ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

$51 ಶತಭವಾನ ಬಸವಾರಾಧ್ಯ ನಾಣಿಯ ಫಣಿವೇಣಿಯ ಗೀರ್ವಾಣಿಯ | ಜಸವಿನುತೆಯ ಬೊಮ್ಮನ ರಾಣಿಯ ಗುಣಮಣಿಯ ಮನದಣಿಯೆ || ಮನದಣಿಯಲು ನಮಿಸುವೆ ವೀಣಾಪಾಣಿಯ ಪದಯುಗಕೆ ಮುದದಿಂದ | ಪಯಣ್ಣ ಸು 170೧ ಈತನು ನರಸಿಂಹಸ್ತುತಿರೂಪವಾದ ಹಾಡುಗಳನ್ನು ಬರೆದಿದ್ದಾನೆ. ಅವನ ಕಾಲವು ಸುಮಾರು 17 () ಆಗಿಗಬಹುದು. ಶ್ರೀಶೈಲಾರ ಸ, 170) ಈತನು ನೃಸಿಂಹಸ್ತವ, ಕೃಷ್ಣ ಚಾರಿತ್ರ ಇವುಗಳನ್ನು ಬರೆದಿದ್ದಾನೆ ತತ್ವಶ್ರದವಿವರಣವನ್ನೂ ಬರೆದಿರುವಂತೆ ತೋರುತ್ತದೆ, ಇವನು ಶ್ರೀ ವೈವಕವಿ, ಸುಮಾರು 170೧ ರಲ್ಲಿ ಇದ್ದಿರಬಹುದು. "ಇವನ ಗ್ರಂಥಗಳಲ್ಲಿ _1 ನೃಸಿಂಹಸ್ತವ | ಇದು ಸಾಂಗತ್ಯದಲ್ಲಿ ಬರೆದಿಗೆ; ಪದ್ಯ 97, ಕೊನೆಯಲ್ಲಿ “ಶ್ರೀಶೈಲಾ ರಕೃತನೃಸಿಂಹಸ್ತವಂ ಸಂಪೂರ್ಣ c” ಎಂದಿದೆ. 2, ಕೃಷ್ಣ ಚಾರಿತ್ರ ಇದೂ ಸಾಂಗತ್ಯದಲ್ಲಿ ಬರೆದಿಗೆ, ಪದ್ಯ 100' 3 ತತ್ವ ತ್ರಯವಿವರಣ ಇದು ಗದ್ಯರೂಪವಾಗಿದೆ, ದ್ರಾವಿಡಭಾಷೆಯಲ್ಲಿ ಒಳ್ಳಲೂಕಾಚಾ ಕ್ಯಗುರು ಚಿತ್ತು, ಅಚಿತ್ತು, ಈಶ್ವರ ಎಂಬ ಮೂರು ತತ್ವಗಳ ವಿಷಯ ವಾಗಿ ಬರೆದಿರುವ ವಿಶಿಷ್ಟಾದ್ರೆ ತಗ್ರಂಧದ ವಿವರಣವು ಬ-ವಾರಾಧ್ಯ ಸು 1700 ಈತನು ಚೆನ್ನ ಸದಾಶಿವಯೋಗಿ ಕೃತ ಶಿವಯೋಗ ಪ್ರದೀಪಿಕೆಗೆ ಕನ್ನಡ ಟೀಕೆಯನ್ನು ಬರೆದಿದ್ದಾನೆ. ಇವನು ವೀರಶೈವಕವಿ, ವೀರಶೈವಮಾರ್ಗ ಸ್ಥಾಪನಾಚಾರ ಎಂದು ತನ್ನನ್ನು ವಿಶೇಷಿಸಿ ಹೇಳಿಕೊಂಡಿದ್ದಾನೆ; ಸುವಾರ