ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

648 ಶತಮಾನ ವೆಂಕಟಾ‌ಶಿಷ್ಯ. ಯಣದ ಕಥೆ ಹೇಳಿದೆ, ಆರಂಭದಲ್ಲಿ ಶಿವ, ಗಣೇಶ, ಪಾರ್ವತಿ ಇವರುಗಳ ಸ್ತುತಿ ಇದೆ, ಇದರಿಂದ ಒಂದೆರಡು ಪದ್ಯಗಳನ್ನು ತೆಗೆದು ಬರೆಯುತ್ತೇವೆ. ಈ ಭಾಸ್ಕರಚಂದ್ರಿಕೆಯರ ಸಂವಾದ ಹರಿಕುಲದ ಅರಸೆ ಕೇಳಯ್ಯ ಭಾಸ್ಕರನೆ ದೊರೆಪಟ್ಟ ಹೆಚ್ಚಿದರೆ ಇರಲಿ ನಿಮ್ಮೊಡನೆ | ಸರ ಸದ ಮಾತಾಡಬೇಡ ನನ್ನೊಡನೆ/ ಹರನ ಭಕ್ತರು ಕೊಡರು ಹೆಣ್ಣ ನಿಮ್ಮೊಡನೆ | ಹೆಣ್ಣ ಕೊಡದವನಿಗೆ ಬೆನ್ನೆ ಸೀಳಿಸುವೆ! ಕಣ್ಣುನಾಲಗೆಕಿತ್ತು ಹೆರಿಗೆ ಹಾಕಿಸುವೆ! ನಿನ್ನ ಮುಖನೋಡಿ ನಿನ್ನ ವರ ಮನ್ನಿಸುವೆ | ಎನ್ನ ಕೆಣಕಿದನ ಶೂಲಕ್ಕೆ ಹಾಕಿಸುವ) ಕತ್ತೆ ಹೊತ್ತರೆ ಹೊನ್ನ ನೋಟ ನೋಡುವುದೇ | ಎಲ” ಮೆಜದರೆ ತೊತ್ತು ಗರಿತಹುದೇ || ಉತ್ತಮರ ನಾಯಿ ಒಗುಳಿದರೆ ಸರಿಬಹುದೇ | ಸಹಣಕತ್ತರೆ ಸಂತ ಸಲ್ಲುವುದೇ | - -- - ವೆಂಕಟಾ‌ಶಿಷ್ಯ ಸು 17oo ಯಾದವಗಿರಿಮಾಹಾತ್ಮ ಕೃ.ಗೋವಿಲಾಸ ಎಂಬ ಗ್ರಂಥಗೆ ಳನ್ನು ಬರೆದ ಕವಿ ತನ್ನ ಹೆಸರನ್ನು ಹೇಳಿಕೊಂಡಿಲ್ಲ; ತನ್ನ ಗುರುವಿನ ಹೆಸರನ್ನು ವೆಂಕಟಾದ್ಯ ಎಂದು ಹೇಳಿದ್ದಾನೆ. ಇವನು ಶ್ರೀರಂಗಪಟ್ಟಣದ ವನು ಎಂದು ತೋರುತ್ತದೆ. ಶ್ರೀವೈವಕವಿಯಾಗಿರಬಹುದು, ತನ್ನ ಗುರು ವೆಂಕಟಾರನನ್ನು ಭಾಗವತಪುಂಗವ, ವರವರಯೋಗಿಪದಾಂಬು ರುಹಳ್ಳಂಗ, ವಾದಿಭಯಂಕರಾತ್ಮಜ, ಭೋಗಿಪತಿಶಾಯಿಯ ಗುಣಾಮೃತ ಸಾಗರದಿ ಮುಳುಗಿಪ್ಪೆವ ಎಂದು ವಿಶೇಷಿಸಿ ಹೇಳಿದ್ದಾನೆ. ಕವಿಯ ಕಾಲವು ಸುಮಾರು 1700 ಆಗಿರಬಹುದೆಂದು ಊಹಿಸುತ್ತೇವೆ. ಅವನ ಗ್ರಂಥಗಳಲ್ಲಿ 1 ಯಾದವಗಿರಿಮಹಾತ್ಮ ಇದು ಭಾಮಿನೀಷಟ್ರದಿಯಲ್ಲಿ ಬರೆದಿದೆ; ನಮಗೆ ದೊರೆತ ಅಸನ ಗ್ರಪ್ರತಿಯಲ್ಲಿ 11) ಸಂಧಿಗಳಿವೆ, ಇದರಲ್ಲಿ ನಾರದೀಯಪುರಾಣಕಥಿತವಾದ ಯಾದವಗಿರಿಯ ಅಥವಾ ಮೇಲುಗೋಟೆಯ ಮಾಹಾತ್ಮವು ಹೇಳಿದೆ. ಗ್ರಂ 1, 437 ನೆಯ ಪುಟವನ್ನು ನೋಡಿ,