ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶತಮಾನಕ್ಕೆ ಹಿಂದೆ] ಶಾಂತಿನಾಧ ನಕ್ಷತ್ರವನ್ನು ಕಂಡುಹಿಡಿವುದು ಸಮನಿಸಿದ ಸೃಚ್ಛಕಸ ಪೆಸ | ರ ಮಾತ್ರೆಯೊಳ್ ಕೂಡಿಕೊಂಡು ಛಾಯಾಂ ಗುಳಿಮಾ | ನಮಪ್ಪ ತೇಲಿಹನೆ | ಕೈ ಮಿಕ್ಕು ದಕ್ಕುಂ ಧನಿಷ್ಠೆ ಮೊದಲೆನೆ ಭಗಣಂ|| ದೀರ್ಘಾಯು ತ್ರಿದಶಾಧೀಶ್ವರಮಂತ್ರಿ ಶೀತಕರರೆಂಬೀಯಿರ್ವರುಂ ಕರ್ಕಿಗೇ | ಹದೊಳಿರ್ದಂದು ಶಶಾಂಕಸನುಸಿತರೆಂಬೀಯಿರ್ವರುಂ ಕೇಂದ್ರಗೇ || ಹದೊಳಿರ್ದಂದು ರಿಪುತ್ರಿಲಾಭಗೃಹದೊಳ ಮಿಕ್ಕನ್ಯರಿರ್ದಂದು ಸು | ವೈದೆ ಮರ್ತ್ಯ೦ಗೆ ಚಿರಾಯು ಸಂಭವಿಸುಗುಂ ಸಂಯರತ್ನಾ ಕರಾ || ದಿವಾಕರಣಂದಿ, 1062 ಈತನ ತತ್ಯಾರ್ಧಸೂತ್ರವೃತ್ತಿ ಈಚೆಗೆ ದೊರೆಯಿತು, ಇದಕ್ಕೆ ತತ್ವಾರ್ಥಸೂತ್ರಾನುಗತಕರ್ಣಾಟಕಲಘುವೃತ್ತಿ ಎಂದು ಹೆಸರು. ಮೂ ಲವು ಗೃಧ್ರಪಿಂಛಾಚಾರಕೃತ ವೃತ್ತಿಯ ಆದಿಯಲ್ಲಿ ನಾ ಜಿನೇಶ್ವರಂ ವೀರಂ ವಕ್ಕೆ ಕರ್ಣಾಟಭಾಷಯಾ | ತತ್ವಾರ್ಧಸೂತ್ರಸೂತ್ರಾರ್ಧ೦ ಮಂದಬುದ್ಧನುರೋಧತಃ || ಎಂಬ ಶ್ಲೋಕವೂ ಅಂತ್ಯದಲ್ಲಿ ಇದು ಸಕಲಾಗಮಸಂಪನ್ನ ಶ್ರೀಮಚ್ಚಂದ್ರಕೀರ್ತಿ ಭಟ್ಟಾರಕ ಪದ್ಮನಂದಿಸಿದ್ದಾಂ ತದೇವ ಶ್ರೀಪಾದಪ್ರಸಾದಾಸಾದಿತಸಮಸ್ತ ಸಿದ್ಧಾಂತಾಮೃತಸಾರಾವಾರ ಶ್ರೀಮುದ್ದಿ ವಾಕರಣಂದಿಭಟ್ಟಾರಕಮುನೀಂದ್ರವಿರಚಿತ ತತ್ವಾರ್ಧಸೂತ್ರಾನುಗತಕರ್ಣಾಟಕಲಘು ವೃತ್ತಿಯೊಳ್ ಎಂಬ ಗದ್ಯವೂ ಇವೆ, ಪ್ರಕರಣ 10 ಶಾಂತಿನಾಧ, 2 1068 ಈತನ ಸುಕುಮಾರಚರಿತ ಈಚೆಗೆ ದೊರೆಯಿತು, ಇದು ಚಂ ಭೂರೂಪವಾಗಿದೆ ; 12 ಅಶ್ವಾಸಗಳಾಗಿ ಭಾಗಿಸಲ್ಪಟ್ಟಿರುವಂತೆ ತೋರು I, Volune 1, 363 2 lbad, 364,