಘವಾಂಕ, ಭೀಮಕವಿ, ಚಾಮರಸ, ಉದ್ಧಟ, ಪಾಲ್ಕುರಿಕ ಸೋಮ ಇವರುಗಳನ್ನು ಸ್ಮರಿಸಿದ್ದಾನೆ. ಅವನ ಗ್ರಂಥಗಳಲ್ಲಿ 1. ದೀಪದ ಕಲಿಯಾರ ಕಾವ್ಯ - ಇದು ಸಾಂಗತ್ಯದಲ್ಲಿ ಬರೆದಿದೆ; ಸಂಧಿ 9, ಪದ್ಯ 1116, ಇದರಲ್ಲಿ _63 ಶಿವಭಕ್ತರಲ್ಲಿ ಒಬ್ಬನಾದ ದೀಪದಕಲಿಯಾರ ಚರಿತೆ ಹೇಳಿದೆ. ಈ ಕಥ ಪಾಲ್ಕುರಿಕೆ ಸೋಮ, ಭೀಮಕವಿ ಇವರುಗಳಿಂದ ವರ್ಣಿತವಾಗಿದೆ ಎಂದು ಕವಿ ಹೇಳುತ್ತಾನೆ. ಈ ಗ್ರಂಧಕ್ಕೆ ಸಂಗೀತಸತ್ತಿ ಎಂಬ ಹೆಸರೂ ಇರುವಂತೆ ತೋರುತ್ತದೆ. ಇದರ ಉತ್ಕೃಷ್ಟತೆಯನ್ನು ಕವಿ ಹೀಗೆ ಹೇಳಿದ್ದಾನೆ. ಸಂಗೀತದೊಳಗೆ ಪ್ರಸಂಗದೊಳಗೆ ಬೆಳ | ದಿಂಗಳ ಬೆಳಗು ಬೊಲ್ಪಡಿಯು (3) ! ಅಂಗನೆಯರಿಗೆ ಸರ್ವಾಂಗಾಭರಣದೊಳು ) ಮಂಗಳಸೂತ್ರವೀಕಾವ್ಯ | ಗ್ರಂಥಾವತಾರದಲ್ಲಿ ಶಿವಸ್ತುತಿ ಇದೆ, ಬಳಿಕ ಕವಿ ಗಣೇಶ, ವೀರ ಭದ್ರ, ಬಸವ, ನಾರದ, ಶೃಂಗಿ, ಷಣ್ಮುಖ ಇವರುಗಳನ್ನು ಸ್ಮರಿಸಿದ್ದಾನೆ. ಈ ಗ್ರಂಥದಿಂದ ಒಂದೆರಡು ಪದ್ಯಗಳನ್ನು ತೆಗೆದು ಬರೆಯುತ್ತೇವೆ:- ಶಿವಸ್ತುತಿ ಕಾಡಿನೊಳ ಮನೆ ತಲೆಯೋಡಿನೊಳ್ ತಿರಿದುಂಬ | ಸೂಡಿದ ಫಣಿರಾಜಭೂಷ | ಜೋಡುಸತಿಯರಾಳ ಗಾಡಿಕಾಲಿನ ನಾನು | ಬೇಡಿಕೊಂಬೆನು ಪದಗಳನು || - ಹಾಳುದೇಗುಲದಲ್ಲಿದ್ದಲಿಂಗವನ್ನು ನೋಡಿ ದೀಪದಲಿಯಾರ ಉಕ್ತಿ ತರಳರು ಅವನಿಯ ಸರಿಸಮಕೊಡು ಎಂದು [ ಇರಳುಹಗಲು ಹಿತನೊಡನೆ | ಗುರುಗುರುಗುಟ್ಟುತ ಕರೆಕರೆಮಾಡೆ | ದುರುಳರ ಬಾಧೆಗೆ ಬಂದ | - ಸಿಂಧುಮರಾಳನ ಉಕ್ತಿ ತಿರಿದುಂಬ ದೇಸಿಗಗರಸುಮಂತ್ರಿಗಳೆಂಬ | ಬಯ ಬನ್ನಣೆನುಡಿ ಸಲ್ಲ' ! ಚರತನ ಸುಡಲಿ ಹಗಲಿರುಳುನಿದ್ರೆಯ ಕಾಣ | ದಿರುವರ: ಭೂಮಿಕಶಲಕರು | 2, ವೀರಸಂಗಯ್ಯನ ಚೌಪದ ಪದ್ಯ 89. ಇದರಲ್ಲಿ ವೀರಸಂಗಯ್ಯನಿಗೂ ಚಂದ್ರಿಣಿಗೂ ಮದುವೆ