ಪುಟ:ಕರ್ನಾಟಕ ಗತವೈಭವ.djvu/೭೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ


೫೦
ಕರ್ನಾಟಕ ಗತವೈಭವ

೭ನೆಯ ಪ್ರಕರಣ


ಬಾದಾಮಿಯ ಚಾಲುಕ್ಯರ ವಂಶಾವಳಿ

ಜಯಸಿಂಹ
ರಾಜಸಿಂಹ, ರಣರಾಗ
೧. ಪುಲಿಕೇಶಿ, (೧ನೇ)
(ಸತ್ಯಾಶ್ರಯ, ರಣವಿಕ್ರಮ,)
=ದುರ್ಲಭಾದೇವಿ
( ೫೫೦)
↓------------
------------↓
೨. ಕೀರ್ತಿವರ್ಮ(೧ನೇ) ರಣಪರಾಕ್ರಮ ೩. ಮಂಗಳೇಶ, ರಣವಿಕ್ರಾಂತ
(೫೬೬-೫೯೭) (೫೯೭-೬೦೮)
↓------------
------------↓
೪. ಪುಲಿಕೇಶಿ(೨ನೇ) ಸತ್ಯಾಶ್ರಯ, ಕುಬ್ಜ ವಿಷ್ಣುವರ್ಧನ
(೬೦೯-೬೪೨) (೬೧೫-೬೩೩)
ಪೂರ್ವ ಚಾಲುಕ್ಯ ವಂಶ ಸ್ಥಾಪಕ
↓------------ ------------↓
ಆದಿತ್ಯವರ್ಮ ಚಂದ್ರಾದಿತ್ಯ ೫. ವಿಕ್ರಮಾದಿತ್ಯ(೧ನೇ) ರಣರಸಿಕ
=ವಿಜಯಮಹಾದೇವಿ (೬೫೫-೬೮೦)
(೬೫೫-೬೫೯)
೬. ವಿನಯಾದಿತ್ಯ, ರಾಜಾಶ್ರಯ (೬೮೦-೬೯೬)
೭. ವಿಜಯಾದಿತ್ಯ, ಸಮಸ್ತ ಭುವನಾಶ್ರಯ (೬೯೬-೭೩೩)
೮. ವಿಕ್ರಮಾದಿತ್ಯ(೨ನೇ)=ಲೋಕಮಹಾದೇವಿ (೭೩೩-೭೪೬).
೯. ಕೀರ್ತಿವರ್ಮ(೨ನೇ) (೭೪೬-೭೫೭)